ಏ ಗಾಳಿ ಆ ಕಥೆ-ಯ-ನೊ-ರೆ-ದು ಮುಂದ-ಕೆ ತೆರ-ಳು!
ಯಾರಿ-ಲ್ಲಿ -ಬಂ-ದ-ವ-ರು ಕ-ಳೆ-ದಿ-ರು--ಳು, ಏ ಗಾಳಿ ಆ ಕಥೆ-ಯ-ನೊ-ರೆ-ದು ಮುಂದ-ಕೆ ತೆರ-ಳು - ಯರ್ಮುಂ-ಜ ರಾಮ-ಚಂ-ದ್ರ.
ಸಣ್ಣ ಹರ-ಯ-ದ-ಲ್ಲೇ ಲೋಕ-ಕ್ಕೆ ನ-ಮ-ಸ್ಕಾ-ರ ಹೇಳಿ-ಹೋ-ದ ಪ್ರತಿ-ಭಾ-ವಂ-ತ ಕವಿಯ ಎದೆಯಿಂದ ಬಂದ ನುಡಿ-ಗ-ಳಿ-ವು. -ಮೂ-ರ್ತ, ಅಮೂ-ರ್ತ-ಗ-ಳೆ-ಲ್ಲ-ವ-ನ್ನೂ ದಾಖ-ಲಿ-ಸಿ-ಕೊ-ಳ್ಳು--ತ್ತಾ ಕ-ಥಾ ಸರಿ-ತ್ಸಾ-ಗ-ರ-ವಾ-ಗು-ವ ಗಾಳಿ-ಯ-ಲ್ಲ-ದೆ ಮತ್ತ್ಯಾ-ರು ಶಕ್ತ-ರಾ-ದಾ-ರು ಆ ಕಳೆ-ದು-ಹೋ-ಗು-ವ ಎಳೆ-ಗ-ಳ ಕೂಡಿ-ಸ-ಲು.
ಅಲ್ಲಿ ಒಂದೆ-ಡೆ, ಮೂಳೆ ಕೊರೆ-ವ ಚಳಿ-ಯ-ಲ್ಲೂ ಗಂಗೆ-ಯ-ಲ್ಲಿ -ಮೀ-ಯು-ವ ಮಂದಿ-ಯ-ಲ್ಲಿ ಭರ-ವ-ಸೆ ಉಕ್ಕಿ-ಸು-ವ ಭಕ್ತಿ . ಮತ್ತೊಂ-ದೆ-ಡೆ, ಅದೇ ಶೀತ-ಗಾ-ಳಿ-ಗೆ ಬದು-ಕು ಮೂರಾ-ಬ-ಟ್ಟೆ-ಯಾ-ಗು-ವ ದುರಂ-ತ. ಎಲ್ಲ-ವೂ ಆ ಮಂದಾ-ನಿ-ಲ-ನಿ-ಗೇ ಸೇರಿ-ದ್ದು . ಆತ-ನೇ ಕಳೆ-ದು-ಹೋ-ದ ಭರ-ವ-ಸೆ-ಗ-ಳ-ನ್ನು ಮತ್ತೆ ತುಂಬ-ಬೇ-ಕು. ಹೊಸ ಉಸಿ-ರಿ-ನ-ಲ್ಲಿ ಹೊಸ ಬಾಳು-ಗ-ಳು ಅರ-ಳ-ಬೇ-ಕು.
ಅದೇ-ನೇ ಇರ-ಲಿ, ನೋವು-- ನಲಿ-ವು-ಗ-ಳ-ನ್ನು ಬಿ-ತ್ತು-ತಾ ಮುನ್ನ-ಡೆ-ವ ಅ-ನಿ-ಲ ರಾಜ್ಯ-ದ-ಲ್ಲಿ ಇನ್ನೂ ಕೆಂಡ-ದ ಬಿಸಿ-ಯ ಹಂಚು-ತ್ತಿ-ಲ್ಲ . ಆ ಸೂಚ-ನೆ-ಗ-ಳ-ಷ್ಟೇ ಕಾಣಿ-ಸು-ತ್ತಿ-ವೆ, ಸಂಕ್ರಾಂ-ತಿ-ಯ ನಂತ-ರ.
-ಗು-ರು--ವಾ-ರ ಏನೂ ಇಲ್ಲ ಬಿ-ಡಿ : ಒಣ-ಹ-ವೆ-ಯ-ದ್ದೇ ರಾಜ್ಯ-ದ-ಲ್ಲಿ ಪಾರು-ಪ-ತ್ಯ. ಅಲ್ಲ-ಲ್ಲಿ ಕನಿ-ಷ್ಠ ಉಷ್ಣಾಂ-ಶ-ದ-ಲ್ಲಿ ಕೊಂಚ ಬದ-ಲಾ-ವ-ಣೆ ಕಂಡು ಬಂದದ್ದು ಬಿ-ಟ್ಟ-ರೆ ಉಳಿ-ದಂ--ತೆ -ಗ-ಮ-ನಾ-ರ್ಹ ಬದ-ಲಾ-ವ-ಣೆ-ಗ-ಳೇ--ನೂ ಇಲ್ಲ . -ದಿ-ನ-ದ ಕನಿ-ಷ್ಠ ಉಷ್ಣಾಂ-ಶ ಮಂಡ್ಯ-ದ-ಲ್ಲಿ 15.2 ಡಿಗ್ರಿ ಸೆಲ್ಷಿ-ಯ-ಸ್ ದಾಖ-ಲಾ-ಗಿ-ದೆ.
ಬುಧ-ವಾ-ರ ಕೂಡ ರಾಜ್ಯ-ದ ಹವಾ-ಮಾ-ನ-ದ-ಲ್ಲಿ ಅಂ-ಥಾ ಬದ-ಲಾ-ವ-ಣೆ-ಗ-ಳೇ-ನೂ ಇಲ್ಲ . ಬೆಂಗ-ಳೂ-ರಿ-ನ-ಲ್ಲಿ ನೆಲ-ಮ-ಟ್ಟ-ದ ಗಾಳಿ ಆಡು-ತ್ತ-ದೆ, ಭಾಗ-ಶಃ ಮೋಡ-ದ ವಾತಾ-ವ-ರ-ಣ ಇರು-ತ್ತ-ದೆ ಅನ್ನು-ವು-ದ-ರೊಂ-ದಿ-ಗೆ ಮಂಗ-ಳ-ವಾ-ರ-ದ ಹವಾ ವರ್ತ-ಮಾ-ನ ಮುಗಿ-ಯಿ-ತು.
| ಮುಖಪುಟ / ಹವಾ ಹವಾ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications