Get Updates
Get notified of breaking news, exclusive insights, and must-see stories!

ಜ.19: ಪ್ರಧಾನಿಯಿಂದ ಕುಂಬಳಗೋಡಿನ ಅಂತರರಾಷ್ಟ್ರೀಯ ಶಾಲೆ ಉದ್ಘಾಟನೆ

ಬೆಂಗಳೂರು : ಆದಿಚುಂಚನಗಿರಿ ಮಠದ ಆಶ್ರಯದಲ್ಲಿ ಕುಂಬಳಗೋಡಿನಲ್ಲಿ ಸ್ಥಾಪಿಸಲಾಗಿರುವ ಬಿಜಿಎಸ್‌ ಅಂತರ ರಾಷ್ಟ್ರೀಯ ಶಾಲೆಯನ್ನು ಜನವರಿ 19ರಂದು ಪ್ರಧಾನಿ ವಾಜಪೇಯಿ ಉದ್ಘಾಟಿಸಲಿದ್ದಾರೆ.

25 ಕೋಟಿ ರೂಪಾಯಿ ವೆಚ್ಚದ ವಿದ್ಯಾಸೌಧವನ್ನು ಉದ್ಘಾಟಿಸಲು ಪ್ರಧಾನಿ ಒಪ್ಪಿಕೊಂಡಿರುವುದಾಗಿ ಮಠಾಧಿಪತಿ ಆದಿಚುಂಚನಗಿರಿ ಸ್ವಾಮೀಜಿಗಳು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಜನವರಿ 19ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ರಾಜ್ಯಪಾಲೆ ರಮಾದೇವಿ ಹಾಗೂ ಕೇಂದ್ರ ಮಂತ್ರಿಗಳಾದ ವೆಂಕಯ್ಯ ನಾಯ್ಡು ಮತ್ತು ಅನಂತ ಕುಮಾರ್‌ ಭಾಗವಹಿಸಲಿದ್ದಾರೆ.

ದೆಹಲಿ ಮತ್ತು ಮುಂಬಯಿಗಳಲ್ಲಿ ಕೂಡ ವಿದ್ಯಾ ಸಂಸ್ಥೆಗಳನ್ನು ತೆರೆಯುವ ಉದ್ದೇಶ ಮಠಕ್ಕಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಅಧ್ಯಯನ ಸಂಸ್ಥೆಯಾಂದನ್ನು ಮಠ ದೆಹಲಿಯಲ್ಲಿ ತೆರೆಯಲಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+