Get Updates
Get notified of breaking news, exclusive insights, and must-see stories!

ಕ್ಷೀಣಿಸಿದ ಚಳಿ, ಹೆಚ್ಚುತ್ತಿರುವ ಬಿಸಿಲು

ಬೆಂಗಳೂರು : ಚಳಿ ಕ್ಷೀಣಿಸುತ್ತಿದೆ. ಬಿಸಿಲು ಕೊಂಚ ಕೊಂಚ ಏರುತ್ತಿದೆ. ರಾಜ್ಯದಲ್ಲಿ ಒಣಹವೆ ಮುಂದುವರಿಯುತ್ತಲೇ ಇದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಕನಿಷ್ಠ ತಾಪಮಾನ ಹೆಚ್ಚಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಗಮನಾರ್ಹವಾಗಿ ಸಾಮಾನ್ಯ ಮಟ್ಟಕ್ಕಿಂತಲೂ ಅಧಿಕವಾಗಿದೆ. ಕರಾವಳಿ, ದಕ್ಷಿಣ ಒಳನಾಡೂ ಇದಕ್ಕೆ ಹೊರತಾಗೇನಿಲ್ಲ.

ರಾಜ್ಯದ ಅತಿ ಕನಿಷ್ಠ ತಾಪಮಾನ ಮಂಡ್ಯದಲ್ಲಿ 14.6 ಡಿಗ್ರಿ ದಾಖಲಾಗಿದೆ. ಮುನ್ಸೂಚನೆ ಒಣಹವೆ ಮುಂದುವರಿಯುತ್ತದೆ ಎಂದೇ ಹೇಳುತ್ತದೆ. ಸ್ಥಳೀಯ ಹವಾಮಾನದಲ್ಲಿ ಬದಲಾವಣೆ ಏನಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತ ಶುಭ್ರ ಆಕಾಶ. ಕನಿಷ್ಠ ತಾಪಮಾನ 17 ಡಿಗ್ರಿ ಸಂಭವ.

ಮುಖಪುಟ / ಹವಾ ಹವಾ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+