Get Updates
Get notified of breaking news, exclusive insights, and must-see stories!

ಮಂಗ-ಳ ಗಂಗೋ-ತ್ರಿ-ಯ-ಲ್ಲಿ ಅಚ್ಯು-ತ-ದಾ-ಸ-ರ ನೇ-ತೃ-ತ್ವದ-ಲ್ಲಿ ಹರಿ-ಕ-ಥಾ ಕಮ್ಮ-ಟ

ಕೊ-ೕಣಾ--ಜೆ : ಏಳು ದಿನ-ಗ-ಳ ಹರಿ-ಕ-ಥಾ ಕಮ್ಮ-ಟ ಮಂಗ-ಳ ಗಂಗೋ-ತ್ರಿ-ಯ-ಲ್ಲಿ ಸೋಮ-ವಾ-ರ-ದಿಂ-ದ (ಜ.15) ನಡೆ-ಯ-ಲಿ-ದೆ.

ಈ ಕುರಿ-ತು ಮಂಗ--ಳೂ-ರು ವಿಶ್ವ ವಿದ್ಯಾ-ಲ-ಯ ಶನಿ-ವಾ-ರ ಪ್ರಕ-ಟ-ಣೆ ಹೊರ-ಡಿ-ಸಿ-ದೆ. ಸಾಮಾ-ಜಿ-ಕ ಮೌಲ್ಯ-ಗ-ಳು, ರಾಷ್ಟ್ರೀ-ಯ ಭಾವೈ-ಕ್ಯ-ತೆ ಹಾಗೂ ವಿಶ್ವ ಮಾನ-ವ-ತೆಗಳ ಹಿನ್ನೆ-ಲೆ-ಯ-ಲ್ಲಿ ಕಮ್ಮ-ಟ- ನಡೆ-ಯು-ತ್ತಿ-ದೆ. ಹರಿ-ದಾ-ಸ ಶ್ರೀ ಸಂತ ಭದ್ರ-ಗಿ-ರಿ ಅಚ್ಯು-ತ-ದಾ-ಸ-ರು ಕಾರ್ಯಾ-ಗಾ-ರ-ದ ಸಂಯೋ-ಜ-ಕ-ರಾ-ಗಿ-ದ್ದಾ-ರೆ.

ಶಿವ-ಮೊ-ಗ್ಗ , ಉತ್ತ-ರ-ಕ-ನ್ನ-ಡ ಮತ್ತು ದಕ್ಷಿ-ಣ-ಕ-ನ್ನ-ಡ ಜಿಲ್ಲೆ-ಗ-ಳ ಸುಮಾ-ರು 15 ಕೀರ್ತ-ನ-ಕಾ-ರ-ರು ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸು-ವ-ರು. ಮಂಗ-ಳೂ-ರು ವಿವಿ-ಯ ಉಪ ಕುಲ-ಪ-ತಿ ಎಸ್‌. ಗೋಪಾ-ಲ್‌ ಅವ-ರು ಕಾರ್ಯಾ-ಗಾ-ರ ದ ಅಧ್ಯ-ಕ್ಷ-ತೆ- ವಹಿ-ಸು-ವ-ರು.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+