ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮೀನ ಮೇಷ ಎಣಿಸುವ ಅಗತ್ಯವೇ ಇಲ್ಲ. ಹಣದ ಹೊಳೆಯೇ ಹರಿಯಲಿದೆ. ಹೊಸ ಯೋಜನೆಗಳು ಫಲಪ್ರದ.ವೃಷಭ : ವ್ಯಾಪಾರದಲ್ಲಿ ವಿಘ್ನ. ವಿಘ್ನೕಶ್ವರನ ಪೂಜೆಯಿಂದ ಕಷ್ಟ ಪರಿಹಾರ. ಅನಾವಶ್ಯಕ ಗೊಂದಲ. ಮನಸ್ಸಿಗೆ ಕಿರಿಕಿರಿ.
ಮಿಥುನ : ಯಾರು ಏನೇ ಅಂದುಕೊಳ್ಳಲಿ. ನೀವಂತೂ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳಿ. ಮುಂದಾಲೋಚನೆ ಅತ್ಯಗತ್ಯ.
ಕಟಕ : ಆರ್ಥಿಕ ವ್ಯವಹಾರದಲ್ಲಿ ಅಡಚಣೆ. ಬೆಟ್ಟದಂತೆ ಬಂದ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ.
ಸಿಂಹ : ನಿಮ್ಮ ಎಲ್ಲ ಅಭಿಲಾಷೆಗಳಿಗೆ ಜಯ. ಆರ್ಥಿಕ ಸಂಕಷ್ಟ ಪರಿಹಾರ. ಆರೋಗ್ಯದ್ದೇ ಸಮಸ್ಯೆ.
ಕನ್ಯಾ : ವಿಪರೀತ ಖರ್ಚು. ಎಷ್ಟು ಹಣ ಬಂದಲೂ ಸಾಲದು. ಕೌಟುಂಬಿಕ ಸಮಸ್ಯೆಗಳು ಕಾಡಲಿವೆ.
ತುಲಾ : ಸತಿ-ಪತಿ, ಪ್ರಣಯಿಗಳಿಗೆ ಆನಂದ. ಪ್ರಯಾಣದಿಂದ ಲಾಭ. ಧನದೇವತೆಯ ಕೃಪೆ. ಲಾಟರಿ ಟಿಕೆಟ್ ಕೊಳ್ಳಬಹುದು.
ವೃಶ್ಚಿಕ : ನಿಮ್ಮ ಅಮೂರ್ತ ಆಲೋಚನೆಗಳಿಗೆ ಕಡಿವಾಣ ಹಾಕಿ. ತಾಳ್ಮೆಯ ಹೆಜ್ಜೆಯಿಂದ ಯಶಸ್ಸು. ಹಿರಿಯ ಅಧಿಕಾರಿಯಿಂದ ಕಿರಿಕಿರಿ.
ಧನಸ್ಸು : ಕೋರ್ಟ್, ಪುಣ್ಯಕ್ಷೇತ್ರ ದರ್ಶನದಿಂದ ಒಳಿತು. ಶತ್ರು ಭಯ. ಕಳ್ಳರ ಕಾಟವೂ ಇದೆ. ಷೇರು ವ್ಯವಹಾರ ಬೇಡ.
ಮಕರ : ಪ್ರಸಾಧನಗಳಿಂದ ಖರ್ಚು. ಕೋರ್ಟ್ - ಕಚೇರಿ ವ್ಯವಹಾರದಲ್ಲಿ ಜಯ. ಮನೆಯಲ್ಲಿ ಸಂತಸದ ವಾತಾವರಣ.
ಕುಂಭ : ಉದ್ಯೋಗ ಕ್ಷೇತ್ರದಲ್ಲಿ ಅಸಮಾಧಾನ. ಹಿರಿಯರ ಸಲಹೆಯಂತೆ ನಡೆದರೆ ಯಶಸ್ಸು.
ಮೀನ : ಓಡಾಟ ಸಾಕು. ನಿಮ್ಮ ಅಪೇಕ್ಷೆಗಳೆಲ್ಲಾ ಈಡೇರುತ್ತವೆ. ವಿಶ್ರಾಂತಿ ಅನಿವಾರ್ಯ. ದುಡುಕಿನ ನಿರ್ಧಾರ ಬೇಡ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications