ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸಮಸ್ಯೆ. ವ್ಯಾಪಾರದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣ.ವೃಷಭ : ಹೊಸ ಹೊಸ ಯೋಜನೆಗಳಿಗೆ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ. ಆಪ್ತರಿಂದ ಕೇಡು.
ಮಿಥುನ : ಕೆಲಸ ಮಾಡುವ ಸ್ಥಳದಲ್ಲಿ ಇಲ್ಲದ ಗೊಂದಲ, ಅಸಮಾಧಾನ. ವ್ಯಾಪಾರಸ್ಥರಿಗೆ ಅನುಕೂಲ.
ಕಟಕ : ಕಿರಿಕಿರಿ ಪಿರಿಪಿರಿ ಇಂದು ತಪ್ಪಿದ್ದಲ್ಲ. ಹಗ್ಗವೂ ಹಾವಾಗಿ ಕಚ್ಚುತ್ತದೆ, ಎಚ್ಚರಿಕೆ ಅಗತ್ಯ. ಅನಗತ್ಯ ಸಂಘರ್ಷ ಬೇಡ.
ಸಿಂಹ : ಉದ್ಯೋಗದಲ್ಲಿ ಹಿನ್ನಡೆ, ವಿಪರೀತ ಕೆಲಸ. ಮಾನಸಿಕ ಗೊಂದಲ. ದೇವರ ಪೂಜೆಯಿಂದ ಮನಸ್ಸಿಗೆ ಶಾಂತಿ.
ಕನ್ಯಾ : ನೀವು ಅಂದುಕೊಂಡು ಯೋಜನೆ ಕೈಗೂಡಲಿದೆ. ಸಮಾಧಾನವೇ ಪ್ರಧಾನ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ.
ತುಲಾ : ಭೂ, ಮನೆ ವ್ಯವಹಾರದಲ್ಲಿ ಪ್ರಗತಿ. ವ್ಯವಹಾರದಲ್ಲಿ ಸಮಸ್ಯೆಗಳಿಗೆ ಪರಿಹಾರ. ರಾಜಕೀಯ ವ್ಯಕ್ತಿಗಳಿಂದ ಸಹಾಯ.
ವೃಶ್ಚಿಕ : ಮುಂದಾಲೋಚನೆ ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು. ನಾಲ್ಕು ಬಾರಿ ಯೋಚಿಸಿ ಹೆಜ್ಜೆ ಇಡಿ. ಪ್ರಯಾಣ ಸಂಭವ.
ಧನಸ್ಸು : ಕೋರ್ಟ್, ವ್ಯಾಪಾರ, ವ್ಯವಹಾರದಲ್ಲಿ ಜಯ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ. ದೇಹಾಲಸ್ಯ.
ಮಕರ : ತಲೆ ಚಿಟ್ಟು ಹಿಡಿಯುವಷ್ಟು ಯೋಚನೆಗಳು ಕಾಡುತ್ತಿವೆ. ಮನರಂಜನೆಯತ್ತ ಮನಸ್ಸು ತಿರುಗಿಸಿ. ಮಿತ್ರರ ಸಲಹೆಯಿಂದ ಧನಯೋಗ.
ಕುಂಭ : ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಯಶಸ್ಸು, ಪ್ರಣಯಿಗಳಿಗೆ ಸಂತಸದ ದಿನ. ಶುಭಕಾರ್ಯಕ್ಕೆ ಸೋಪಾನ.
ಮೀನ : ಕೂಡಿಟ್ಟ ಸಂಪತ್ತು ನಿಮ್ಮ ಕೈಸೇರಲಿದೆ. ಪಿತ್ರಾರ್ಜಿತ ಆಸ್ತಿಯೂ ನಿಮ್ಮತ್ತ ಬರುತ್ತಿದೆ. ಅತುರ ಸಲ್ಲ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications