Get Updates
Get notified of breaking news, exclusive insights, and must-see stories!

ಪಿ.ಎನ್‌.ಎ.ಪಿ.ರಾವ್‌ ಹಾಗೂ ಸತ್ಯರಾಜ್‌ಗೆ ಡಾ.ವಿ.ಎಂ.ಘಾಟಿಗೆ ಪ್ರಶಸ್ತಿ

ಬೆಂಗಳೂರು : ಏರೋನಾಟಿಕಲ್‌ ಅಭಿವೃದ್ಧಿ ಏಜೆನ್ಸಿಯ ಯೋಜನಾ ನಿರ್ದೇಶಕ ಪೆರಂಡಳ್ಳಿ ನೆಕ್ಕಾರ್‌ ಅನಂತ ಪದ್ಮನಾಭ ರಾವ್‌ ಹಾಗೂ ಏರೋನಾಟಿಕಲ್‌ ಅಭಿವೃದ್ಧಿ ಸಂಸ್ಥಾನ (ಎಡಿಇ) ದ ಸಹ ನಿರ್ದೇಶಕ ಎನ್‌.ಎಚ್‌.ಸತ್ಯರಾಜ್‌ ಭಾರತೀಯ ಏರೋನಾಟಿಕ್ಸ್‌ ಸೊಸೈಟಿಯ ಪ್ರತಿಷ್ಠಿತ ಡಾ.ವಿ.ಎಂ.ಘಾಟಿಗೆ 2000 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಲಘು ಯುದ್ಧ ವಿಮಾನ ಯೋಜನೆಗೆ ಈ ಇಬ್ಬರೂ ವಿಜ್ಞಾನಿಗಳು ಸಲ್ಲಿಸಿರುವ ಕೊಡುಗೆಯನ್ನು ಗುರ್ತಿಸಿ, ಅದಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಜನವರಿ 21ರಂದು ಆಗ್ರಾದಲ್ಲಿ ನಡೆಯಲಿರುವ ಏರೋನಾಟಿಕಲ್‌ ಸೊಸೈಟಿಯ ಸರ್ವ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಏರೋನಾಟಿಕಲ್‌ ಸೊಸೈಟಿ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+