Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ರಾಜಕೀಯ ವ್ಯಕ್ತಿಗಳ ಭೇಟಿಯಿಂದ ಕೆಲಸ ಆಗುತ್ತದೆ. ಅನವಶ್ಯಕವಾಗಿ ಯಾರನ್ನೂ ಅವಲಂಬಿಸಬೇಡಿ.

ವೃಷಭ : ಉದ್ಯೋಗ ಕ್ಷೇತ್ರದಲ್ಲಿ ಏರುಪೇರಾಗುತ್ತದೆ. ಚಿಂತೆ ಬೇಡ. ನಿಮ್ಮ ಶಕ್ತಿ ಸಾಮರ್ಥ್ಯ ತೋರಲು ಇದು ಸಕಾಲ.

ಮಿಥುನ : ಮನೆಯಲ್ಲಿ ಶುಭಕಾರ್ಯದ ಸಿದ್ಧತೆ. ದಂಪತಿಗಳಿಗೆ ಶುಭ ಸುದ್ದಿಯ ನಿರೀಕ್ಷೆ. ಅದೃಷ್ಟ ದೇವತೆ ನಿಮ್ಮ ಮನೆಯ ಬಾಗಿಲಿಗೇ ಬಂದಿಹಳು.

ಕಟಕ : ಅಧಿಕಾರಿಯ ಕಿರುಕುಳದಿಂದ ಮನಸ್ಸಿಗೆ ಬೇಸರ. ಹೆಚ್ಚಿನ ಕೆಲಸದ ಒತ್ತಡ. ಎಲ್ಲವನ್ನೂ ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ.

ಸಿಂಹ : ಹುಂಬತನ ಬೇಡ. ಎಲ್ಲವನ್ನೂ ನಾನೇ ಮಾಡಿದೆನೆಂಬ ಗರ್ವ ಒಳ್ಳೆಯದಲ್ಲ. ತಗ್ಗಿ ಬಗ್ಗಿ ನಡೆದರೆ ಶುಭ.

ಕನ್ಯಾ : ಶೃಂಗಾರ ಸಾಧನ ಖರೀದಿ. ಮನಸ್ಸಿಗೆ ಮನರಂಜನೆ. ಶ್ರೀಮಂತ ಮಿತ್ರರಿಂದ ಅನಿರೀಕ್ಷಿತ ನೆರವು.

ತುಲಾ : ಆತ್ಮೀಯ ಮಿತ್ರರೇ ದ್ರೋಹ ಬಗೆಯುತ್ತಿದ್ದಾರೆ. ಎಚ್ಚರದಿಂದಿರಿ. ದುಡುಕಿನ ನಿರ್ಧಾರ ಬೇಡ.

ವೃಶ್ಚಿಕ : ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಬರಲಿದೆ. ನಿಮ್ಮ ಒಳ್ಳೆಯ ತನವೇ ನಿಮ್ಮ ಈ ಯಶಸ್ಸಿನ ಗುಟ್ಟು.

ಧನಸ್ಸು : ದೂರ ಪ್ರಯಾಣ ಅನಿವಾರ್ಯ. ವಿಪರೀತ ಖರ್ಚು. ಆರೋಗ್ಯದ ಕಡೆ ಗಮನ ನೀಡಲೇ ಬೇಕು.

ಮಕರ : ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಆತ್ಮೀಯರಿಂದ ಅನುಕೂಲ. ಔತಣಕೂಟಕ್ಕೆ ಆಮಂತ್ರಣ.

ಕುಂಭ : ಉನ್ನತ ಪದವಿ ಪ್ರಾಪ್ತಿ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಭವಿಷ್ಯ. ಸಮಾಜ ಸೇವೆಯಿಂದ ಕೀರ್ತಿ - ಯಶಸ್ಸು.

ಮೀನ : ಆರೋಗ್ಯ ಸುಧಾರಣೆ. ಎಲ್ಲ ಸಂಕಷ್ಟಗಳ ಪರಿಹಾರ. ಕೋರ್ಟ್‌ ಕಚೇರಿ ವ್ಯವಹಾರದಲ್ಲಿ ಜಯ. ಧನಾಗಮ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+