ಕೋಲಾ-ರ ಮತ್ತು ಬಿಜಾ-ಪು-ರ-ಗ-ಳಲಿ್ಲ -ಕೇಂ-ದ್ರದಿಂ-ದ ಆಹಾ-ರ ಸಂಸ್ಕ-ರ-ಣಾ ಪಾರ್ಕ್
ಬೆಂಗ-ಳೂ-ರು : ಆಹಾ-ರ ಸಂ-ಸ್ಕ-ರ-ಣಾ ಕೈಗಾ-ರಿ-ಕಾ ಕ್ಷೇತ್ರ-ದ-ಲ್ಲಿ ಮುಂ-ದಿ-ನ 10 ವರ್ಷ-ಗ-ಳ-ಲ್ಲಿ 1 ಲಕ್ಷ 40 ಸಾವಿ-ರ ಕೋಟಿ ರುಪಾಯಿ-ಗ-ಳ-ನ್ನು ತೊ-ಡ-ಗಿ-ಸ-ಲು ಕೇಂದ್ರ ಸ-ರ್ಕಾ-ರ ಉದ್ದೇ-ಶಿ-ಸಿ-ದೆ ಎಂದು ಕೇಂದ್ರ ಆಹಾ--ರ ಸಂಸ್ಕ-ರ-ಣಾ ಸಚಿ-ವಾ-ಲ-ಯ-ದ ಉಪ ಕಾರ್ಯ-ದ-ರ್ಶಿ ಎಸ್.ಸಿ. ಗೋಯೆ-ಲ್ ಹೇಳಿ-ದ್ದಾ-ರೆ.
ತಂಪು ಘಟ-ಕ, ಸಂಗ್ರ-ಹ-ಣಾ ಘಟ-ಕ, ಗುಣ-ಮ-ಟ್ಟ ನಿಯಂ-ತ್ರ-ಣ ಘಟ-ಕ, ಪ್ಯಾಕಿಂ-ಗ್ ಘಟ-ಕ ಹಾಗೂ ಸಂಶೋ-ಧ-ನಾ ಮತ್ತು ಅಭಿ-ವೃ-ದ್ಧಿ ಘಟ-ಕ-ಗ-ಳು ಒಳ-ಗೊಂ-ಡಿ-ರು-ವ 12 ಆಹಾ-ರ ಸಂಸ್ಕ-ರ-ಣಾ ಪಾರ್ಕ್-ಗ-ಳ-ನ್ನು 48 ಕೋಟಿ ರುಪಾ-ಯಿ ವೆಚ್ಚ-ದ-ಲ್ಲಿ ಸ್ಥಾಪಿ-ಸ--ಲು ಕೇಂದ್ರ ಸರ್ಕಾ-ರ ಉದ್ದೇ-ಶಿ-ಸಿ-ದೆ ಎಂದು ಬುಧ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಗೋಯೆ-ಲ್ ಹೇಳಿ-ದ-ರು.
-ಕ-ರ್ನಾ-ಟ-ಕ-ದಿಂದ ಕೋಲಾ-ರ ಮತ್ತು ಬಿಜಾ-ಪು-ರ-ಗ-ಳು ಪಾರ್ಕ್ ಸ್ಥಾಪ-ನೆ-ಗೆ ಆ-ಯ್ಕೆ-ಯಾ-ಗಿ-ವೆ. ಪ್ರತಿ ಪಾರ್ಕ್- 12 ರಿಂದ 50 ಆಹಾ-ರ ಸಂಸ್ಕ-ರ-ಣಾ ಘ-ಟ-ಕ-ಗ-ಳ-ನ್ನು ಒಳ-ಗೊಂ-ಡಿ-ರು-ತ್ತ-ದೆ. ಮುಂದಿ-ನ 10 ವರ್ಷ-ಗ-ಳ-ವ-ರೆ-ಗೆ ಆಹಾ-ರ ಸಂಸ್ಕ-ರ-ಣಾ ಕೈಗಾ-ರಿ-ಕೆ-ಗೆ ತೆರಿ-ಗೆ ವಿನಾ-ಯಿ-ತಿ ನೀಡು-ವ ಕುರಿ-ತ ಪ್ರಸ್ತಾ-ವ-ನೆ ಹಣ-ಕಾ-ಸು ಇಲಾ-ಖೆ-ಯ ಮುಂದಿ-ದೆ. ದೇಶ-ದ-ಲ್ಲಿ ಆಹಾ-ರ ಸಂಸ್ಕ--ರ-ಣೆ ಕೈಗಾ-ರಿ-ಕೆ-ಯ-ನ್ನು ಜನ-ಪ್ರಿ-ಯ-ಗೊ-ಳಿ-ಸ-ಲು ಪ್ರತ್ಯೇ-ಕ ಕಾಯ್ದೆ-ಯಾಂ-ದ-ನ್ನು ರೂಪಿ-ಸು-ತ್ತಿ-ದ್ದು, ಅದ-ರ ಕರ-ಡು ಸಿದ್ಧ-ವಾ-ಗಿ-ದೆ. ಶೀಘ್ರ-ದ-ಲ್ಲೇ ಸಂಪು-ಟ-ದ ಮುಂದೆ ಮಸೂ-ದೆ- ಮಂಡ-ನೆ-ಯಾ-ಗುವು-ದು ಎಂದು- ಗೊ-ಯೆ-ಲ್ ಹೇಳಿ-ದ-ರು.
-ಆ-ಹಾ-ರ ಸಂಸ್ಕ-ರ-ಣೆ ಕೈಗಾ-ರಿ-ಕೆ 10 ವರ್ಷ-ಗ-ಳ-ಲ್ಲಿ 75 ಲಕ್ಷ ನೇರ ಉದ್ಯೋ-ಗ--ಗ-ಳ-ನ್ನು ಹಾಗೂ 3 ಕೋಟಿ ಪರೋ-ಕ್ಷ ಉದ್ಯೋ-ಗ-ಗ-ಳ-ನ್ನು ಕಲ್ಪಿ-ಸು-ವ ನಿರೀ-ಕ್ಷೆ-ಯಿ-ದೆ ಎಂದು ಗೊಯೆ-ಲ್ ತಿ-ಳಿ-ಸಿ-ದ-ರು.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications