ನೆರ-ಳು ಬೆಳ-ಕಿ-ನ ಓಕು-ಳಿ- !
ಬೆಂಗ-ಳೂ-ರು : ಬಾನಂ-ಗ-ಳ-ದ-ಲ್ಲಿ ಜರು-ಗು-ವ - ಚಂದ್ರ ವಿಲಾ-ಸ-ದ ಕೌತು-ಕ-ವ-ನ್ನು ವೀಕ್ಷಿ-ಸ-ಲು ಕೆಲ- ಕುತೂ-ಹ-ಲಿ-ಗ-ಳು ಮಂಗ-ಳ-ವಾ-ರ ಸರಿ ರಾತ್ರಿ-ಯ-ವ-ರೆ-ಗೆ -ನಿ--ದ್ದೆ -ಗೆ-ಟ್ಟ-ರೆ, ಅನೇ-ಕ-ರು -ಗ್ರ-ಹ-ಣ ಕಾಲ-ದ-ಲ್ಲಿ ನೆರ-ವೇ-ರಿ-ಸ-ಬೇ-ಕಾ-ದ ಶಾಂ-ತಿ ಕಾರ್ಯ-ಗ-ಳ ನಿಮಿ-ತ್ತ ಎಚ್ಚ-ರ-ವಾ-ಗಿ-ದ್ದ-ರು.
. ಒಂದು ಗಂಟೆ-ಗೂ ಹೆಚ್ಚು ಕಾಲ-ದ ಇಂಥಾ ಗ್ರಹ-ಣ-ವ-ನ್ನು ನೋಡು-ವು-ದೇ ಹ-ಬ್ಬ ಎಂದು ಜವಾ-ಹ-ರ್ ಲಾಲ್ ನೆಹ-ರೂ ತಾರಾ-ಲ-ಯ-ದ ಶಿಕ್ಷ-ಣಾ-ಧಿ-ಕಾ-ರಿ ಬಿ.ಎಸ್. ಶೈಲ-ಜಾ ಹೇಳಿ-ದ್ದಾ-ರೆ.
2001 ರಲ್ಲಿ , ಮಂಗ-ಳ-ವಾ-ರ ಸಂಭ-ವಿ-ಸಿ--ದ ಗ್ರಹ-ಣ-ವೇ ಭಾರ-ತ-ದ-ಲ್ಲಿ ಕಾ-ಣಬ-ಹು-ದಾ-ದ ಏಕೈ-ಕ ಗ್ರಹ-ಣ-ವಾ-ಗು-ವ ಸಾಧ್ಯ-ತೆ-ಯಿ-ದೆ ಎಂದು ಭಾರ-ತೀ-ಯ ಖಗೋ-ಳ ಭೌತ ವಿಜ್ಞಾ-ನ ಸಂಸ್ಥೆ-ಯ ಪ್ರೊ. ಆರ್.ಸಿ. ಕಪೂ-ರ್ ತಿಳಿ-ಸಿ-ದ್ದಾ-ರೆ. ಅವ-ರ ಪ್ರಕಾ-ರ, ವರ್ಷಾಂ-ತ್ಯ-ದ-ಲ್ಲಿ ಇನ್ನೊಂ-ದು ಚಂದ್ರ-ಗ್ರ--ಹ-ಣ ಸಂಭ-ವಿ-ಸ-ಲಿ-ದ್ದು , ಅ-ದು ಭಾರ-ತ-ದ-ಲ್ಲಿ -ಕಾ-ಣಿ-ಸು-ವು-ದಿ-ಲ್ಲ . ಅಂತೆ-ಯೇ ಪ್ರಸ-ಕ್ತ ವರ್ಷ-ದ-ಲ್ಲಿ ಎರ-ಡು ಸೂರ್ಯ-ಗ್ರ-ಹ-ಣ-ಗ-ಳು ಸಂಭ-ವಿ-ಸ-ಲಿ-ದ್ದು ಅವು-ಗ-ಳು ಕೂಡ ಭಾರ-ತ-ದ-ಲ್ಲಿ ಕಾಣ ಸಿಗು-ವು-ದಿ-ಲ್ಲ .
ಬೆಂಗ-ಳೂ-ರಿ-ನ ಅನೇ-ಕ ಬ-ಡಾ-ವ-ಣೆ--ಗ-ಳ-ಲ್ಲಿ ಗ್ರಹ-ಣ ಕಾಲ-ದ ದೋಷ- ನಿವಾ-ರ-ಣೆ-ಗಾ-ಗಿ ಜನ-ರು ವಿಶೇ-ಷ ಪೂಜೆ-ಗ-ಳ-ಲ್ಲಿ ಭಾಗಿ-ಯಾ-ದ-ರು. ಅನೇ-ಕ-ರು ಉಪ-ವಾ-ಸ-ವ-ನ್ನೂ ಆಚ-ರಿ-ಸಿ-ದ-ರು. ಗ್ರಹ-ಣ ಸಂಭ-ವಿ-ಸಿ-ದ್ದು ಮಧ್ಯ-ರಾ-ತ್ರಿ-ಯಾ-ದ್ದ-ರಿಂ-ದ ನೋಡ-ಲು ಕಾದಿ-ದ್ದ ಕುತೂ-ಹ-ಲಿ-ಗ-ಳ ಸಂಖ್ಯೆ ಕನಿ-ಷ್ಠ ಪ್ರಮಾ-ಣ-ದ-ಲ್ಲಿ-ತ್ತು .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications