Get Updates
Get notified of breaking news, exclusive insights, and must-see stories!

ಥ್ರೋ ಬೌಲಿಂ-ಗ್‌ ! ಐಸಿ-ಸಿ ಕಟ್ಟೆ-ಯ-ಲ್ಲಿ ಮೂವ-ರು ಬೌಲ-ರ್‌-ಗ-ಳ ಭವಿ-ಷ್ಯ

ಲಂಡ-ನ್‌ : ಪಾಕಿ-ಸ್ತಾ-ನ-ದ ಲೆಗ್‌-ಸ್ಪಿ-ನ್ನ-ರ್‌ ಶಹೀ-ದ್‌ ಅಫ್ರಿ-ದಿ ಹಾಗೂ ಬಾಂಗ್ಲಾದ ನೈಮೂ-ರ್‌ ರೆಹ-ಮಾ-ನ್‌ ಮತ್ತು ಮೊಹ-ಮ್ಮ-ದ್‌ ರಫೀ-ಕ್‌-ರ ಶಂ-ಕಾ-ಸ್ಪ-ದ ಬೌಲಿಂ-ಗ್‌ ಶೈಲಿ-ಯ ಪ್ರಕ-ರ-ಣ-ಗ-ಳೀ-ಗ ಅಂತ-ರ-ರಾ-ಷ್ಟ್ರೀ-ಯ ಕ್ರಿಕೆಟ್‌ ಕೌ-ನ್ಸಿ-ಲ್‌ (ಐಸಿ-ಸಿ) ಕಟ್ಟೆ ಯ-ಲ್ಲಿ-ವೆ.

ಬುಧ-ವಾ-ರ ಐಸಿ-ಸಿ-- ಹೊರ-ಡಿ-ಸಿ-ರು-ವ ಪ್ರಕ-ಟ-ಣೆ-ಯ-ಲ್ಲಿ ಈ ವಿಷ-ಯ ತಿಳಿ-ಸ-ಲಾ-ಗಿ-ದೆ-. ಕಳೆ-ದ ಅಕ್ಟೋ-ಬ-ರ್‌-ನ-ಲ್ಲಿ ಇಂಗ್ಲೆಂ-ಡ್‌ ವಿರು-ದ್ಧ-ದ ಅಂತ-ರ-ರಾ-ಷ್ಟ್ರೀ-ಯ ಪಂದ್ಯ-ದ ವೇಳೆ ಮ್ಯಾಚ್‌ ರೆಫ-ರಿ ಬ್ಯಾರಿ ಜರ್ಮ-ನ್‌ ಅವ-ರು ಅಫ್ರಿ-ದಿ ಬೌಲಿಂ-ಗ್‌ ಶೈಲಿ-ಯ ವಿರು-ದ್ಧ ತಕ-ರಾ-ರೆ-ತ್ತಿ-ದ್ದ-ರು. ಬಾಂಗ್ಲಾ-ದ ಬೌಲ-ರ್‌-ಗ-ಳ ವಿರು-ದ್ಧ ಅಂಪೈ-ರ್‌-ಗ--ಳಾ-ದ ಸ್ಟೀವ್‌ ಬಕ್ನ-ರ್‌ ಮತ್ತು ಡೇವಿ-ಡ್‌ ಶಫ-ರ್ಡ್‌, ಕಳೆ-ದ ನವಂ-ಬ-ರ್‌-ನ-ಲ್ಲಿ ಭಾರ-ತ-ದ ವಿ-ರು-ದ್ಧ ಬಾಂಗ್ಲಾ ಪಂದ್ಯ-ದ ವೇಳೆ -ತ-ಕ-ರಾ-ರು ಎತ್ತಿ-ದ್ದ-ರು.

ಪ್ರಸ್ತು-ತ ಪಾಕಿ-ಸ್ತಾ-ನ ಹಾಗೂ ಬಾಂಗ್ಲಾ ಕ್ರಿಕೆ-ಟ್‌ -ಬೋ-ರ್ಡ್‌-ಗ-ಳು ತಮ್ಮ ಬೌಲ--ರ್‌-ಗ-ಳ ಬೌಲಿಂ-ಗ್‌ ಶೈಲಿ-ಯ ವಿ-ಡಿ-ಯೋ ಟೇಪ್‌-ಗ-ಳನ್ನು ಐಸಿ-ಸಿಗೆ -ತ-ಲು-ಪಿ-ಸಿ-ವೆ. ಚೆಂಡು ಐಸಿ-ಸಿ ಬಳಿ-ಯಿ-ದೆ. ಯಾರಾದ-ರೂ ಔಟಾ-ಗು-ತ್ತಾ-ರೋ ಇಲ್ಲ-ವೋ ಕಾದು ನೋಡ--ಬೇ-ಕು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+