ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಅನಗತ್ಯ ವಿವಾದಕ್ಕೆ ಸಿಲುಕುವ ಅಪಾಯ ಇದೆ. ವ್ಯಾಪಾರದಲ್ಲಿ ಮುನ್ನಡೆ. ಎಲ್ಲ ವ್ಯವಹಾರದಲ್ಲೂ ಜಾಗರೂಕತೆ ಅಗತ್ಯ.ವೃಷಭ : ವಿಪರೀತ ಕೆಲಸದಿಂದ ಸುಸ್ತಾಗಿದ್ದೀರಿ. ಕೊಂಚ ವಿಶ್ರಾಂತಿ ಅಗತ್ಯ. ಅನಾರೋಗ್ಯದ ಭೀತಿ. ಆಹಾರದ ಬಗ್ಗೆ ಕಾಳಜಿ ಬೇಕು.
ಮಿಥುನ : ಮಾನಸಿಕ ಗೊಂದಲ ನಿಮ್ಮನ್ನು ಕಾಡುತ್ತಿದೆ. ಹೊರಗೆ ಮುಸುಕಿರುವ ಮೋಡದಂತೆಯೇ ನಿಮ್ಮ ಮನಸ್ಸೂ ಕೂಡ. ಪ್ರಯಾಣದಿಂದ ಲಾಭವಿದೆ.
ಕಟಕ : ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಹಾಡಿದರೆ ಅಡ್ಡಿಯಿಲ್ಲ. ಧನಯೋಗ ಇದೆ. ದೇಹ ಸೌಖ್ಯವೂ ಇದೆ. ಭೂ ವ್ಯವಹಾರದಲ್ಲಿ ಮಾತ್ರ ಹಿನ್ನಡೆ.
ಸಿಂಹ : ಪ್ರಯಾಣದಲ್ಲಿ ಅಡಚಣೆ ಇದೆ. ಎಲ್ಲ ವ್ಯವಹಾರದಲ್ಲೂ ಕಾರ್ಯ ಸಿದ್ಧಿ. ಪತಿ - ಪತ್ನಿಯರಲ್ಲಿ ಭಿನ್ನಾಭಿಪ್ರಾಯ. ಮನರಂಜನೆಯಿಂದ ಉತ್ಸಾಹ.
ಕನ್ಯಾ : ಆರ್ಥಿಕ ಸಮಸ್ಯೆ ಇದೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ . ವ್ಯಾಪಾರದಲ್ಲಿ ನಿರಾಶೆ. ಗಣಪತಿಯ ಪೂಜೆಯಿಂದ ಯಶಸ್ಸು.
ತುಲಾ : ಹೊಸ ಯೋಚನೆಗಳಿಂದ ಆದಾಯದ ನಿರೀಕ್ಷೆ. ಸ್ನೇಹಿತರನ್ನು ನಂಬಿದರೆ ಕೆಟ್ಟಿರಿ ಎಚ್ಚರ. ಉನ್ನತ ವಿದ್ಯಾಭ್ಯಾಸದಲ್ಲಿ ಉನ್ನತಿ - ಕೀರ್ತಿ.
ವೃಶ್ಚಿಕ : -ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ಕಿರಿಕಿರಿ. ಕಾರ್ಯ ಕ್ಷೇತ್ರದಲ್ಲಿ ಮೇಲಧಿಕಾರಿಯಿಂದ ಬೈಗುಳ. ಕುಲದೇವರನ್ನು ನಂಬಿದರೆ, ಪ್ರಗತಿ ಖಂಡಿತ.
ಧನಸ್ಸು : ಬಂಧುಗಳ ಸಂಪರ್ಕದಿಂದ ಯಶಸ್ಸು ಲಭಿಸುತ್ತದೆ.
ಮಕರ : ನೀವು ಮಾಡುವ ಕೆಲಸ ಅಚ್ಚುಕಟ್ಟಾಗಿದೆ. ನೂರಾರು ಹೊಸ ಯೋಚನೆಗಳು ಕಾಡುತ್ತಿವೆ. ಆರೋಗ್ಯದ ಬಗ್ಗೆ ಗಮನ ನೀಡಿ. ನಿಮ್ಮ ಎಲ್ಲ ಯೋಜನೆಗಳಲ್ಲಿ ಪ್ರಗತಿ.
ಕುಂಭ : ಷೇರು ವ್ಯವಹಾರದಲ್ಲಿ ಪ್ರಗತಿ. ಮನೆ, ಭೂ ವ್ಯವಹಾರದಲ್ಲಿ ಸಂತಸದ ದಿನ. ಶತ್ರುಗಳ ಭಯ. ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು.
ಮೀನ : ಎಂದೆಂದೂ ಜಯ ನಿಮ್ಮದೆ. ಸದಾ ಸಂಶಯದಿಂದ ನೋಡುವವರನ್ನು ಉಪೇಕ್ಷಿಸಿ. ನೀವು ಹೊಣೆಗೇಡಿ ಅಲ್ಲ ಎಂಬುದು ಜಗತ್ತಿಗೇ ತಿಳಿದಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications