Get Updates
Get notified of breaking news, exclusive insights, and must-see stories!

ಇನ್ಫೋಸಿಸ್‌ Q3 :

ಬೆಂಗಳೂರು : ಇನ್ಫೋಸಿಸ್‌ ಕಂಪನಿಯ ಡಿಸೆಂಬರ್‌ 31, 2000ಕ್ಕೆ ಮುಗಿದ ತ್ರೆೃಮಾಸಿಕ ಅವಧಿಯಲ್ಲಿ ಗಳಿಸಿದ ಲಾಭ 1663.30 ದಶಲಕ್ಷ ರುಪಾಯಿ. ಇನ್ಫೋಸಿಸ್‌ ಪ್ರಕಟಣೆ ಈ ವಿಷಯ ತಿಳಿಸಿದೆ.

ಕಂಪನಿಯು 1999ರ ಡಿಸೆಂಬರ್‌ನಲ್ಲಿ ಮುಗಿದ ತ್ರೆೃಮಾಸಿಕದಲ್ಲಿ 737.90 ದಶಲಕ್ಷ ರುಪಾಯಿ ಲಾಭ ಗಳಿಸಿತ್ತು. 1999ರ ತ್ರೆೃಮಾಸಿಕಕ್ಕಿಂತ 2000ದ ಮೂರನೇ ತ್ರೆೃಮಾಸಿಕದಲ್ಲಿ ಒಟ್ಟು ಲಾಭದಲ್ಲಿ ಪ್ರತಿಶತ 125.41ರಷ್ಟು ಹೆಚ್ಚಳವಾಗಿದೆ.

1999ರ ಮೂರನೇ ತ್ರೆೃಮಾಸಿಕದಲ್ಲಿ ಕಂಪನಿ 2264.10 ದಶಲಕ್ಷ ರುಪಾಯಿ ಮಾಲು ಮಾರಾಟ ಮಾಡಿತ್ತು. 2000ನೇ ಸಾಲಿನ ಅದೇ ತ್ರೆೃಮಾಸಿಕದಲ್ಲಿ 5370.70 ದಶಲಕ್ಷ ರುಪಾಯಿ ಮಾಲು ಬಿಕರಿಯಾಗಿದೆ. ಈ ಹೆಚ್ಚಳ ಶೇ. 37.21ರಷ್ಟು.

ಇತರೆ ಆದಾಯಗಳಲ್ಲಿ ಶೇ.103.51ರಷ್ಟು ಹೆಚ್ಚಳವಾಗಿದೆ. ಬಡ್ಡಿ ಆದಾಯದಲ್ಲಿನ ಹೆಚ್ಚಳವೇ ಇತರೆ ಆದಾಯ ಹೆಚ್ಚಲು ಕಾರಣವಾಗಿದೆ. 1999ರ 3ನೇ ತ್ರೆೃಮಾಸಿಕದಲ್ಲಿ 862 ದಶಲಕ್ಷ ರುಪಾಯಿಯಿದ್ದ ಸಿಬ್ಬಂದಿ ವೆಚ್ಚ 2000ದ ಅದೇ ತ್ರೆೃಮಾಸಿಕದಲ್ಲಿ 1996.40 ದಶಲಕ್ಷ ರುಪಾಯಿಗೆ ಏರಿದೆ. ಈ ಏರಿಕೆ ಪ್ರಮಾಣ ಶೇ.131.6ರಷ್ಟಿದೆ. ಆಯ್ದ ನೌಕರರಿಗೆ 1200 ಈಕ್ವಿಟಿ ಷೇರುಗಳನ್ನು ಕಂಪನಿ ವಿತರಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+