Get Updates
Get notified of breaking news, exclusive insights, and must-see stories!

ಫೆಬ್ರ-ವ-ರಿ 9 ರಿಂದ 28 ರವ-ರೆ-ಗೆ ಭಾರ-ತ-ದ ಜನ-ಗ-ಣ-ತಿ- 2001

ನವ-ದೆಹ-ಲಿ : ಭಾರ-ತ-ದ ಜನ-ಗ-ಣ-ತಿ - 2001, ಫೆಬ್ರ--ವ-ರಿ 9 ರಿಂದ 28 ರವ-ರೆ-ಗೆ ದೇಶ-ದ ಎಲ್ಲಾ ಭಾಗ-ಗ-ಳ-ಲ್ಲಿ ನಡೆ-ಯ-ಲಿ-ದೆ. ಜಮ್ಮು ಮತ್ತು ಕಾಶ್ಮೀ-ರ-ದ-ಲ್ಲಿ ಈಗಾ-ಗ-ಲೇ ಜನ-ಗ-ಣ-ತಿ ಪೂರ್ಣ-ವಾ-ಗಿ-ರು-ವು-ದ-ರಿಂ-ದ ಪ್ರಸ್ತು-ತ-ದ ಗಣ-ತಿ-ಗೆ ಈ ಪ್ರದೇ-ಶ-ಗ-ಳು ಹೊರ--ತು-ಪ-ಟ್ಟಿ-ರು-ತ್ತ-ವೆ.

ಇಪ್ಪತ್ತು ಲಕ್ಷ -ಪ್ರ-ತಿ-ನಿ-ಧಿಗ-ಳು ಜನ-ಗ-ಣ-ತಿ ಕಾರ್ಯಕ್ರ-ಮ-ದ-ಲ್ಲಿ ಭಾಗ-ವ-ಹಿ-ಸು-ವ-ರು. ಜನ-ಸಂ-ಖ್ಯೆ-ಯಾಂ-ದಿ-ಗೆ ಆರ್ಥಿ-ಕ ಹಾಗೂ ಸಾಮಾ-ಜಿ-ಕ ಆಯಾ-ಮ-ಗ-ಳ ಅಂಕಿ ಅಂಶ-ಗ-ಳ-ನ್ನೂ ಅವ-ರು ಸಂಗ್ರ-ಹಿ-ಸು-ವ-ರು. -ದೇ-ಶ-ದ ಜನ-ಗ-ಣ-ತಿ-ಯ ಇತಿ-ಹಾ-ಸ-ದ-ಲ್ಲಿ ಇದೇ ಮೊದ-ಲ ಬಾರಿ-ಗೆ ಮಾನ-ಸಿ-ಕ ಅಸ್ವ-ಸ್ಥರ-ನ್ನು ಗಣ-ತಿ-ಯ-ಲ್ಲಿ ಪರಿ-ಗ-ಣಿ-ಸ-ಲಾ-ಗು-ತ್ತಿ-ದೆ-.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+