ದಕ್ಷಿಣ ಕನ್ನಡದ ಗಣೇಶ, ಪ್ರಹ್ಲಾದ್ಗೆ ಛೂ ಮಂತರ್ ಪ್ರಶಸ್ತಿ
ಮಂಗಳೂರು : ವುಡ್ಲ್ಯಾಂಡ್ಸ್ ಹೊಟೇಲಿನಲ್ಲೊಬ್ಬ ವೇಯ್ಟರ್. ಪತ್ರಕರ್ತರ ಹಿಂಡನ್ನು ಇದಿರುಗೊಂಡ ಈತ ಬಿಸಿಬೇಳೆ ಭಾತ್ ಬಡಿಸಲಿಲ್ಲ. ಬದಲಿಗೆ ತಾನು ಗೆದ್ದಿರುವ ಅಂತರರಾಷ್ಟ್ರೀಯ ಪ್ರಶಸ್ತಿಯ ಟ್ರೋಫಿಯನ್ನು ಗಾಳಿಯಲ್ಲಿ ತೇಲಾಡಿಸಿದರು. ಇಂಥದ್ದೇ ಇನ್ನೂ ಹಲವು ಕಣ್ಣುಕಟ್ಟುಗಳು. ಹೆಸರು ಗಣೇಶ ಕುದ್ರೋಳಿ. ಗೆದ್ದಿರುವುದು ಅಂತರರಾಷ್ಟ್ರೀಯ ಜಾದೂಗಾರ ಪ್ರಸ್ತಿಯನ್ನ. ಇದನ್ನು ವಿವರಿಸಲು ಗುರುವಾರ ನಡೆದ ಇದೊಂದು ಪರಿಯ ಮಾಧ್ಯಮ ಗೋಷ್ಠಿ.
ಇತ್ತೀಚೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ಅಂತರರಾಷ್ಟ್ರೀಯ ಜಾದೂ ಸಮ್ಮೇಳನದಲ್ಲಿ ಮಂಗಳೂರಿನ ವಿಸ್ಮಯ ತಂಡದ ಕುದ್ರೋಳಿ ಗಣೇಶ್ ಟೇಬಲ್ಲನ್ನು ಗಾಳಿಯಲ್ಲಿ ತೇಲಿಸಿ, 500 ಸ್ಪರ್ಧಿಗಳ ಪೈಕಿ ಮೊದಲನೆಯವರಾದರು. ಉಡುಪಿಯ ಮತ್ತೊಂದು ಜಾದೂ ತಂಡ ಇಂಡಿಯನ್ ಹೌದಿನಿಯ ಪ್ರಹ್ಲಾದ್ ಆಚಾರ್ಯ ಹಾಗೂ ಗಣೇಶ್ ಅವರಿಗೆ ಕೇರಳ ಮುಖ್ಯಮಂತ್ರಿ ಇ.ಕೆ.ನಾಯನಾರ್ ಪ್ರಶಸ್ತಿ ವಿತರಿಸಿದರು.
ಭಾರತೀಯ ಪೌರಾಣಿಕ ಉಡುಗೆ ತೊಟ್ಟ ಹೆಣ್ಣು ಮಗಳು, ಆಕೆಯ ಸಖಿಯರು, ಕಾವಲುಗಾರರು, ಚಾಮರ ಬೀಸುವವರು ಎಲ್ಲಾ ಗಾಳಿಯಲ್ಲಿ ! ಇದು ಪ್ರಹ್ಲಾದ್ ಆಚಾರ್ಯ ತೋರಿದ ಮೋಡಿ. ‘ಟೇಬಲ್ ಹಾಕಿಂಗ್’ ಜಾದೂ ಪ್ರದರ್ಶನದಲ್ಲಿ ಗಣೇಶ್ಗೆ ಫಸ್ಟ್ ಪ್ರೆೃಸ್. ಪ್ರಹ್ಲಾದ್ಗೆ ಸಾಧನಶೀಲ ಜಾದೂಗಾರ ಪ್ರಶಸ್ತಿ. ಅಷ್ಟೇ ಅಲ್ಲ, ದಕ್ಷಿಣ ಕನ್ನಡದ ಈ ಪ್ರತಿಭೆಗಳಿಗೆ ಕೇರಳದ ಓಣಂ ಹಬ್ಬಕ್ಕೆ ಖುದ್ದು ಮುಖ್ಯಮಂತ್ರಿಗಳು ಬುಲಾವು ಕೊಟ್ಟಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications