ಯಶಸ್ಸಿಗೆ ಪ್ರಕೃತಿಯ ಆಶೀರ್ವಾದವೂ ಇತ್ತಾ ?
ವಾರಕಾಲದಿಂದ ಮೇಲೆ ಕವುದಾವ ಮಂಕಾನೆ ಮೋಡ ಅನ್ನುವಂತಿದ್ದ ಬೆಂಗಳೂರಿನ ಆಕಾಶ, ಗುರುವಾರ ಎಂಥಾ ಹದವಿತ್ತಾ ಅನ್ನುವಂತೆ ಸಿಂಗರವಾಗಿತ್ತು . ಬೆಳಿಗ್ಗಿನಿಂದಲೇ ಚುರುಕು ಬಿಸಿಲು. ಇದೆಲ್ಲಾ , ಹಗುರ ಸಮರ ವಿಮಾನ ಹಾರಾಟಕ್ಕೆ ಪ್ರಕೃತಿ ಒದಗಿಸಿದ ವೇದಿಕೆಯಾ? ಅಂದಹಾಗೆ ವಿಮಾನ ಹಾರಾಟದ ಯಶಸ್ಸಿಗೆ ಪ್ರಕೃತಿಯ ಆಶೀರ್ವಾದ ಹಸ್ತವೂ ಇತ್ತಾ ?
ಅದೇನೇ ಇರಲಿ. ತುಂತುರು ಈವತ್ತು ಚೆಲ್ಲಾಡದಿದ್ದರೂ ವಿಮಾನದ ಯಶಸ್ವಿ ಪ್ರಾಯೋಗಿಕ ಹಾರಾಟದ ನಂತರ ಅಲ್ಲಿ ನೆರೆದಿದ್ದವರ ಕಂಗಳು, ಎದೆ ಹನಿದಿದ್ದವು. ಅಲ್ಲಿ ದ್ದುದು ಸಂಭ್ರಮ. ವರ್ಷಗಳ ಕಾಲದ ತಪಸ್ಸು ಕೆನೆಗಟ್ಟಿದ ಧನ್ಯತೆ. ದೇಶ ಮತ್ತಷ್ಟು ಬಲಗೊಂಡಿತು ಅನ್ನುವ ಹೆಮ್ಮೆ .
ಮೋಡ- ಬಿಸಿಲು : ಶುಕ್ರವಾರ ಕೂಡ ಬೆಂಗಳೂರಿನ ಆಕಾಶ ಶುಭ್ರವಾಗಿರುತ್ತದೆ. ಮುಂಜಾನೆ ಕೆಲ ಹೊತ್ತು ಮಾತ್ರ ಥಂಡಿ ಕಾಡಬಹುದು. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಗುರುವಾರ ರಾಜ್ಯದ ಅನೇಕ ಭಾಗಗಳ ಉಷ್ಣಾಂಶದಲ್ಲಿ ತುಸು ಕುಸಿತ ಕಂಡು ಬಂದಿತ್ತು . ದಿನದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಷಿಯಸ್ ಬೆಳಗಾವಿಯಲ್ಲಿ ದಾಖಲಾಗಿತ್ತು . ಇದೇ ವಾತಾವರಣ ನಾಳೆಗೂ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications