ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆಕಾಶ ನೋಡೋಕೆ ನೂಕು ನುಗ್ಗಲೇಕೆ. ಆತುರ ಬೇಡ. ಅವಕಾಶ ಕಡಲಷ್ಟು. ಅದಕ್ಕೆ ಬೊಗಸೆಯಾಡ್ಡಬೇಕಷ್ಟೆ.ವೃಷಭ : ಪ್ರೀತಿಯ ಸಾಕುಪ್ರಾಣಿಯಿಂದ ನಿಮಗೆ ನೋವು, ಸಂಕಟ. ಮನಸ್ಸು ಗಟ್ಟಿ ಮಾಡಿಕೊಳ್ಳಿ ಅಂತಷ್ಟೇ ಹೇಳಲು ಸಾಧ್ಯ.
ಮಿಥುನ : ಮನೆ ತುಂಬ ಖುಷಿಯ ವಾತಾವರಣ. ಯಾಂತ್ರಿಕ ಜೀವನಕ್ಕೆ ಅಲ್ಪ ವಿರಾಮ. ದಿನವಿಡೀ ಮನಸ್ಸು ಆರಾಮ.
ಕಟಕ : ಇಷ್ಟು ದಿನ ಗಂಟಲಲ್ಲಿ ಉಳಿದದ್ದು ಈವತ್ತು ನಾಲಗೆಗೆ ಬರಲಿದೆ. ಹೆದರಬೇಡಿ, ಅದರಿಂದ ಕೆಟ್ಟದ್ದೇನೂ ಆಗದು.
ಸಿಂಹ : ನಿಮ್ಮ ರಾಶಿಯ ಹೆಸರಿಗೆ ತಕ್ಕ ಕೆಲಸ ಮಾಡುವಿರಿ. ಕೊಂಡ ಷೇರಿಗೆ ಮಾರುಕಟ್ಟೆಯಲ್ಲಿ ಪಕ್ಕಾ ಬೆಲೆ.
ಕನ್ಯಾ : ಪ್ರೊಪೋಸ್ ಮಾಡಲು ಹೇಳಿ ಮಾಡಿಸಿದ ದಿನ. ಅದು ಕ್ಲಿಕ್ಕಾಗಲು ನೀವು ಬಳಸುವ ತಂತ್ರ ಬಹು ಮುಖ್ಯ. ಯೋಚಿಸಿ.
ತುಲಾ : ಮನಸ್ಸಿಗೆ ಹಚ್ಚಿಕೊಂಡವರನ್ನು ಕಟ್ಟಿಕೊಳ್ಳಲೂ ಆಗದೆ, ಬಿಡಲೂ ಆಗದೆ ಅಡಕಿ ಕತ್ತರಿ ಕೈಲಿ ಸಿಕ್ಕಂತಾಗಿದೆ ನಿಮ್ಮ ಸ್ಥಿತಿ.
ವೃಶ್ಚಿಕ : ಈವತ್ತು ಯಾವುದೋ ನಿಮಗೆ ಯಾವುದೋ ಒಂದು ಅನಿರೀಕ್ಷಿತ ಔತಣಕ್ಕೆ ಬುಲಾವು ಬರಲಿದೆ.
ಧನಸ್ಸು: ದ್ವೇಷಿಸುವ ವ್ಯಕ್ತಿಯೇ ಆಪತ್ತಿಗಾಗುತ್ತಾನೆ. ಅದು ನಿಮಗೆ ಗೊತ್ತಾಗೋದೇ ಇಲ್ಲ. ಸಿಹಿ ಸುದ್ದಿಯಾಂದು ಬೆನ್ನಟ್ಟಿ ಬರುತ್ತಿದೆ.
ಈವತ್ತು ನಿಮಗೆ ಯಾವುದೋ ಒಂದು ಅನಿರೀಕ್ಷಿತ ಔತಣಕ್ಕೆ ಬುಲಾವು ಬರಲಿದೆ.
ಕುಂಭ : ಇಷ್ಟವಾದ ಹೂವು ಮುಡಿಯೇರುವ ದಿನ. ಸ್ವಲ್ಪ ಅನಾರೋಗ್ಯ. ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ.
ಮೀನ : ಹರ್ಷದ ಕೂಳನ್ನ ನೆಚ್ಚಿಕೊಂಡು ವರ್ಷದ ಕೂಳನ್ನು ಕಳಕೊಂಡೀರಾ? ಹುಚ್ಚು ಸಾಹಸ ಕೈಬಿಟ್ಟು, ಮನಸ್ಸಿಗೆ ಬೇಲಿ ಹಾಕಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications