ಕಲಿತ ಶಾಲೆಗೆ ಸುಧಾಮೂರ್ತಿ ಕೊಟ್ಟ ಕಟ್ಟಡದ ಕೊಡುಗೆ
ಹುಬ್ಬಳ್ಳಿ : ಸಮಾಜಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಇನ್ಫೋಸಿಸ್ ಸುಧಾಮೂರ್ತಿ, ತಾವು ಓದಿದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿನ ಕೊಠಡಿಗಳ ಅಭಾವಕ್ಕೆ ಸ್ಪಂದಿಸಿ, ದೇಣಿಗೆ ನೀಡಿ, ನಿರ್ಮಿತವಾಗಿರುವ ಹೊಸ ಶಾಲಾ ಕಟ್ಟಡವನ್ನು ಡಿಸೆಂಬರ್ 12ರಂದು ರಾಜ್ಯಪಾಲರಾದ ವಿ.ಎಲ್.ರಮಾದೇವಿ ಉದ್ಘಾಟಿಸಲಿದ್ದಾರೆ.
ತೊಂಬತ್ತೊಂದು ವರ್ಷ ಹಳೆಯ ಈ ಶಾಲೆ ‘ತೊರವಿ ಶಾಲೆ’ಯೆಂದೇ ಪ್ರಸಿದ್ಧಿ. ಇಷ್ಟು ಹಳೆಯ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕೊಠಡಿಗಳ ಅಭಾವಕ್ಕೆ ಕಾರಣವಾಯಿತು. ನ್ಯೂ ಎಜುಕೇಷನ್ ಸೊಸೈಟಿ ಈ ಶಾಲೆಯನ್ನು ನಡೆಸುತ್ತಿರುವ ಸಂಸ್ಥೆ. ಇದೇ ಸಂಸ್ಥೆಯ ಗರ್ಲ್ಸ್ ಇಂಗ್ಲಿಷ್ ಶಾಲೆಯಲ್ಲಿ ಸುಧಾಮೂರ್ತಿ ಅವರು ಕಲಿತಿದ್ದರು.
ಈ ಹಿಂದೆ ಗರ್ಲ್ಸ್ ಇಂಗ್ಲಿಷ್ ಶಾಲೆಗೆ ಹೊಸ ಕಟ್ಟಡ ಕಟ್ಟಲು ಸುಧಾಮೂರ್ತಿ ಅವರು ದೇಣಿಗೆ ನೀಡಿದ್ದು, ವಿದ್ಯಾರ್ಥಿಗಳು ಅದರ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ ಶಾಲೆಗೆ ಇನ್ಫೋಸಿಸ್ ವತಿಯಿಂದ 4 ಕಂಪ್ಯೂಟರ್ಗಳನ್ನೂ ಸುಧಾಮೂರ್ತಿ ಕೊಡುಗೆಯಾಗಿ ಕೊಟ್ಟಿದ್ದಾರೆ. ವಿವಿಧ ವಿಷಯಗಳಲ್ಲಿ ವೃತ್ತಿಪರ ಶಿಕ್ಷಣ, ಡಿಪ್ಲೋಮ ಕೋರ್ಸುಗಳನ್ನು ಪ್ರಾರಂಭಿಸಲು ನಿರ್ಧರಿಸಿರುವ ಸಂಸ್ಥೆಗೆ ಅನುಕೂಲವಾಗಲೆಂದು ಸುಧಾಮೂರ್ತಿ ಅವರು ತಮ್ಮ ತಾತ ಕದಿಮ ದೀವಾನ ಅವರ ಹೆಸರಿನಲ್ಲಿ ಹೊಸ ಕಟ್ಟಡಕ್ಕೆ ದೇಣಿಗೆ ಕೊಟ್ಟಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications