Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ನಿಮ್ಮ ತಾಳ್ಮೆ ಪ-ರೀ-ಕ್ಷಿ-ಸ-ಲು ಹೊರ-ಟಿ-ರು-ವ-ವ-ರಿ-ಗೆ ಸೋಲು ಕಾದಿ-ದೆ. ದೃತಿ-ಗೆ-ಡ-ದೆ ನಿಮ್ಮ ಸತ್ವ ಏನೆಂ-ದು ಎದು-ರಾ-ಳಿ-ಗ-ಳಿ-ಗೆ ಮನ-ವ-ರಿ-ಕೆ ಮಾ-ಡಿ-ಕೊ-ಡ-ಲು ಇದು ಸಕಾಲ.

ವೃಷಭ : ಅವ-ಸ-ರ-ದ ತೀರ್ಮಾ-ನ-ದಿಂ-ದ, ಅಂತೂ ಇಂತೂ ಕುಂತೀ ಮಕ್ಕ-ಳಿ-ಗೆ ರಾಜ್ಯ-ವಿ-ಲ್ಲ ಎಂ-ಬ ಗಾದೆ ನಿಜ-ವಾ-ಗು-ವ ಅಪಾ-ಯ-ವಿ-ದೆ ಯಾವು-ದ-ಕ್ಕೂ ಮನ್ನೆ-ಚ್ಚಿ-ಕೆ ಅಗತ್ಯ. ಜಯ -ನಿ-ಮ್ಮ-ದೆ.

ಮಿಥುನ : ಆದ-ದ್ದೆ-ಲ್ಲಾ ಒಳ್ಳೆ-ಯ-ದ-ಕ್ಕೆ. ಚಿಂತಿ-ಸ-ಬೇ-ಕಾ--ದ್ದು ಏನಿ-ಲ್ಲ. ಜಗ-ತ್ತಿ-ನ ಎಲ್ಲ ಬಾರ-ವೂ ನಿಮ್ಮ ಮೇಲೆಯೇ ಏನಿ-ಲ್ಲ. ರಿ-ಲ್ಯಾ-ಕ್ಸ್‌ ಪ್ಲೀಸ್‌. ಪಶ್ಚಾ-ತ್ತಾ-ಪ ಪಡೆ-ಬೇ-ಕಾ-ದ ಸರ-ದಿ ಎದು-ರಾ-ಳಿ-ಗ-ಳ-ದು.

ಕಟಕ : ನಿಮ್ಮ ಯಶ-ಸ್ಸಿ-ನ ಓ-ಟ ಮುಂದು-ವ-ರಿ-ಯ-ಲಿ-ದೆ. ಅನ-ಗ-ತ್ಯ ಗೊಂ--ದ-ಲ ಬೇಡ. ಮ-ನ-ಸ್ಸಿ-ದ್ದ-ರೆ ಮಾರ್ಗ-ವುಂ-ಟು. ನಿರ್ಧಾ-ರ-ಗ-ಳಿ-ಗೆ ಅಂಟಿ-ಕೊ-ಳ್ಳ-ಬೇ-ಡಿ. ಅದು ನಿಮ್ಮ ದೌರ್ಬ-ಲ್ಯ ಆಗ-ಬಾ-ರ-ದು.

ಸಿಂಹ : ಜಯ-ವೇ ಏಕೆ ಮುಸು-ಕಿ- ಕುಳಿ-ತಿ-ರು-ವೆ ಮಬ್ಬಿ-ನ-ಲಿ ಎಂದು ಕೇಳು-ವ ಸ್ಥಿತಿ ನಿಮ್ಮ-ದು. ಎದು-ರಿ-ಗೆ ಬರುತ್ತಿ-ರು-ವ ಜಯ-ವ-ನ್ನು ಸ್ವಾಗ-ತಿ-ಸ-ಲು ಸಿದ್ದ-ರಾ-ಗಿ. ಸಹೋ-ದ-ರ ಸಂಬಂ---ಧಿ-ಗ-ಳ ಬ-ಗ್ಗೆ ಎಚ್ಚ-ರ-ವಿ-ರ-ಲಿ.

ಕನ್ಯಾ : ಅವ-ಕಾ-ಶ-ದ ಬಾಗಿ-ಲು ನಿಮ-ಗಾಗಿ-ಯೇ ತೆರೆ-ದು ಕುಳಿ-ತಿ-ರು-ವಾ-ಗ ಯೋಚ-ನೆ ಏಕೆ? ತಕ್ಷ-ಣ ಒಂದು ನಿರ್ಧಾ-ರ-ಕ್ಕೆ ಬಂದು ಬಿಡಿ. ಮ-ದು-ವೆ-ಯ ಬಗ್ಗೆ ನಿರ್ಧಾರ-ಕ್ಕೆ ಬರ-ಲು ಇದು ಸಕಾ-ಲ. ಆಯ್ಕೆ-ಯ-ಲ್ಲಿ ಗೊಂ-ದ-ಲ-ಕ್ಕೆ ಅವ-ಕಾ-ಶ-ವೇ ಇಲ್ಲ.

ತುಲಾ : ಅಬ್ಬಾ-ಬ್ಬಾ ಎಂದ-ರೆ ನಾಲ್ಕು ದಿನ ತಾಳಿ. ಕೈ ಎತ್ತಿ ನಿಂತ-ರೆ ಅದ-ರ ತುದಿ-ಗೆ ಸ್ವರ್ಗ-ದ ಕಿಚ್ಚು ಸ್ವರ್ಶಿ-ಸ-ಲಿ-ದೆ. ಅದ-ಕ್ಕೆ ಶುಭ ಸೂಚ-ನೆ ಇಂದು ಸಿಕ್ಕ-ರೂ ಸಿಗ-ಬ-ಹು-ದು. ಅರ್ಧ-ಕ್ಕೆ ಬಿ-ಟ್ಟಿ-ರು-ವ ಕೆಲ-ಸ ಪ್ರಾರಂ-ಭಿ-ಸಿ.

ವೃಶ್ಚಿಕ : ಪ್ರಪಂ-ಚ-ದ-ಲ್ಲಿ ಬದ-ಲಾ-ಗ-ದಿ-ರು-ವ ಒಂ--ದೇ ಒಂದು ಕಾನ್ಸೆ-ಪ್ಟ್‌ ಎಂದ-ರೆ ಬದ-ಲಾ-ವ-ಣೆ ಎಂಬ ಮಾತು ನಿಮ-ಗೆ ಈಗ ಮನ-ವ-ರಿ-ಕೆ-ಯಾ-ಗ-ಲಿ--ದೆ. ನಿರಂ-ತ-ರ ಬದ-ಲಾ-ವ-ಣೆ-ಯ-ನ್ನು ಅಭ---ದ್ರ-ತೆ ಎಂದು ತಿಳಿ-ದು-ಕೊ-ಳ್ಳ-ಬಾ-ರ-ದು. ಎಲ್ಲ-ಕ್ಕೂ ಮೈ, ಮನ-ಸ್ಸು-ಗ-ಳ-ನ್ನು ತೆರ-ದಿ-ಡಿ.

ಧನಸ್ಸು : ನಿ-ಮ್ಮ ತಲೆ-ಯ-ನ್ನು ಗಿರ್ರೆ-ನಿ-ಸು-ತ್ತಿ-ರು-ವ ವಿಷ-ಯ-ದಿಂ-ದ ಮುಕ್ತಿ ಸಿಗ-ಲಿ-ದೆ. ಸ್ನೇಹಿ-ತ-ರೊ-ಡ-ನೆ ಹರ-ಟೆ ಕೊಚ್ಚ-ಲು ಇವ-ತ್ತಿ-ನ ಸುಂದ-ರ ಸಂಜೆ-ಗೆ ಬಿಡು-ವು ಮಾಡಿ-ಕೊ-ಳ್ಳಿ, -ಇತ-ರ-ರೊಂ-ದಿ-ಗೆ ಹೋ-ಲಿ-ಸಿ-ಕೊಂ-ಡು ಕಿಳ-ರಿಮೆ ಬೆಳ-ಸಿ-ಕೊ---ಳ್ಳು-ವು-ದ-ನ್ನು ಮೊದ-ಲಿ ಬಿಡಿ.

ಮಕರ : ಸುಖ-ದುಃಖ-ಗ-ಳು ಒಟ್ಟಿ-ಗೆ ಬರು-ತ್ತಿ-ವೆ ಅನಿ-ಸು-ತ್ತಿ-ದೆ-ಯೇ? ನೀವೇ ಪುಣ್ಯ-ವಂ-ತ-ರು. ಜಗ-ತ್ತಿ-ನ-ಲ್ಲಿ , ತಮ-ಗೆ ಬರೀ ಕಷ್ಟಗ-ಳೇ ಜಾಸ್ತಿ ಎಂದು ಕೊರಗು-ವ ಮಂದಿ-ಗಿಂ-ತ ನಿಮ್ಮ ಸ್ಥಿತಿ ಉತ್ತ-ಮ-ವಾ-ಗಿ-ದೆ. ಎ ಗು-ಡ್‌ ಡೇ ಅ-ಹೆ-ಡ್‌.

ಕುಂಭ : ನಿಮ್ಮ-ನ್ನು ಸುತ್ತು-ವ-ರಿ--ದಿ-ರು-ವ ಸಾಡೇ-ಸಾ-ತಿ ಬೇಗ ನಿಮ್ಮ-ನ್ನು ಬಿಟ್ಟು ತೊಲ-ಗ-ಲಿ ಎಂದು ನಿಮ್ಮ ಆಪ್ತ-ರು ಇಡು-ತ್ತಿ-ರು-ವ ಮೊರೆ, ಆನಂ--ದ ತರ-ಲಿ--ದೆ. ಇಂಥ-ದೇ ಖು-ಷಿ-ಗ-ಳ-ನ್ನು ಕಾರ-ಣ-ವಾ-ಗಿ-ಟ್ಟು-ಕೊಂ-ಡು ಎಂಜಾ-ಯ್‌ ಮಾಡ-ಲೇ-ಬೇ-ಕಾ-ದ ವೇಳೆ ಇದು.

ಮೀನ : ನೀವು ಎಲ್ಲ ಜಾಗ-ಗ-ಳ-ಲ್ಲೂ ಸಲ್ಲು-ವ-ವ-ರಾ-ಗಿ-ರು-ವು-ದ-ರಿಂ-ದ-ಲೇ ನಿಮ-ಗೆ ಅದು ಮಿತಿ-ಯ-ನ್ನು ಕಲ್ಪಿ-ಸಿ-ಬಿ-ಡು-ತ್ತ-ದೆ. ಅದ-ರಿಂ-ದ ಪಾರಾ-ಗ-ಲು ಯತ್ನಿ-ಸಿ-ದ-ರೆ. ನಿಮ್ಮ ಜಯ ದುಪ್ಪ-ಟ್ಟಾ-ಗ-ಲಿ-ದೆ. ಹ್ಯಾವ್‌ ಎ ಗುಡ್‌ ಡೇ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+