ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಮುಂದೇನಾಗಬೇಕೆಂದು ನೋಡಿ. ಧೈರ್ಯವೇ ಸರ್ವತ್ರ ಸಾಧನ.ವೃಷಭ : ಆಪ್ತೇಷ್ಟರಿಂದ ಹಾಗೂ ಸಹೋದ್ಯೋಗಿಗಳಿಂದ ಪ್ರಶಂಸೆ ಕಾದಿದೆ. ನಿಮ್ಮ ಬದುಕು ಈಗ ಮಹತ್ವದ ತಿರುವಿನಲ್ಲಿದೆ. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಮಿಥುನ : ತೀರ್ಥಯಾತ್ರೆ ಮಾಡುವ ಬಹುದಿನಗಳ ಬಯಕೆ ಈಡೇರುತ್ತದೆ. ಉದ್ಯೋಗದಲ್ಲಿ ಪ್ರಗತಿ ಇದೆ. ಸೋದರಿ ನಿಮ್ಮ ನೆರವು ಬಯಸುತ್ತಾಳೆ.
ಕಟಕ : ನಿಮ್ಮ ಆತ್ಮೀಯರು ಇಂದು ದೂರವಾಗಿದ್ದಾರೆ. ಅಗಲಿಕೆಯ ವೇದನೆ ನಿಮ್ಮನ್ನು ಕಾಡುತ್ತಿದೆ. ಇದು ಕ್ಷಣಿಕ. ಮನಸ್ಸು ಹರಿ ಬಿಡದೆ ಕೆಲಸದಲ್ಲಿ ಶ್ರದ್ಧೆ ಇಡಿ. ಇದುವೆ ಭವಿಷ್ಯದ ಸೋಪಾನ.
ಸಿಂಹ : ಮಂಗಳಕಾರ್ಯದಲ್ಲಿ ಮುನ್ನಡೆ ಇದೆ. ವೇದಾಂತಿಗಳಿಗೆ ಭಾಗ್ಯೋದಯ. ಅಕಾಲ ಭೋಜನದಿಂದ ಅನಾರೋಗ್ಯ. ನಿಮ್ಮ ಬದುಕಿನ ರೀತಿ ತಿದ್ದಿಕೊಳ್ಳಿ.
ಕನ್ಯಾ : ನನಗಿಂತ ಯಾರಿಲ್ಲ ಎಂದು ತಿಳಿಯಬೇಡಿ. ಅಹಂಭಾವದಿಂದ ಕಾರ್ಯ ಹಾನಿ. ಜೂಜಿಗೆ ಮನಸೋತರೆ, ಮನೆ -ಮನ ಎರಡೂ ಹಾಳು ಎಚ್ಚರಿಕೆ.
ತುಲಾ : ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರದಲ್ಲೂ ಅನುಕೂಲ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿರುವವರಿಗೆ ಅನಿರೀಕ್ಷಿತ ಯಶಸ್ಸು ದೊರಕಲಿದೆ.
ವೃಶ್ಚಿಕ : ಎಲ್ಲರೂ ನಿಮ್ಮನ್ನೇ ಗಮನಿಸುತ್ತಿದ್ದಾರೆ. ನಿಮ್ಮ ಚಟುವಟಿಕೆಯೇ ಹಾಗಿದೆ. ಇತರರನ್ನು ಹಳಿಯಲು ಹೋಗಬೇಡಿ. ಅವರು ಹಗೆ ಇಟ್ಟರೆ ನಿಮಗೇ ಕೇಡು.
ಧನಸ್ಸು : ಆರೋಗ್ಯ ಹದಗೆಟ್ಟಿದೆ. ಅಪಕೀರ್ತಿಯೂ ಬೆನ್ನುಹತ್ತಿದೆ. ದೇವತಾರ್ಚನೆಯಿಂದ ದೋಷ ಪರಿಹಾರ. ಮೇಲಧಿಕಾರಿಗಳ ಸಲಹೆಯೇ ನಿಮಗೆ ಶ್ರೀರಕ್ಷೆ.
ಮಕರ : ಆರೋಗ್ಯ ಈಗ ಕೊಂಚ ಉತ್ತಮವಾಗಿದೆ. ಮನಸ್ಸೂ ನೆಮ್ಮದಿ ಬಯಸಿದೆ. ವ್ಯವಹಾರದಲ್ಲಿ ಜಯ. ಆಪ್ತ ಮಿತ್ರರಿಂದ ಅನುಕೂಲ ಇದೆ.
ಕುಂಭ : ಬಂಧುಗಳೊಂದಿಗೆ ಮನಸ್ತಾಪ ಬೇಡ. ಎಲ್ಲರೂ ಸುಖವಾಗಿರಲಿ ಎಂದು ಹಾರೈಸಿ. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ, ಜಯ ಎಂದಿಗೂ ನಿಮ್ಮದೆ.
ಮೀನ : ವಾಕ್ ಚಾತುರ್ಯದಿಂದ ಲಾಭವಿದೆ. ಹೊಸ ಹೊಸ ಯೋಜನೆಗಳಲ್ಲಿ ಯಶಸ್ಸಿದೆ. ದೇವರನ್ನು ನಂಬಿ ಕೆಟ್ಟವರಿಲ್ಲ. ಕುಲದೇವರನ್ನೇ ನಂಬಿ ಮುಂದಡಿ ಇಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications