306ರ ಗುರಿಯಲ್ಲಿ ಜಿಂಬಾಬ್ವೆ ಮುಟ್ಟಲಾದದ್ದು 8 ವಿಕೆಟ್ಗೆ 245
ಅಹಮದಾಬಾ-ದ್ : 306ರ ಗುರಿ ಮುಟ್ಟುವ ಯತ್ನದಲ್ಲಿ ಬಿಂಬಾಬ್ವೆ ತಲುಪಲಾದದ್ದು 8 ವಿಕೆಟ್ ಕಳೆದುಕೊಂಡು 245 ರನ್ಗಳನ್ನಷ್ಟೆ. ಅದೂ ಭಾರತದ ಪ್ರಮುಖ ಬೌಲರ್ಗಳು ತಮ್ಮ ಪೂರಾ ಕೋಟಾ ಬೌಲ್ ಮಾಡದ ಪರಿಸ್ಥಿತಿಯಲ್ಲಿ.
ಬ್ಯಾಟ್ ಹಿಡಿಯುವ ಅವಕಾಶವೇ ಸಿಕ್ಕದ ಹೊಸಬ ಶ್ರೀರಾಮ್ 8 ಓವರ್ಗಳಲ್ಲಿ 47 ರನ್ ಕೊಟ್ಟರೂ ಆ್ಯಂಡಿ ಫ್ಲಾವರ್ ವಿಕೆಟ್ ಸೇರಿದಂತೆ 3 ಹುದ್ದರಿ ಕಿತ್ತರು. ಬಿಗಿಯಾದ ಬೌಲಿಂಗ್ ಪ್ರದರ್ಶಿಸಿದ ಸುನಿಲ್ ಜೋಷಿ 8 ಓವರ್ಗಳಲ್ಲಿ 30 ರನ್ನಿತ್ತು 2 ವಿಕೆಟ್ ಕಿತ್ತರು. ಉಳಿದಂತೆ ತೆಂಡೂಲ್ಕರ್, ಪ್ರಸಾದ್ ಹಾಗೂ ಜಾಹಿರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಜಿಂಬಾಬ್ವೆ ಪರ ಉತ್ತಮ ಫಾರ್ಮ್ನಲ್ಲಿರುವ ಆ್ಯಂಡಿ ಫ್ಲಾವರ್ ಹಾಗೂ ನಾಯಕ ಹೀತ್ ಸ್ಟ್ರೀಕ್ ತಲಾ 51 ರನ್ ಗಿಟ್ಟಿಸಿದರು. ಇಬ್ಬರೂ ಈ ಮೊತ್ತ ಗಳಿಸಲು ತೆಗೆದುಕೊಂಡದ್ದು ಕೇವಲ 57 ಎಸೆತಗಳನ್ನಷ್ಟೆ. ಉಳಿದಂತೆ ಯಾರೂ ಕ್ರೀಸಿನ ಮೇಲೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕ್ಯಾಂಪ್ಬೆಲ್ 32, ವಿಜಾನ್ ಹಾಗೂ ವಿಠ್ಠಲ್ ತಲಾ 26 ರನ್ ಗಳಿಸಿದರು.
ಭಾರತದ ಬೃಹತ್ ಮೊತ್ತದ ಸುಮಾರು ಅರ್ಧದಷ್ಟು ರನ್(144) ಬಾರಿಸಿದ ಸೌರವ್ ಗಂಗೂಲಿ ಪಂದ್ಯ ಪುರುಷೋತ್ತಮರಾದರು. ಮೂರನೇ ಪಂದ್ಯ ಡಿಸೆಂಬರ್ 8, ಶುಕ್ರವಾರ ಜೋಧಪುರದಲ್ಲಿ ನಡೆಯಲಿದೆ. ಆಗ ಮತ್ತೆ ಕ್ರಿಕೆಟ್ ಸುದ್ದಿಗಾಗಿ ನಮ್ಮ ಸೈಟಿಗೆ ಬನ್ನಿ. ನಮಸ್ಕಾರ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications