Get Updates
Get notified of breaking news, exclusive insights, and must-see stories!

ಪಂಜಾಬ್‌ನಲ್ಲಿ ಭೀಕರ ರೈಲು ಅಪಘಾತ : 30 ಸಾವು 115 ಮಂದಿಗೆ ಗಾಯ

ನವದೆಹಲಿ : ಹಳಿತಪ್ಪಿದ ಗೂಡ್ಸ್‌ ರೈಲಿನ ಬೋಗಿಗಳಿಗೆ ಹೌರಾತ್‌ - ಅಮೃತಸರ ಮೇಲ್‌ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದದ್ದರಿಂದ 30 ಜನ ಸತ್ತು 115 ಮಂದಿಗೆ ಗಾಯಗಳಾಗಿರುವ ಘಟನೆ ಪಂಜಾಬ್‌ನ ಫತೇಘರ್‌ ಜಿಲ್ಲೆಯ ಪಾಟಿಯಾಲದ ಹತ್ತಿರ ಶನಿವಾರ ನಡೆದಿದೆ.

ಕಳೆದ ಜೂನ್‌ 30ರಂದು ನಡೆದ ಅಫಘಾತದಲ್ಲಿ ಹೌರಾತ್‌ - ಅಮೃತಸರ ರೈಲು ಅಂಬಾಲ -ಶರಣ್‌ಪೂರ್‌ ರೈಲಿಗೆ ಡಿಕ್ಕಿ ಹೊಡೆದು ಇಬ್ಬರು ಸತ್ತಿದ್ದರು. ಈಗಿನ ದುರಂತ ಕೂಡಾ ಅಂಬಾಲದ ಹತ್ತಿರವೇ ನಡೆದಿದೆ. ಶನಿವಾರ ನಡೆದಿರುವ ಈ ದರುಂತ ಈ ವರ್ಷ ನಡದೆದಿರುವ ಏಳನೇ ಪ್ರಮುಖ ದುರಂತ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+