Get Updates
Get notified of breaking news, exclusive insights, and must-see stories!

ಬಳ್ಳಾರಿಯಲ್ಲಿ ಮಿದುಳು ಜ್ವರ : ಇಬ್ಬರ ಸಾವು

ಬಳ್ಳಾರಿ : ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಮೆದುಳು ರೋಗಕ್ಕೆ ಮತ್ತಿಬ್ಬರು ಮಕ್ಕಳು ಬಲಿಯಾಗಿದ್ದು , ಈವರೆಗೆ ಮೆದುಳು ಜ್ವರಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 11 ಕ್ಕೆ ಏರಿದೆ.

ನಗರದ ಕೌಲ್‌ ಬಜಾರಿನ 6 ವರ್ಷದ ಬಾಲಕಿ ಲಕ್ಷ್ಮಿ ಮತ್ತು ಸಂಡೂರು ತಾಲ್ಲೂಕಿನ ಕುರೇಕುಪ್ಪ ಗ್ರಾಮದ 10 ವರ್ಷದ ಬಾಲಕ ಬಸವ ಮೆದುಳು ಜ್ವರಕ್ಕೆ ಬಲಿಯಾದ ನತದೃಷ್ಟರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಊರು ಕೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+