ಕ್ರೆೃಸ್ತ ಸಾಹಿ-ತ್ಯ ಹಂಚಿ-ಕೆ-ಗೆ ಪ್ರತಿ-ಭ-ಟ-ನೆ: ಉದ್ರಿ-ಕ್ತ-ರಿಂ-ದ ಚ-ರ್ಚ್-ಗೆ ಕಲ್ಲು
---ಮಾ-ಲೂ-ರು : ಪಟ್ಟ-ಣ-ದ ಶಾಲೆ-ಗಳ-ಲ್ಲಿ ಕ್ರೆೃಸ್ತ ಸಾಹಿ-ತ್ಯ -ಹಂಚು-ತ್ತಿ-ದ್ದುದ-ನ್ನು ಪ್ರತಿ-ಭ-ಟ-ಸಿ ಚರ್ಚ್-ಗೆ ಕಲ್ಲು ತೂರಿ ಕ್ರೆೃಸ್ತ ಸಾಹಿ-ತ್ಯ-ವ-ನ್ನು ಸು-ಟ್ಟ ಘಟ-ನೆ ಶ-ನಿ-ವಾ-ರ ಇಲ್ಲಿ ನಡೆ-ದಿ-ದೆ.
ಇಲ್ಲಿ-ನ ಆದ-ಶ-ರ್ ನಗರ-ದ-ಲ್ಲಿ-ರು-ವ ಕಲ್ವರಿ ಚರ್ಚಿ-ನ-ವ-ರು ಶುಕ್ರ-ವಾ-ರ ಹೊಸ ಒಡಂ-ಬ-ಡಿ-ಕೆ ಎಂಬ ಪುಸ್ತ-ಕ ತಂದು ಪಟ್ಟ-ಣ-ದ ಎಲ್ಲ ಶಾಲಾ ಕಾಲೇ-ಜು-ಗ-ಳ-ಲ್ಲಿ ಹಂಚು-ತ್ತಿ-ದ್ದಾ-ರೆ ಎಂಬ ಸುದ್ದಿ-ಯಿಂ-ದ ವಿದ್ಯಾ-ರ್ಥಿ-ಗ-ಳ ಪೊ-ಷ-ಕ-ರು ಮತ್ತು ಯುವ-ಕ-ರ ಗುಂಪು ಪ್ರತಿ-ಭ-ಟಿ-ಸಿ-ದರು. ಶಾಲೆ-ಯ-ಲ್ಲಿ ಮಕ್ಕ-ಳಿ-ಗೆ ಕೊಟ್ಟ ಪು-ಸ್ತ-ಕ-ಗ-ಳ-ನ್ನು ಸಂಗ್ರ-ಹಿ-ಸಿ ಪಟ್ಟ-ಣ-ದ ಮಹಾ-ರಾ-ಜ ಸರ್ಕ-ಲ್ ಬಳಿ ಹಾಗೂ ಇತ-ರ ಕಡೆಗ-ಳ-ಲ್ಲಿ -ಅ-ವು-ಗ-ಳಿ-ಗೆ ಬೆಂಕಿ ಹಚ್ಚಿ-ದ-ರು. ಆದ-ರ್ಶ ನಗ-ರ-ದ-ಲ್ಲಿ-ರು-ವ ಕಲ್ವ-ರಿ ಚರ್ಚ್-ನ ಮೇಲೆ ದಾಳಿ ಮಾಡಿ-ದ ಗುಂಪು ಕಲ್ಲು ತೂರಾ-ಟ ನಡೆ-ಸಿ ಕಿಟ-ಕಿ ಗಾಜು-ಗ-ಳ-ನ್ನು ಜಖಂ-ಗೊ-ಳಿ-ಸಿ-ತು. ಚರ್ಚ್-ನ-ಲ್ಲಿ-ರು-ವ ವಸ್ತು-ಗ-ಳ-ನ್ನು ಚಲ್ಲಾ-ಪಿ-ಲ್ಲಿ ಮಾಡಿ-ದೆ ಎಂದು ತಿಳಿ-ದು ಬಂದಿ-ದೆ.
ಎರ-ಡು ತಿಂಗ-ಳ ಹಿಂದೆ ಮತಾಂ-ತ-ರ ನಡೆ-ಸ-ಲಾ-ಗು-ತ್ತಿ-ದೆ ಎಂಬ ಆರೋ-ಪ-ದ ಮೇಲೆ ಸಾರ್ವ-ಜ-ನಿ-ಕ-ರ ಗುಂಪು ಚ-ರ್ಚ್-ಗೆ ಮುತ್ತಿ--ಗೆ ಹಾಕಿತ್ತು. ಆ-ಗ ಮತಾಂ-ತ-ರ ನ-ಡೆ-ಸು-ವು-ದಿ-ಲ್ಲ ಎಂದು ಭರ-ವ-ಸೆ ನೀಡಿ-ದ್ದ ಚರ್ಚ್-ನ ಮು-ಖಂ-ಡ-ರು ಮತ್ತೆ ಪುಸ್ತ-ಕ ಹಂಚು-ವ ಮೂಲ-ಕ ಮತಾಂ-ತ-ರ ಪ್ರಾರಂ-ಭಿಸಿದ್ದಾರೆ ಎಂದು ಪೋಷ-ಕ-ರು ದೂರಿ-ದ್ದಾ-ರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications