ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವೃಥಾ ಬೇರೆ-ಯ-ವ-ರ-ನ್ನು ದೂರು-ತ್ತೀ-ರಿ. ನಿಮ-ಗೇ-ನು ಬೇಕೊ ಮೊದ-ಲು ನಿಶ್ಚ-ಯಿ-ಸಿ-ಕೊ-ಳ್ಳಿ. ಸಮಾ-ಧಾ-ನ-ದ ಸಂ-ಗ-ತಿ-ಯೆಂ-ದ-ರೆ ಬಹು- ದಿನ-ಗ-ಳ ಎದೆ-ಕು-ದಿ-ಯ-ನ್ನು ತೋಡಿ-ಕೊ-ಳ್ಳು-ವ ಅವ-ಕಾ-ಶ ಇಂದು ನಿಮ್ಮ ಪಾಲಿ-ಗಿ-ದೆ. ಅಂದ-ರೆ, ಇಷ್ಟ ಪಾತ್ರ-ರ ಸ್ವಾಗ-ತ-ಕ್ಕೆ ಸಜ್ಜಾ-ಗು-ವ ಸಮ-ಯವಿದು.
ವೃಷಭ : : ನಿಮ್ಮ ಪ್ರೀತಿ ತಿರು-ವು ಪಡೆ-ದು-ಕೊ-ಳ್ಳು-ವ ಘಳಿ-ಗೆಯ ಮುಹೂ-ರ್ತ ಒದ-ಗಿ ಬಂದಿ-ದೆ. ಅಪ-ಘಾ-ತ- ಸಂಭ-ವಿ-ಸ-ದಂ-ತೆ -ಎ-ಚ್ಚ-ರಿ-ಕೆ ವಹಿ-ಸಿ-ದ-ರೆ ಬೊಗ-ಸೆ ತುಂಬಾ ಒಲ-ವು. ನಿಮ್ಮ ಅಪ್ಪುಗೆ-ಯ-ಲ್ಲೇ ಶಾಶ್ವ-ತ-ವಾ-ಗಿ ಉಳಿ-ಯು--ತ್ತ-ದೆ ಚೆಲು-ವು.
ಮಿಥುನ : ಗೆಳೆ-ಯ-ರ ಹತ್ತಿ-ರ ಏನ-ನ್ನಾ-ದ-ರೂ ಪಡೆ-ಯು-ವ ಮುನ್ನ ಮತ್ತೊಂ-ದು ಬಾರಿ ಯೋಚಿ-ಸಿ. -ಅ-ದು ನಿಮ-ಗೆ ಅಗ-ತ್ಯ-ವ-ಲ್ಲ-ದೇ ಇರ-ಬ-ಹು-ದು. ಕೊಡು-ವ-ವ-ನ ಉದ್ದೇ-ಶ-ವೂ ಕೆಟ್ಟ-ದ್ದಿ-ರ-ಬ-ಹು-ದು.
ಕಟಕ : ಬಹ-ಳ ಕಾಲ-ದಿಂ-ದ ಕಾಯು-ತ್ತಿ-ದ್ದ ಶುಭ ಸುದ್ದಿ ಇಂದೇ ಬಂದೀ-ತು. ಹಳೆ-ಯ-ದ-ನ್ನೆ-ಲ್ಲಾ ಮರೆ-ತು ಬಿಡಿ. ಹೊ-ಸ-ತು ಓ ಅನ್ನು-ವಾ-ಗ ಚಿಪ್ಪಿ-ನ-ಲ್ಲಿ ಹುದು-ಗಿ-ಕೊ-ಳ್ಳು-ವ ದಡ್ಡ-ತ-ನ ತೋರ-ಬೇ-ಡಿ.
ಸಿಂಹ : ನಿಮ್ಮ ಅನ್ನಿ-ಸಿ-ಕೆ ಮೇಲ-ಧಿ-ಕಾ-ರಿ-ಗೆ ಇಷ್ಟ-ವಾ-ಗ-ದಿ-ರ-ಬ-ಹು-ದು. -ಮಾತು ಬೆಳ್ಳಿ, ಮೌನ ಬಂಗಾ-ರ ಅನ್ನು-ವ ನಾ-ಣ್ಣು-ಡಿ ಇಂದಿ-ನ ಮಟ್ಟಿ-ಗಂ--ತೂ ಸತ್ಯ. ಅಂದ ಮಾತ್ರ-ಕ್ಕೆ ನಿಮ್ಮ ಅಭಿ-ಪ್ರಾ-ಯ ಸು--ಳ್ಳೇ-ನ-ಲ್ಲ . ಅ-ದ-ಕ್ಕೆ ಬೆಲೆ ಸಿಗು-ವ ಕಾಲ ನಾಳೆ ಬಂದೀ-ತು, ತಾಳ್ಮೆ-ಯಿ-ರ-ಲಿ.
ಕನ್ಯಾ : ಕುಟುಂ-ಬ-ದೊಂ-ದಿ-ಗೆ ಸಂತೋ-ಷ-ದಿಂ-ದಿ-ರು-ವ ನಿಮ್ಮ ಬಯ-ಕೆ-ಗೆ ಬಿಡು-ವು ಕೂಡಿ ಬಂದಿ-ದೆ. --ಮ-ಕ್ಕ-ಳೊಂ-ದಿ-ಗೆ ಆಟ- ಪಾಠ. ನಲ್ಲೆ-ಯಾಂ-ದಿ-ಗೆ ಲಲ್ಲೆ . ಪುಣ್ಯ-ವಂ-ತ-ರ-ಪ್ಪ !
ತುಲಾ : ಸಂಜೆ ಬಜಾ-ರಿ-ನ-ಲ್ಲಿ ಅಡ್ಡಾ-ಡು-ತ್ತಾ ಷಾಪಿಂ-ಗ್ ಮಾಡು-ವು-ದು ಖುಷಿ ಕೊಡು-ವ ವಿಷ-ಯ-ವೇ. ಆದ-ರೆ, ಷಾ-ಪಿಂ-ಗ್ ಸ-ಮ-ಯ-ದ-ಲ್ಲಿ -ರ-ಕ್ಷ-ಣಾ-ತ್ಮ-ಕ ನೀತಿ ಅನು-ಸ-ರಿ-ಸಿ. ಅವ-ರು ಬೇಜಾ-ರು ಮಾಡಿ-ಕೊಂ-ಡಾ-ರು ಅಂತಾ ದಾಕ್ಷಿ-ಣ್ಯ-ಪ-ಟ್ಟ-ರೆ ತಿಂಗ-ಳ ಕೊನೆ-ಯ-ಲ್ಲಿ ಹಪ- ಹಪಿಸ-ಬೇ-ಕಾ--ದೀ-ತು.
ವೃಶ್ಚಿಕ : ಎಲ್ಲಾ ಕಲ್ಲು-ಗ-ಳಿ-ಗೂ ಕೇಂದ್ರ-ವಾ-ಗಿ-ರು-ವೆ ಎಂದು ಅಂಜ-ಬೇ-ಕಾ-ದ್ದೇ-ನೂ ಇಲ್ಲ . ಬಯ-ಲಿ-ಗೆ ಕಲ್ಲು ತೂರಿ-ದ -ಸ್ಥಿ-ತಿ ಎದು-ರಾ-ಳಿ-ಗ--ಳ-ದ್ದಾ-ಗ-ಲಿ-ದೆ. ನಿಮ್ಮ ಬು-ದ್ಧಿ- ನಿಮ್ಮ ಕೈಯ್ಯ-ಲ್ಲಿ-ದ್ದಾ-ರೆ ಗೆಲು-ವಿ-ನ ನಗೆ ನಿಮ್ಮ-ದೆ.
ಧನಸ್ಸು :ಆಫೀ-ಸಿ-ನ-ಲ್ಲಿ ನಿಮ್ಮಿಂ-ದ ಹೆ-ಚ್ಚಿ-ನ-ದ-ನ್ನು ಬಯ-ಸು-ತ್ತಿ-ದ್ದಾ-ರೆ. ಆ ಸಾಮ-ರ್ಥ್ಯ ನಿಮ್ಮ-ಲ್ಲಿ-ದ್ದ-ರೂ ಏಕೋ ಮೌನ-ವಾ-ಗಿ-ದ್ದೀ-ರಿ. ಒಮ್ಮೆ ಉಸಿ-ರು ಕಟ್ಟಿ ಹ-ನು-ಮ-ನಂ-ತೆ ಲಂಘಿ-ಸಿ ನೋಡಿ, ನಿಮ್ಮ-ದಾ-ಗು-ತ್ತ-ದೆ ಸಾಗ-ರ-ದ-ಷ್ಟು ಯಶ-ಸ್ಸು.
ಮಕರ : -ಯಾ-ಕ-ಪ್ಪಾ ಇನ್ನೂ ಲೇಟು. ಇ-ನ್ನು ಅನು-ಮಾ-ನಿ-ಸು-ವು-ದ-ನ್ನು ಬಿಟ್ಟು ಕೆಂಪು ಗುಲಾ-ಬಿ ಕೊಟ್ಟೇ ಬಿಡಿ. ನೆನ-ಪಿ-ರ-ಲಿ, ನಿಮ-ಗೆ ಸ್ಪರ್ಧಿ-ಗ-ಳು ಸಾಕ-ಷ್ಟು ಮಂದಿಯಿದ್ದಾ-ರೆ.
ಕುಂಭ : ನಿಮ್ಮ ಆತ್ಮ ವಿಶ್ವಾ-ಸ-ವೇ ನಿಮ್ಮ-ನ್ನು ಕಾಯು-ತ್ತ-ದೆ. -ಬ-ಡ್ತಿ ಗೆ ಇನ್ನೊಂ-ದೇ ಹೆಜ್ಜೆ ದೂರ. ಈ ಹೊತ್ತಿ-ನ-ಲ್ಲಿ ಕಿರಿ-ಕಿ-ರಿ ಮಾಡಿ-ಕೊ-ಳ್ಳು-ವು-ದು ಜಾಣ-ತ-ನ-ವ-ಲ್ಲ . ಒಂಚೂ-ರು ರಾಜಿ-ಗೆ ಹ್ಞೂಂ ಅಂದು- ಬಿ-ಡಿ.
ಮೀನ : ರೊಮಾ-ನ್ಸು ಅಂಥಾ ರೋಡು ಸುತ್ತಲು ಹೊರ-ಟು ಬೆಪ್ಪಾ-ದೀರಿ, ಜೋಕೆ. ವಾತಾ-ವ-ರ-ಣ ಸರಿ-ಯಿ-ಲ್ಲ . ಮೋಡ ಕವಿ-ದ ವಾತಾ-ವ---ರ-ಣ-ದ ನಡು-ವೆ-ಯೂ ಕೆಲ-ವು ಕಣ್ಣು-ಗಳು ನಿಮ್ಮ ಚಲ-ನ-ವ-ಲ-ನ-ಗ-ಳ-ನ್ನು -ಇಂ-ಚಿಂ-ಚೂ ಪರೀ-ಕ್ಷಿ-ಸು-ತ್ತಿ-ವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications