ಗುಲ್ಬರ್ಗಾ : ಏಪ್ರಿಲ್‌ನಲ್ಲಿ 45, ನವಂಬರ್‌ನಲ್ಲಿ 15
ಭಾನುವಾರದ ರಜೆಯ ಗುಂಗಿನಲ್ಲಿ ಮೋಡ ಮುಸುಕು ಹೊದ್ದುಕೊಂಡು ಬೆಂಗಳೂರು ಮಲಗಿದೆ. ಈ ಕ್ಲೌಡೀ ವೆದರಿಗೆ ಹೊರಗೆ ಹೋಗಲು ಮನಸ್ಸಿಲ್ಲ ಎನ್ನುವುದು ಒಂದಾದರೆ, ಮ್ಯಾಚ್ ನೋಡುತ್ತಾ ಈ ಸಂಡೇ ಕಳೆದರಾಯ್ತು ಎಂಬ ಇನ್ನೊಂದು ಸಮಜಾಯಿಷಿಯಾಂದಿಗೆ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳು ಮಾಯವಾಗಿವೆ. ಒಂದಷ್ಟು ಬಿಟಿಎಸ್ ಬಸ್‌ಗಳು, ಲಾರಿಗಳು, ಏನೋ ಅರ್ಜೆಂಟಲ್ಲಿ ಓಡುವ ಕಾರ್‌ಗಳು, ಕ್ಯಾಶುವಲ್ ಡ್ರೆಸ್‌ನಲ್ಲಿ ಬೈಕಿನ ಹ್ಯಾಂಡಲ್‌ಗೆ ಪ್ಲಾಸ್ಟಿಕ್ ಕವರ್ ತಗುಲಿಸಿಕೊಂಡು ಮಾರ್ಕೆಟ್ ಕಡೆ ಧೌಡಾಯಿಸುವ ಹುಡುಗ ಹುಡುಗಿಯರು...
ರಾಜ್ಯವನ್ನು ಹಗಲು ಒಣ ಹವೆ, ರಾತ್ರಿ ಮೂಳೆ ಸವರುವ ಚಳಿ ತಬ್ಪಿಕೊಂಡು ಬಿಟ್ಟಿದೆ. ಡಿಸೆಂಬರ್ ಚಳಿಯ ಖ್ಯಾತಿಯನ್ನು ನವೆಂಬರ್ ತೆಗೆದುಕೊಳ್ಳಲಿದೆಯೇನೋ ಎಂಬಷ್ಟು ಚಳಿಯ ಚಿಗುರುತ್ಸಾಹ ಸಂಜೆಯೆಲ್ಲಾ ಹರಿದಾಡುತ್ತದೆ. ಮಳೆಯ ಸುಳಿವಿಲ್ಲ. ಏಪ್ರಿಲ್‌ನಲ್ಲಿ ಹೊತ್ತಿ ಉರಿಯುತ್ತಿದ್ದ ಗುಲ್ಬರ್ಗದಲ್ಲಿ ಕಡಿಮೆ ಉಷ್ಣಾಂಶ 15 ಡಿಗ್ರಿ ದಾಖಲಾಗಿದೆ. ಸೋಮವಾರ ಬೆಂಗಳೂರು, ಮೈಸೂರು , ಮಡಿಕೇರಿಗಳಲ್ಲಿ ಒಂದೆರಡು ನಿಮಿಷ ಮಳೆ ಹನಿ ಚಿಮುಕಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮತ್ತೆಲ್ಲಾ ಒಣ ಹವೆಯದೇ ಕಾರುಬಾರು. ಅದೇ, ಕೋಲ್ಡ್ ಕ್ರೀಮ್, ಕೊಬ್ಬರಿ ಎಣ್ಣೆ, ವ್ಯಾಸಲೀನ್‌ಗಳ ಆಡಳಿತ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications