ಡಾಟ್ ಕಾಮ್‌ಗಳ ಹಣೆಬರಹ ಓದುವುದು ಹೇಗೆ?- ವಿಚಾರ ಸಂಕಿರಣ
ಬೆಂಗಳೂರು: ಮಣಿಪಾಲದ ಟಿ. ಎ. ಪೈ ನಿರ್ವಹಣಾ ಸಂಸ್ಥೆಯು (ತಾಪ್‌ಮಿ) ಬೆಂಗಳೂರಿನ ತಾಜ್ ರೆಸಿಡೆನ್ಸಿಯಲ್ಲಿ ನವೆಂಬರ್ 11ರಂದು ಡಾಟ್ ಕಾಮ್ ಕಂಪೆನಿಗಳ ಮೌಲ್ಯಮಾಪನ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.
ಡಾಟ್ ಕಾಮ್‌ಗಳ ನಿರ್ಧಾರಕ ಅಂಶಗಳ ಬಗ್ಗೆ ಕೆಲವು ಸಂಸ್ಥೆಗಳು ತೋರುತ್ತಿರುವ ಅವಸರದ ವರ್ತನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಸಂಕಿರಣವನ್ನು ಆಯೋಜಿಸಲಾಗಿದೆ. ಮ್ಯೂಚುಯಲ್ ಫಂಡ್ ನಿರ್ವಹಣಾಧಿಕಾರಿಗಳಿಗೆ, ವೆಂಚರ್ ಬಂಡವಾಳದಾರರಿಗೆ, ಡಾಟ್ ಕಾಮ್ ಆರಂಭಿಕರಿಗೆ, ಭದ್ರತಾ ವಿಶ್ಲೇಷಕರಿಗೆ, ಹೂಡಿಕೆ ಬ್ಯಾಂಕರ್‌ಗಳಿಗೆ, ತಜ್ಞರಿಗೆ ಡಾಟ್ ಕಾಮ್ ರಂಗದ ಕುರಿತು ತಿಳಿದುಕೊಳ್ಳಲು, ನಿಖರವಾಗಿ ಅವುಗಳ ಮೌಲ್ಯ ಮಾಪನ ಮಾಡಲು ಈ ವಿಚಾರ ಸಂಕಿರಣ ಸಹಕಾರಿಯಾಗಲಿದೆ.
ಮೌಲ್ಯ ಮಾಪನದ ಮೂಲ ಅಂಶಗಳು, ವ್ಯವಹಾರ ಮಾದರಿಗಳು, ಅನುಭವ ಹಂಚಿಕೆಯಂತಹ ಗೋಷ್ಠಿಗಳು ವಿಚಾರ ಸಂಕಿರಣದಲ್ಲಿರುತ್ತವೆ. ಸ್ಕೂಲ್ ನೆಟ್‌ನ ಪ್ರೊ. ಪ್ರೇಮ್ ಚಂದರ್, ‘ಸೆಬಿ’ಯ ಪ್ರದೀಪ್ ಖಾರ್, ಎನ್.ವಿ.ಸಿ.ಎಫ್. ಫೈನಾನ್ಸ್‌ನ ಅಂಜನಾ ವಿವೇಕ್, ಕೆ.ಪಿ.ಎಂ.ಜಿಯ ರೇಣು ರಮಣಿ, ಫ್ಯಾಬ್ ಮಾರ್ಟ್‌ನ ವೈದೀಶ್ವರನ್ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಲಿದ್ದಾರೆ. ವಿಚಾರ ಸಂಕಿರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರೊ. ಪಿತಬಾಸ್ ಮೊಹಂತಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.
(ಮಣಿಪಾಲ) 08252- 71358, 73162 , ಫ್ಯಾಕ್ಸ್ - 70622.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications