ಮತ್ತೆ ಭೂ ನಿಯಂ-ತ್ರ-ಣ ಕಕ್ಷೆ-ಗೆ ಇನ್ಸಾ-ಟ್- 2 ಬಿ
ಹಾಸ-ನ : ಶುಕ್ರ-ವಾ-ರ-ದಿಂ-ದ ಭೂ ಸಂಪ-ರ್ಕ ಕಳೆ-ದು-ಕೊಂ-ಡಿ-ದ್ದ ಇ-ನ್ಸಾ-ಟ್- 2ಬಿ ಉಪ-ಗ್ರ-ಹ-ವ-ನ್ನು ಮತ್ತೆ ಭೂ ನಿಯಂ-ತ್ರ-ಣ- ಕಕ್ಷೆ-ಗೆ ತರು-ವ-ಲ್ಲಿ ವಿಜ್ಞಾ-ನಿ-ಗ-ಳು ಯಶ-ಸ್ವಿ-ಯಾ-ಗಿ-ದ್ದು , ಶನಿ-ವಾ-ರ ಇ-ಳಿ- ಸಂಜೆ-ಯಿಂ-ದ ಉಪ-ಗ್ರ-ಹ-ದ ಎಲ್ಲಾ ಸೇವೆ-ಗ-ಳು ಪುನಃ ಲಭ್ಯ-ವಾ-ಗಿ-ವೆ.
ಹಾಸ-ನ-ದ ಉಪ-ಗ್ರ-ಹ ನಿಯಂ-ತ್ರ-ಣ ಕೇಂದ್ರ-ದ-ಲ್ಲಿ ಹಗ-ಲೂ ರಾ-ತ್ರಿ ಶ್ರಮಿ-ಸಿ-ದ ವಿಜ್ಞಾ-ನಿ-ಗ-ಳು, ಸಂಜೆ 6.30 ರ ವೇಳೆ-ಗೆ ಉಪ-ಗ್ರ-ಹ-ವ-ನ್ನು ಮತ್ತೆ ಸೇವೆ-ಗೆ ಸಜ್ಜು-ಗೊ-ಳಿ-ಸ-ಲು ಯಶ-ಸ್ವಿಯಾ-ದ-ರು ಎಂದು ಇಸ್ರೋ-ದ ವಕ್ತಾ-ರ-ರು ಸುದ್ದಿ-ಗಾ-ರ-ರಿಗೆ ತಿಳಿ-ಸಿ-ದ್ದಾ-ರೆ. ಚಲ-ನ ನಿಯಂ-ತ್ರ-ಣ-ಕ್ಕೆ ಅಗ-ತ್ಯ-ವಿ-ರು-ವ ನೌಕೆ-ಯ-ಲ್ಲಿ ಆಕ್ಸಿ-ಡೈ-ಸ-ರ್ ಕೊರ-ತೆ ಇದ್ದ ಕಾರ-ಣ ಪುನ-ಶ್ಚೇ-ತ-ನ-ದ ಪ್ರಯ-ತ್ನ- ತಡವಾ-ಗ-ಲು ಕಾರ-ಣ ಎಂದು ವಿ-ಜ್ಞಾ-ನಿ-ಗ-ಳು ತಿಳಿ-ಸಿ--ದ್ದಾ-ರೆ.
ಉಪ-ಗ್ರ-ಹ ಭೂ ಸಂಪ-ರ್ಕ ಕಳೆ-ದು-ಕೊಂ-ಡ ಕಾರ-ಣ, ಕೆಲ-ವು ದೂರ ಸಂಪ-ರ್ಕ ಸೇವೆ-ಗ-ಳಿಗೆ ತೊಂ-ದ-ರೆ-ಯಾ-ಗಿ-ತ್ತು . ಹವಾ-ಮಾ-ನ, ಸಾಗ-ರ ಏರಿ-ಳಿ-ತ ಮುಂತಾಗಿ ಪ್ರಸಾ-ರ ವಲ-ಯ-ಕ್ಕೆ ಸಂಬಂ-ಧಿ-ಸಿ-ದ ಮಾಹಿ-ತಿ-ಗ-ಳ-ನ್ನು ನೀಡು-ತ್ತಿ-ದ್ದ ಉಪ-ಗ್ರ-ಹ-ದ ಕೆಲ-ವು ಟ್ರಾನ್ಸ್-ಪಾಂ-ಡ-ರ್-ಗ-ಳ-ನ್ನು ದೂರ-ದ-ರ್ಶ-ನ ಪ್ರಸಾ-ರ-ಕ್ಕೂ ಬಳ-ಸ-ಲಾ-ಗು-ತ್ತಿ-ತ್ತು . ಉಪ-ಗ್ರ-ಹ-ದ ಕಾರ್ಯ ನಿರ್ವ-ಹ-ಣೆ-ಯ ಮೇಲೆ ನಿಗಾ ಇಡ-ಲಾ-ಗಿ--ದೆ ಎಂದು ಇಸ್ರೋ ಅಧಿ-ಕಾ-ರಿ-ಗ-ಳು ತಿಳಿ-ಸಿ-ದ್ದಾ-ರೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications