ಸ-ಬ್ ರಿಜಿ-ಸ್ಟ್ರಾ-ರ್ ಮನೆ ಮೇಲೆ ದಾಳಿ : 1.7 ಕೋಟಿ ಆಸ್ತಿ ಪತ್ತೆ
ಬೆಳ-ಗಾ-ವಿ : ಧಾರ-ವಾ-ಡ ಜಿಲ್ಲೆ-ಯ ಕಿರಿಯ ಸಬ್ ರಿಜಿ-ಸ್ಟ್ರಾ-ರ್ -ಎ-ಸ್.ಆ-ರ್. ಕುಲ-ಕ-ರ್ಣಿ ಅವ-ರ ಮನೆ- ಮೇಲೆ ನಡೆ-ಸಿ-ದ ದಾಳಿ-ಯ-ಲ್ಲಿ ಸುಮಾ-ರು 1.7 ಕೋಟಿ ರುಪಾ-ಯಿ ಮೌಲ್ಯ-ದ ಆಸ್ತಿ-ಯ-ನ್ನು -ಪ-ತ್ತೆ ಹಚ್ಚಿ-ರು-ವ ಲೋಕಾ-ಯು-ಕ್ತ ಪೊಲೀ-ಸ-ರು, ಅವ-ರ ವಿರು-ದ್ಧ ಪ್ರಕ-ರ-ಣ ದಾಖ-ಲಿ-ಸಿದ್ದಾ-ರೆ.
ಹುಬ್ಬ--ಳ್ಳಿ, ನವ-ನ-ಗ-ರ ಹಾಗೂ ನವ-ಲ-ಗುಂ-ದ ತಾಲ್ಲೂ-ಕಿ-ನ ಗುಡಿ-ಸಾ-ಗ-ರ-ಗ-ಳ-ಲ್ಲಿ-ನ ಮನೆ-ಗ-ಳು ಹಾಗೂ ಫಾ-ರಂ ಹೌಸ್ ಮೇಲೆ ಶನಿ-ವಾ-ರ ಏ-ಕ-ಕಾ-ಲ-ಕ್ಕೆ ದಾಳಿ ನಡೆ-ಸಿ-ದ ಅಧಿ-ಕಾ-ರಿ-ಗ-ಳು ನಗ-ದು, ಚಿನ್ನಾ-ಭ-ರ-ಣ, ವಾಹ-ನ-ಗ-ಳು ಹಾಗೂ ಬ್ಯಾಂಕ್ ಠೇವ-ಣಿ ಸರ್ಟಿ-ಫಿ-ಕೇ-ಟ್-ಗ-ಳ-ನ್ನು ವಶ-ಪ-ಡಿ-ಸಿ-ಕೊಂ-ಡಿ-ದ್ದಾ-ರೆ. ನವ-ಲ-ಗುಂ-ದ-ದ ಮನೆ-ಯ-ಲ್ಲಿ 1.5 ಲಕ್ಷ ರು. ನಗ-ದ-ನ್ನು ವಶ-ಪ-ಡಿ-ಸಿ-ಕೊ-ಳ್ಳ-ಲಾ-ಗಿ-ದೆ.
(ಯುಎ-ನ್-ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications