ಅಪ-ರಾ-ಧ ನನ-ದ-ಲ್ಲ - ಜಡೇ-ಜಾ : ತಪ್ಪಿ-ಸಿ-ಕೊ-ಳ್ಳ-ಲು ಸಾಧ್ಯ-ವಿ-ಲ್ಲ - ಸಿಬಿ-ಐ
ನವ-ದೆ-ಹ-ಲಿ : ತಮ್ಮ ವಿರು-ದ್ಧ-ದ-ದ ಮ್ಯಾಚ್- ಫಿಕ್ಸಿಂ-ಗ್ ಆರೋ-ಪ-ಗ-ಳ-ನ್ನು ಮಾ-ಜಿ -ಕ್ರಿ-ಕೆ-ಟ್ ತಾರೆ ಅಜ-ಯ್ ಜಡೇ-ಜಾ ತಳ್ಳಿ ಹಾಕಿ-ದ್ದು, ಕ್ರಿಕೆ-ಟ್ ಜೀವಿ-ತ-ದ-ಲ್ಲಿ ತಾವೆಂ-ದೂ ಮ್ಯಾಚ್ ಫಿ-ಕ್ಸಿಂ-ಗ್ ಬಗ್ಗೆ ಯೋಚಿ-ಸಿ-ಲ್ಲ ಎಂದು ಸ್ಪಷ್ಟ-ಪ-ಡಿ-ಸಿ-ದ್ದಾ-ರೆ.
ಶನಿ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡಿ-ದ ಅವ-ರು, ಸಿಬಿ-ಐ ಸಲ್ಲಿ-ಸಿ-ರು-ವ ವರ-ದಿ-ಯ-ಲ್ಲಿ ತಮ್ಮ ಬಗ್ಗೆ ಇರು-ವ ಪ್ರಸ್ತಾ-ಪ-ಗ-ಳೆ-ಲ್ಲಾ ಕಪೋ-ಲ ಕಲ್ಪಿ-ತ ಮತ್ತು ಆಧಾ-ರ ರಹಿ-ತ- ಎಂದು ಹೇಳಿ-ದರು. ದೇಶ-ಕ್ಕಾಗಿ, ರಾಜ್ಯ-ಕ್ಕಾ-ಗಿ, ಮಂಡ-ಳಿ-ಗಾ-ಗಿ ಕ್ರಿಕೆ-ಟ್ ಆಡು-ವಾ-ಗ ತಾವು ಯಾವು-ದೇ ಉಡು-ಗೊ-ರೆ-ಗ-ಳ-ನ್ನು ಪಡೆ-ದಿ-ಲ್ಲ . ಸಿಬಿ-ಐ ಸಲ್ಲಿ-ಸಿ-ರು-ವ ಸು-ಳ್ಳು ಆರೋ-ಪ-ಗ-ಳಿಂ-ದಾ-ಗಿ ಎರ-ಡು ದಿನ-ಗ-ಳಿಂ-ದ ನಿದ್ರೆ ಮಾಡ-ಲು ತಮ-ಗೆ ಸಾಧ್ಯ-ವಾ-ಗಿಲ್ಲ ಎಂದರು.
ತಮ-ಗೆ ಕೆಲ-ವು ಬುಕ್ಕಿ-ಗ-ಳ ಪರಿ-ಚ-ಯ- ಇರು-ವು-ದ-ನ್ನು ಒಪ್ಪಿ-ಕೊಂ-ಡ ಜಡೇ-ಜಾ, ತಾವು ಯಾ-ವು-ದೇ ಬುಕ್ಕಿ-ಗ-ಳೊಂ--ದಿ-ಗೆ ಸಂಪ-ರ್ಕ ಹೊಂದಿ-ಲ್ಲ ಎಂದ-ರು. ಭಾ-ರತ-ದ ಯಾವು-ದೇ ಆಟ-ಗಾ-ರ-ರು ಮ್ಯಾಚ್-ಫಿ-ಕ್ಸಿಂ-ಗ್-ನ-ಲ್ಲಿ ಭಾಗಿ-ಗ-ಳಾ-ಗಿ-ದ್ದಾ-ರೆ ಎಂದು ತಾವು ಭಾವಿ-ಸು-ವು-ದಿ-ಲ್ಲ ಎಂದು ಅವ-ರು ಅಭಿ-ಪ್ರಾ-ಯ-ಪ-ಟ್ಟ-ರು. ಜಡೇ-ಜಾ ಅವ-ರು, ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ರು-ವ ಸಂದ-ರ್ಭ-ದ-ಲ್ಲೇ ಅವ-ರ ಮೇಲೆ ಹಲ್ಲೆ ನಡೆ-ಸ-ಲು ಕೆಲ-ವು ಉದ್ರಿ-ಕ್ತ ಶಿವ-ಸೈ-ನಿ-ಕ-ರು ಪ್ರಯ-ತ್ನಿ-ಸಿ-ದ-ರು. ಆದ-ರೆ, ಬಿಗಿ ಭದ್ರ-ತೆ ಇದ್ದು-ದ-ರಿಂ-ದ ಅವ-ರ ಪ್ರಯ-ತ್ನ ಯಶ-ಸ್ವಿ-ಯಾ-ಗ-ಲಿ-ಲ್ಲ .
ನಮ್ಮ ಬ-ಳಿ ಸಾ-ಕ್ಷ್ಯ-ಗ-ಳಿ-ವೆ- ಸಿಬಿ-ಐ : -ತ-ಮ್ಮ ಮೇಲೆ ಹೊ-ರಿ-ಸಿ-ರು-ವ ಆರೋ-ಪ ಕಟ್ಟು ಕತೆ ಎಂದಿರು-ವ ಅಜ-ಯ್ ಜಡೇ-ಜಾ ಅವ-ರ ಹೇಳಿ-ಕೆ-ಯ-ನ್ನು ತಿರ-ಸ್ಕ-ರಿ-ಸಿರು-ವ ಸಿಬಿ-ಐ, ತಮ್ಮ ಬಳಿ ಎಲ್ಲ-ದ-ಕ್ಕೂ ಸಾಕ್ಷ್ಯ-ಗ-ಳಿ-ವೆ ಎಂದಿ-ದೆ. ಬುಕ್ಕಿ-ಗ-ಳು ಮತ್ತು ಜಡೇ-ಜಾ ನಡು-ವ-ಣ ಟೆಲಿ-ಫೋ-ನ್ ಸಂಭಾ-ಷ-ಣೆ-ಯ -ಧ್ವ-ನಿ ಮುದ್ರಿ-ತ ಸುರುಳಿ-ಗಳು ಹಾಗೂ ಇನ್ನಿ-ತ-ರೆ ವಸ್ತು ನಿಷ್ಠ ಸಾಕ್ಷ್ಯಾ-ಧಾ-ರಗ-ಳು ಸಿಬಿ-ಐ ಬಳಿಯಿ-ವೆ ಎಂದು ಅದ-ರ ವಕ್ತಾ-ರ-ರು ತಿಳಿ-ಸಿ-ದ್ದಾ-ರೆ. ಈ ನಡು-ವೆ ಕೆಲ-ವು ಕ್ರಿಕೆ-ಟ್ ಆಟ-ಗಾರ-ರು ಮಾ-ಫಿ-ಯಾ ತಂ-ಡ-ದೊಂ-ದಿ-ಗೆ ಸಂ-ಪ-ರ್ಕ ಹೊಂದಿ-ದ್ದಾ-ರೆ ಅನ್ನು-ವ ಆರೋ-ಪ-ಗ-ಳ-ನ್ನು ಪರಿ-ಶೀ-ಲಿ-ಸ-ಲಾ-ಗು-ವು-ದು ಎಂದು ಕೇಂದ್ರ ಸ-ರ್ಕಾ-ರ ತಿಳಿ-ಸಿ-ದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications