ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಸ್ಮಾರಕಗಳ ಅಭಿವೃದ್ಧಿಗೆ ಕೇಂದ್ರದಿಂದ 6.25 ಕೋಟಿ ಬಿಡುಗಡೆ

By Staff
|
Google Oneindia Kannada News

Kallina Rathaಹಂ-ಪಿ : ಇಲ್ಲಿ-ನ 6 ಪ್ರಮು-ಖ ಸ್ಮಾರ-ಕ-ಗ-ಳಾ-ದ ರಾಣಿವಾಸ-ದ ಸ್ನಾನ ಗೃಹ, ಪಟ್ಟಾ-ಭಿ-ರಾ-ಮ ದೇವ-ಸ್ಥಾ-ನ, ಆನೆ-ಸಾ-ಲು, ಕಮ-ಲ ಮಹ-ಲ್‌, ವಿಜ-ಯ ವಿಠ್ಠ-ಲ ದೇಗು-ಲ ಹಾಗೂ ಚಂದ್ರ-ಶೇ-ಖ-ರ ದೇವ-ಸ್ಥಾ-ನಗಳ -ಸಂರ-ಕ್ಷ-ಣೆ ಹಾಗೂ ಅ-ಭಿ-ವೃ-ದ್ಧಿಗೆ ಕೇಂದ್ರ ಸರ್ಕಾ-ರ 6.25 ಕೋಟಿ ರುಪಾ-ಯಿ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದೆ ಎಂದು ಕೇಂದ್ರ ಪ್ರವಾ-ಸೋ-ದ್ಯ-ಮ ಖಾತೆ ಸಚಿ-ವ ಅನಂ-ತ-ಕು-ಮಾ-ರ್‌ ಶನಿ-ವಾ-ರ ಪ್ರಕ-ಟಿ-ಸಿ-ದ-ರು.

ಹಂಪಿ ಉತ್ಸ-ವ-ದ-ಲ್ಲಿ ಭಾಗ-ವ-ಹಿ-ಸ-ಲು ಆಗ-ಮಿ-ಸಿ- ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿದ್ದ ಅವ-ರು, ಸೇತು-ವೆ-ಗ-ಳ-ನ್ನು ಉಳಿ-ಸಿ-ಕೊ-ಳ್ಳು-ವು-ದು ಬಿಡು-ವು-ದು ರಾಜ್ಯ ಸರ್ಕಾ-ರ-ಕ್ಕೆ ಬಿಟ್ಟ ನಿ-ರ್ಧಾ-ರ ಎಂದ-ರು. ಆದ-ರೆ, ಸೇತು-ವೆ-ಗ-ಳ ಮೇಲೆ ಭಾರೀ ವಾಹ-ನ-ಗ-ಳು ಓಡಾ-ಡು-ವು-ದ-ರಿಂ-ದ ಸ್ಮಾರ-ಕ-ಗ-ಳಿ-ಗೆ ಧಕ್ಕೆ-ಯಾ-ಗ-ಬ-ಹು-ದು ಅನ್ನು-ವು-ದು ತಮ್ಮ ಅಭಿ-ಪ್ರಾ-ಯ-ವಾ-ಗಿ-ದೆ ಎಂದು ಹೇಳಿ-ದ-ರು.

ಇತ್ತೀ-ಚಿ-ನ ಉತ್ಖ-ನ-ನ-ದ-ಲ್ಲಿ ದೊರೆ-ತ ಚಂದ್ರ-ಶೇ-ಖ-ರ ದೇವ-ಸ್ಥಾ-ನ-ದ ದಕ್ಷಿ-ಣ ಭಾಗದಲ್ಲಿ ಸುಮಾ-ರು 20 ಎಕ-ರೆ-ಗ-ಳ ಉದ್ಯಾ-ನ-ವ-ನ್ನು ಹಾಗೂ ಸ್ಮಾರ-ಕ-ದ ಸಂರ-ಕ್ಷ-ಣೆ-ಗಾಗಿ ಕಂಪೌಂ-ಡ್‌ ನಿ-ರ್ಮಿ-ಸ-ಲಾ-ಗು-ವು-ದು ಎಂದ ಅವ-ರು, ಮುಂದಿ-ನ ವರ್ಷ ಮಾರ್ಚ್‌ ಅಂತ್ಯ-ದ ವೇಳೆ-ಗೆ ಎಲ್ಲಾ ಕಾಮ-ಗಾ-ರಿ-ಗ-ಳು ಪೂರ್ಣ-ವಾ-ಗು-ವ ವಿಶ್ವಾ-ಸ-ವ-ನ್ನು ವ್ಯ-ಕ್ತ-ಪ-ಡಿ-ಸಿ-ದರು.

ಹಂಪಿ-ಯ ಸಮ-ಗ್ರ ಅಭಿ-ವೃ-ದ್ಧಿ-ಗಾ-ಗಿ ಹಂ-ಪಿ ಅಭಿ-ವೃ-ದ್ಧಿ- ಪ್ರಾಧಿ-ಕಾ-ರ ರಚಿ-ಸಿ-ರು-ವು--ದಾ-ಗಿ ಹೇಳಿ-ರು-ವ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅವ-ರ ಹೇಳಿ-ಕೆ- ಸ್ವಾಗತಾರ್ಹ, ಪ್ರಾಧಿ-ಕಾ-ರ-ವ-ನ್ನು ಕೇಂದ್ರ-ದೊಂ-ದಿ-ಗೆ ಜಂಟಿ-ಯಾ-ಗಿ ರಚಿ-ಸ-ಲು ರಾ-ಜ್ಯ ಸರ್ಕಾ-ರ -ಮುಂ-ದಾ-ದ-ಲ್ಲಿ ಪ್ರಸ್ತು-ತ ಮಂ-ಜೂ-ರಾ-ಗಿ-ರು-ವ 6.25 ಕೋಟಿ ರುಪಾ-ಯಿ-ಗ-ಳ-ನ್ನು ಪ್ರಾಧಿ-ಕಾ-ರ-ಕ್ಕೆ ನೀಡ-ಲಾ-ಗು-ವು-ದು ಎಂದು ಸಚಿ-ವ-ರು ಪ್ರಕಟಿ-ಸಿ-ದ-ರು.

ಹಂಪಿ-ಯೂ ಸೇರಿ-ದಂ-ತೆ ವಿ-ಶ್ವ ಪರಂ-ಪ-ರೆ ಪಟ್ಟಿ-ಯ-ಲ್ಲಿ-ರು-ವ 16 ಸ್ಮಾರ-ಕ-ಗ-ಳ-ನ್ನು ವೀಕ್ಷಿ-ಸ-ಲು ಬರು-ವ ವಿದೇ-ಶಿ ಪ್ರವಾ-ಸಿ-ಗ-ರಿ-ಗೆ, ಪ್ರತಿ ಸ್ಮಾರ-ಕ-ದ ವೀ-ಕ್ಷಣೆ-ಗೆ ವಿಧಿ-ಸಿ-ರು-ವ 10 ಡಾಲ-ರ್‌-ಗ-ಳ ಶುಲ್ಕ-ದ ನಿರ್ಧಾ-ರ-ವ-ನ್ನು ಅನಂ-ತ-ಕು-ಮಾ-ರ್‌ ಸಮ-ರ್ಥಿ-ಸಿ-ಕೊಂ-ಡ-ರು. ಸ್ಮಾ-ರ-ಕ-ಗ-ಳ ಅಭಿ-ವೃ-ದ್ಧಿ-ಗೆ ಈ ಕ್ರಮ ಅನು-ಕೂ-ಲಕ-ರ ಎಂದ-ರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X