Get Updates
Get notified of breaking news, exclusive insights, and must-see stories!

ನ.5ರಿಂದ ಶಿವಗಂಗೆಯಲ್ಲಿ ಕ್ಷೇತ್ರೋತ್ಸವ

ತುಮಕೂರು: ದಕ್ಷಿಣ ಕಾಶಿ ಎಂದೇ ಹೆಸರು ಪಡೆದಿರುವ ಜಿಲ್ಲೆ-ಯ ಪ್ರಸಿ--ದ್ಧ ಪುಣ್ಯ-ಕ್ಷೇ-ತ್ರ ಶಿವಗಂಗೆಯಲ್ಲಿ ನವೆಂಬರ್‌ 5 ಮತ್ತು 6 ರಂದು ಕ್ಷೇತ್ರೋತ್ಸವ ನಡೆಯಲಿದೆ ಎಂದು ಕ್ಷೇತ್ರೋತ್ಸವ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಬಿ.ಎಸ್‌. ಶಿವಣ್ಣ ಹೇಳಿದ್ದಾರೆ.

ಉತ್ಸವವನ್ನು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಅನಂತ ಕುಮಾರ್‌, ಭಾನುವಾರ ಬೆಳಿಗ್ಗೆ 11.00ಕ್ಕೆ ಉದ್ಘಾಟಿಸಲಿದ್ದಾರೆ. ಇದೇ ಸಂದ-ರ್ಭ-ದ-ಲ್ಲಿ ಶಿವಗಂಗಾ ಕ್ಷೇತ್ರದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಮೆರವಣಿಗೆ ನಡೆಯಲಿದೆ. ಮೆರವಣಿಗೆಯ ನಂದೀ ಧ್ವಜ ಪೂಜೆಯನ್ನು ಒಡೆಯರ್‌ ಚಂದ್ರಶೇಖರ ಸ್ವಾಮಿ ಮಾಡಲಿದ್ದಾರೆ.

ನವೆಂಬರ್‌ 6ರಂದು ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಗೆ ಡಾ. ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+