ಜರ್ಮನಿ- ಬೆಂಗಳೂರು ಬೆಸೆವ ಐಟಿ
ಬೆಂಗಳೂರು : ಬವಾರಿಯನ್ ಮಾಹಿತಿ ಮತ್ತು ಬಾನುಲಿ ಪ್ರಸಾರ ಖಾತೆ ಸಚಿವ ಜರ್ಮನಿಯ ಎಡ್ವಿನ್ ಹ್ಯೂಬರ್ 15 ಜನರ ಉನ್ನತ ನಿಯೋಗದೊಂದಿಗೆ ಶನಿವಾರ ಬೆಂಗಳೂರು ಐಟಿ.ಕಾಂ ಮೇಳಕ್ಕೆ ಭೇಟಿ ಕೊಟ್ಟರು. ಕಳೆದ ಬೇಸಗೆಯಲ್ಲಿ ತಮ್ಮ ಸರ್ಕಾರ, ಪ್ರವೇಶ ನೀತಿಯನ್ನು ಸರಳಗೊಳಿಸಿದ ನಂತರ 300 ಕ್ಕೂ ಹೆಚ್ಚು ಐಟಿ ತಜ್ಞರು ಭಾರತದಿಂದ ಜರ್ಮನಿಗೆ ಬಂದಿದ್ದಾರೆಂದು ಅವರು ಹೇಳಿದರು.
ಐಟಿ ಕ್ಷೇತ್ರದಲ್ಲಿ ನಾವು ಅದ್ವೀತಿಯರು ಎಂದು ಹೇಳಿಕೊಂಡ ಎಡ್ವಿನ್, ಮುಂದಿನ ದಿನಗಳಲ್ಲಿ ಬವಾರಿಯ ಮತ್ತು ಬೆಂಗಳೂರಿನ ನಡುವಣ ಐಟಿ ಸಂಬಂಧ ಉತ್ತಮವಾಗಲಿದೆ ಎಂದರು. ಸುಮಾರು 2000ಕ್ಕೂ ಹೆಚ್ಚು ಸಾಫ್ಟ್ವೇರ್ ಕಂಪನಿಗಳನ್ನು ಹೊಂದಿರುವ ಮ್ಯೂನಿಚ್, ಜರ್ಮನಿಯ ಸಿಲಿಕಾನ್ ವ್ಯಾಲಿ ಎಂದು ಬಣ್ಣಿಸಿದ ಅವರು, ಮುಂದಿನ ವರ್ಷ ಭಾರತದೊಂದಿಗೆ ಜಂಟಿ ಸಹಯೋಗದಲ್ಲಿ ಕೆಲವು ಯೋಜನೆಗಳಿಗೆ ಚಾಲನೆ ಸಿಗುವ ವಿಶ್ವಾಸ ವ್ಯಕ್ತ ಪಡಿಸಿದರು. ರಾಜ್ಯ ಕೈಗಾರಿಕಾ ಸಚಿವ ದೇಶಪಾಂಡೆ ಅವರೊಂದಿಗೆ ವಿವಿಧ ಮಳಿಗೆಗಳಿಗೆ ಎಡ್ವಿನ್ ಭೇಟಿ ಕೊಟ್ಟರು.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications