15 ವರ್ಷಗಳ ಏಕಾಮೇವಾದ್ವಿತೀಯ ಕ್ಯಾಸ್ಪೊರೋವ್-ಗೆ ಸೋಲು
ಲಂಡ-ನ್ : ಹದಿ-ನೈ-ದು ವರ್ಷ-ಗ-ಳಿಂ-ದ ವಿಶ್ವ ಚೆಸ್-ನ-ಲ್ಲಿ ಏಕಾ-ಮೇ-ವ ಅದ್ವಿ-ತೀ-ಯರಾಗಿ ಮೆರೆ-ದಿ-ರು-ವ ರಷ್ಯಾ-ದ ಗ್ಯಾರಿ ಕ್ಯಾಸ್ಪೊ-ರೋ-ವ್, ಯುವ ಪ್ರತಿ-ಭೆ ವ್ಲಾಡಿ-ಮಿ-ರ್ ಕ್ರಾಮ್ನಿ-ಕ್ ವಿರು-ದ್ಧ-ದ ಪಂದ್ಯ-ದ-ಲ್ಲಿ ಗುರು-ವಾ-ರ ಸೋಲು-ವ ಮೂಲ-ಕ ವಿಶ್ವ ಚಾಂಪಿ-ಯ-ನ್ ಪಟ್ಟ ಕಳೆ-ದು-ಕೊಂ-ಡಿ-ದ್ದಾ-ರೆ.
ಲಂಡ-ನ್-ನ-ಲ್ಲಿ ನಡೆ-ದ 15 ಮ್ಯಾಚ್ ಬ್ರೇನ್ ಗೇಮ್ಸ್- ವಿಶ್ವ ಚಾಂಪಿ-ಯ-ನ್-ಷಿ-ಪ್-ನ-ಲ್ಲಿ -ಚಾಂ-ಪಿ-ಯ-ನ್ ಪಟ್ಟ ಉಳಿ-ಸಿ-ಕೊ-ಳ್ಳ-ಲು ಗುರು-ವಾ-ರ-ದ ಪಂದ್ಯ-ದ-ಲ್ಲಿ ಕ್ಯಾಸ್ಪ-ರೋ-ವ್ ಗೆಲ್ಲ-ಲೇ-ಬೇ-ಕಿ-ತ್ತು. ಆದ-ರೆ 38 ನಡೆ-ಗ-ಳ ನಂತ-ರ ಅವ-ರು ಪಂದ್ಯ-ವ-ನ್ನು ಡ್ರಾ ಮಾಡಿ-ಕೊ-ಳ್ಳ-ಲ-ಷ್ಟೇ ಸಾಧ್ಯ-ವಾ-ಯಿ-ತು. ಪರಿ-ಣಾ-ಮ 8.5- 6.5 ಗೇಮ್ಸ್ ಮುನ್ನ-ಡೆ ಸಾಧಿ-ಸಿ-ದ- ಕ್ರಾ-ಮ್ನಿ-ಕ್ ವಿಶ್ವ ಚೆಸ್ ಚಾಂಪಿ-ಯ-ನ್-ಷಿ-ಪ್‌ನಲ್ಲಿ ಹೊಸ ಅಧ್ಯಾ-ಯ ಬರೆ-ದ-ರು.
ಇಪ್ಪ-ತ್ತೆೈ-ದ-ರ ಹರೆ-ಯ-ದ ಕ್ರಾಮ್ನಿ-ಕ್ ಅಂಗ-ಳ-ದ-ಲ್ಲಿ ನೆರೆ-ದಿ-ದ್ದ 200ಕ್ಕೂ ಹೆಚ್ಚಿ-ನ ಅಭಿ-ಮಾ-ನಿ-ಗ-ಳ ಚಪ್ಪಾ-ಳೆ ಗಿಟ್ಟಿ-ಸಿ-ದ-ರು. 1885ರಲ್ಲಿ ವಿಶ್ವ ಚಾಂಪಿ-ಯ-ನ್ಸ್-ನ-ಲ್ಲಿ ನಿಬ್ಬೆ-ರ-ಗಾ-ಗು-ವಂ-ಥ ಆಟ ಪ್ರದ-ರ್ಶಿ-ಸಿ ಚೆಸ್ ರಂಗ-ದ-ಲ್ಲಿ ಮೊದ-ಲ ಪಟ್ಟ ಗಿಟ್ಟಿ-ಸಿ-ದ 37 ವರ್ಷ-ದ ಕ್ಯಾಸ್ಪೊ-ರೋ-ವ್-ಗೆ ಗುರು-ವಾ-ರದ ಆಟ ದೊಡ್ಡ ಸವಾ-ಲಾ-ಯಿ-ತು.
ನಾನು ಉತ್ತ-ಮ ಆಟ ಪ್ರದ-ರ್ಶಿ-ಸ-ಲಿ-ಲ್ಲ. ಅದ-ರ-ಲ್ಲೂ ಆರಂ-ಭ-ದ-ಲ್ಲಂ-ತೂ ಸಾಕಷ್ಟು ಎಡ-ವಿ-ದೆ. ಕ್ರಾಮ್ನಿ-ಕ್ ಸಿದ್ಧ-ತೆ ತುಂಬಾ ಚೆನ್ನಾ-ಗಿ-ತ್ತು. -ನಾ-ನು ನನ್ನ ಸಾಮಾ-ನ್ಯ ಆಟ ಪ್ರದ-ರ್ಶಿ-ಸ-ಲಿ-ಲ್ಲ ಎಂದು ಕ್ಯಾಸ್ಪೊ-ರೋ-ವ್ ಪ್ರತಿ-ಕ್ರಿ-ಯಿ--ಸಿ-ದ-ರು. ಕ್ಯಾಸ್ಪೊ-ರೋ-ವ್ ತ-ದೇ-ಕ-ಚಿ-ತ್ತ-ತೆ ಕಳೆ-ದು-ಕೊಂ--ಡಿ-ದ್ದು, ಆಟ-ದ-ಲ್ಲಿ ಗೆಲ್ಲ-ಲೇಬೇಕೆಂ-ಬ ಮೊದ-ಲಿ-ನ ಛಲ ಅ-ವ-ರ-ಲ್ಲಿ ಮರೆ-ಯಾ-ಗಿ-ರು-ವು-ದು ಎದ್ದು ಕಾಣು-ತ್ತಿ-ತ್ತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications