Get Updates
Get notified of breaking news, exclusive insights, and must-see stories!

ಸಿಂಡಿಕೇಟ್‌ ಬ್ಯಾಂಕ್‌ನ ನಿವೃ-ತ್ತ ಎಜಿಎಂ ಹೆಬ್ಬಾರ್‌ ನಿಧನ

ಮಣಿಪಾಲ : ಸಿಂಡಿ-ಕೇ-ಟ್‌ ಬ್ಯಾಂಕಿ-ನ ನಿವೃ-ತ್ತ ಎಜಿ-ಎಂ, ಕುಂದಾ-ಪು-ರ-ದ ಐರೋ-ಡಿ ರಾಮ-ಕೃ-ಷ್ಣ ಹೆಬ್ಬಾ-ರ್‌ ಇತ್ತೀ-ಚೆ-ಗೆ ನಿಧ-ನ-ರಾ-ದ-ರು. ಅವರಿ-ಗೆ 62 ವರ್ಷ ವಯಸ್ಸಾ-ಗಿ-ತ್ತು .

1961 ರಲ್ಲಿ ಸಿಂಡಿ-ಕೇ-ಟ್‌ ಬ್ಯಾಂಕ್‌ ಸೇ-ರಿದ ಹೆಬ್ಬಾ-ರ್‌,- 1997 ರಲ್ಲಿ ಬ್ಯಾಂಕಿ-ನ ಎಜಿ-ಎಂ ಆಗಿ ನಿವೃ-ತ್ತ-ರಾ-ಗಿ-ದ್ದ-ರು. ಆನಂ-ತ-ರ ಮಹಾ-ರಾ-ಷ್ಟ್ರ ಅಪೆ-ಕ್ಸ್‌ ಕಾರ್ಪೊ-ರೇ-ಷ-ನ್‌-ನ-ಲ್ಲಿ ಹಿರಿ-ಯ ಉಪಾ-ಧ್ಯ-ಕ್ಷ-ರಾ-ಗಿ ಕಾರ್ಯ ನಿರ್ವ-ಹಿ-ಸು-ತ್ತಿ-ದ್ದ ಅವ-ರು ವಿವಿ-ಧ ಸಂಘ ಸಂಸ್ಥೆ-ಗ-ಳಿ-ಗೆ ಪದಾ-ಧಿ-ಕಾ-ರಿ-ಗ-ಳಾ-ಗಿ-ದ್ದ-ರು. ತಮ್ಮ ಸೇವಾ-ವ-ಧಿ-ಯ-ಲ್ಲಿ ಬಾ-ಗ್ದಾ-ದಿ-ನ ಸೆಂಟ್ರ-ಲ್‌ ಬ್ಯಾಂಕ್‌-ಗೆ ಭೇಟಿ ನೀಡಿ-ದ್ದ ಭಾರ-ತೀ-ಯ ನಿಯೋ-ಗ-ದ-ಲ್ಲಿ ಹೆ-ಬ್ಬಾ-ರ-ರೂ ಒಬ್ಬ-ರಾ-ಗಿ-ದ್ದ-ರು.

ಅರ್ಥ-ಶಾ-ಸ್ತ್ರ-ದ-ಲ್ಲಿ ಎಂಎ ಪದ-ವಿ ಗಳಿ-ಸಿ-ದ್ದ ಹೆಬ್ಬಾ-ರ್‌ ಅವ-ರ ಅರ್ಥ ವ್ಯವ-ಸ್ಥೆ ಕುರಿ-ತ ಅನೇ-ಕ ಲೇಖ-ನ-ಗ-ಳು ವಿವಿ-ಧ ನಿಯ-ತ-ಕಾ-ಲಿ-ಕೆ-ಗ-ಳ-ಲ್ಲಿ ಪ್ರಕ-ಟ-ವಾ-ಗಿ-ವೆ. -ಪ-ತ್ನಿ, ಇಬ್ಬ-ರು ಪು-ತ್ರಿ-ಯ-ರ-ನ್ನು ಅವ-ರು ಅಗ-ಲಿ-ದ್ದಾ-ರೆ. ಪ್ರಸಿ-ದ್ಧ ಲೇಖ-ಕಿ ವೈದೇ-ಹಿ ಹಾಗೂ ಉಡು-ಪಿ ಜಿಲ್ಲಾ ಕನ್ನ-ಡ ಸಾಹಿ-ತ್ಯ ಪರಿ-ಷ-ತ್‌ ಅಧ್ಯ-ಕ್ಷ ಎ.ಎಸ್‌.ಎನ್‌. ಹೆಬ್ಬಾ-ರ್‌ ಅವ-ರು ಮೃತ-ರ ಸೋದರಿ- ಸೋದರ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+