ಕೀಟನಾಶಕ ಸೇವಿಸಿ ಎನ್‌ಟಿಆರ್ ಅವರ ಮೊಮ್ಮಗಳ ನಿಧನ
ಚೆನ್ನೈ : ಆಂಧ್ರ ಪ್ರದೇ-ಶ-ದ ಮಾಜಿ ಮುಖ್ಯ-ಮಂ-ತ್ರಿ, ಪ್ರಸಿ-ದ್ಧ ಸಿ-ನಿ-ಮಾ ನಟ, ದಿವಂ-ಗ-ತ ಎನ್.ಟಿ. ರಾಮ-ರಾ-ವ್ ಅವ-ರ ಮೊಮ್ಮ-ಗ-ಳು ಕುಮು-ದಿ-ನಿ ಭಾನು-ವಾ-ರ ರಾತ್ರಿ ಇಲ್ಲಿ-ನ ಅಪೊ-ಲೊ ಆಸ್ಪ-ತ್ರೆ-ಯ-ಲ್ಲಿ ನಿಧ-ನ-ರಾ-ಗಿ-ದ್ದಾ-ರೆ.
-ಕೀ-ಟ-ನಾ-ಶ-ಕ ಸೇವಿ-ಸಿ-ದ್ದ 29 ವರ್ಷ ವಯ-ಸ್ಸಿ-ನ ಅವ-ರು, ಕಳೆ-ದ ಆರು ದಿನಗ-ಳಿಂ-ದ ಅಪೊ-ಲೊ ಆಸ್ಪ-ತ್ರೆ-ಯ-ಲ್ಲಿ ಜೀವ-ನ್ಮರ-ಣ ಹೋ-ರಾ-ಟ ನಡೆ-ಸು-ತ್ತಿ-ದ್ದ-ರು. ಪ್ರಸಿ-ದ್ಧ ಸಿನಿ-ಮಾ ನಿರ್ಮಾ-ಪ-ಕ ಎಲ್.ವಿ. ಪ್ರಸಾ-ದ್ ಅವ-ರ ಪುತ್ರ ಶ್ರೀನಾ-ಥ್ ಪ್ರಸಾ-ದ್ ಅವ-ರ-ನ್ನು -ಕು-ಮು-ದಿ-ನಿ ವಿವಾ-ಹ-ವಾ-ಗಿ-ದ್ದರು. ಪತಿಯಾಂ-ದಿ-ಗಿ-ನ ವೈಮ-ನ-ಸ್ಯ-ವೇ ಅ-ವ-ರ ಆತ್ಮ-ಹ-ತ್ಯೆ-ಗೆ ಕಾರ-ಣ ಎನ್ನ-ಲಾ-ಗಿ--ದೆ.
ಎನ್-ಟಿ-ಆ-ರ್-ರ ಅವ-ರ ಹಿರಿ-ಯ ಪುತ್ರ ಜಯ-ಕೃ-ಷ್ಣ ಅವ-ರು ಸಲ್ಲಿ-ಸಿ-ರು-ವ ದೂರಿ-ನ ಮೇರೆ-ಗೆ ಪೊಲೀ-ಸ-ರು ಶ್ರೀ-ನಾ-ಥ್ ಪ್ರಸಾ-ದ್ ಅವ-ರ-ನ್ನು ಈಗಾ-ಗ-ಲೇ ಬಂಧಿ-ಸಿ-, ಆನಂ-ತ-ರ ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡಿದ್ದಾ-ರೆ. ಶ್ರೀನಾ-ಥ್ ಅವ-ರು ತಮ್ಮ ಪುತ್ರಿಯನ್ನು ಮಾನ-ಸಿ-ಕ ಹಿಂಸೆ-ಗೆ ಗುರಿ ಮಾಡಿ-ದ್ದಾ-ರೆಂ-ದು ಜಯ-ಕೃ-ಷ್ಣ ಆಪಾ--ದಿ-ಸಿ-ದ್ದ-ರು.
1993 ರಲ್ಲಿ ಶ್ರೀನಾ-ಥ್ ಅವ-ರ-ನ್ನು ಮದು-ವೆ-ಯಾ-ದ ಕುಮು--ದಿ-ನಿ, ಪತಿ-ಯಾಂ-ದಿ-ಗೆ ಅಮೆ-ರಿ-ಕೆ-ಯಲ್ಲಿ ನೆಲೆ-ಸಿ-ದ್ದ-ರು. ಆದ-ರೆ, ದಂಪ-ತಿ-ಗ-ಳ ನಡು-ವೆ ವೈಮ-ನ-ಸ್ಯ ಮೂಡಿ-ದ ನಂತ-ರ ಇಬ್ಬ-ರೂ ಚೆನ್ನೈ-ಗೆ ವಾಪ-ಸ್ಸಾ-ಗಿ-ದ್ದ-ರು. ದಂಪ-ತಿ-ಗ-ಳ ನಡು-ವಿ-ನ ಮುನಿ-ಸಿ-ಗೆ ಶ್ರೀನಾ-ಥ್ ಅವ-ರು- ಮತ್ತೊ-ಬ್ಬ ಹೆಣ್ಣಿ-ನೊಂ-ದಿ-ಗೆ ಹೊಂದಿ-ರು-ವ ಸಂಬಂ-ಧ- ಕಾರ-ಣ ಎನ್ನ-ಲಾ-ಗಿ-ದೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications