ಬೆಂಗ-ಳೂ-ರು ಐಟಿ ಡಾಟ್ ಕಾಂ-2000 -ಪ್ರ-ದರ್ಶನ ಪ್ರಾರಂ-ಭಕ್ಕೆ ಇನ್ನೆ-ರಡೇ ದಿನ ಬಾಕಿ
ಬೆಂಗ-ಳೂ-ರು : ನವಂ-ಬ-ರ್ 1 ರಿಂದ 5 ದಿನಗ-ಳ ಕಾಲ ನಡೆ-ಯು-ವ ಐಟಿ ಡಾಟ್ ಕಾಂ- 2000 ಪ್ರದ-ರ್ಶ-ನ-ದ ಸಿದ್ಧ-ತೆ-ಗ-ಳು ಅಂತಿ-ಮ ಹಂತ ಮುಟ್ಟಿ-ದ್ದು, ಕರ್ನಾ-ಟ-ಕ ಸರ್ಕಾ-ರ ಈವ-ರೆ-ಗೆ ನಡೆ-ಸಿ-ರು-ವ ಪ್ರದ-ರ್ಶ-ನ-ಗ-ಳ ಪೈಕಿ ಇದು ಅತ್ಯಂ-ತ ದೊಡ್ಡ-ದಾ-ಗಿ-ರು-ತ್ತ-ದೆ ಎಂ-ದು ಮೇಳ-ದ ವ್ಯವ-ಸ್ಥಾ-ಪ-ಕ-ರು ತಿಳಿ-ಸಿ-ದ್ದಾ-ರೆ.
ಅಮೆ-ರಿ-ಕ, ಇಂಗ್ಲೆಂ-ಡ್, ಜಪಾ-ನ್, ಜರ್ಮ-ನಿ ಸೇರಿ-ದಂ-ತೆ ಎಂಟು ರಾಷ್ಟ್ರ-ಗ-ಳು ಹಾಗೂ ಸುಮಾ-ರು 350 ಕಂಪ-ನಿ-ಗ-ಳು ಭಾಗ-ವ-ಹಿ-ಸು-ವ ಪ್ರದ-ರ್ಶ-ನ-ವ-ನ್ನು ಕೇಂದ್ರ ಯೋಜ-ನಾ ಆಯೋ-ಗ-ದ ಕೆ.ಸಿ. ಪಂತ್ ಉದ್ಘಾ-ಟಿ-ಸು-ವ-ರು, ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅಧ್ಯ-ಕ್ಷ-ತೆ ವಹಿ-ಸು-ವ-ರು. ನೊರ್ಟ-ಲ್ ನೆಟ್-ವ-ರ್ಕ್ಸ್ ಮುಖ್ಯಾ-ಧಿ-ಕಾ-ರಿ ಕ್ಲಾರೆ-ನ್ಸ್ ಚಂದ್ರ-ನ್ ಪ್ರಾಸ್ತಾ-ವಿ-ಕ ಭಾಷ-ಣ ಮಾಡು-ವ-ರು.
ಜನ ಸಾಮಾ-ನ್ಯ-ರಿಗೆ ಐಟಿ, ಭವಿ-ಷ್ಯ-ದ ತಂತ್ರ-ಜ್ಞಾ-ನ ಮತ್ತು ಉದ್ಯ-ಮ ಶೀಲ-ತೆ-ಯ ನಿಧಿ -ಇ-ವು-ಗ-ಳ ಕುರಿ-ತ ಸಮಾ-ವೇ-ಶ-ಗ-ಳು ಮೇಳ-ದ-ಲ್ಲಿ ಜರು-ಗ-ಲಿ-ವೆ. ಸುಮಾ-ರು 120 ದಶ-ಲ-ಕ್ಷ ಡಾಲ-ರ್-ಗ-ಳ ವ್ಯವ-ಹಾ-ರ-ವ-ನ್ನು ಮೇಳ-ದಿಂ-ದ ಹೊಂ-ದು-ವ ನಿರೀಕ್ಷೆ-ಯ-ನ್ನು ರಾಜ್ಯ ಸರ್ಕಾ-ರ ಹೊಂದಿ-ದೆ.
ಸಾ-ರ್ವ-ಜ-ನಿ-ಕ-ರು ಹಾಗೂ ವಿ-ದ್ಯಾ-ರ್ಥಿ-ಗ-ಳು ಸಂಜೆ 4 ರಿಂದ 7 ರವ-ರೆ-ಗೆ ಮೇಳ-ಕ್ಕೆ -ಭೇ-ಟಿ ನೀಡ-ಬ-ಹು-ದು. ಸಾರ್ವ-ಜ-ನಿ-ಕ-ರಿ-ಗೆ 50 ರು. ಹಾಗೂ ವಿದ್ಯಾ-ರ್ಥಿ-ಗ-ಳಿ-ಗೆ 30 ರು. ಪ್ರವೇ-ಶ ಶುಲ್ಕ ವಿಧಿ-ಸ-ಲಾ-ಗಿ-ದೆ. ವ್ಯಾಪಾ-ರ-ಕ್ಕಾ-ಗಿ ಭೇಟಿ ಕೊಡು-ವ-ವ-ರಿ-ಗೆ 200 ರುಪಾ-ಯಿ ಪ್ರವೇ-ಶ ಶುಲ್ಕ ನಿಗ-ದಿ-ಗೊ-ಳಿಸಿ-ದ್ದು, ಅವ-ರು ಬೆಳಿ-ಗ್ಗೆ 10 ರಿಂದ ಮಧ್ಯಾ-ಹ್ನ 3.30 ರವ-ರೆ-ಗೆ ಭೇಟಿ ನೀಡ-ಬ-ಹು-ದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications