Get Updates
Get notified of breaking news, exclusive insights, and must-see stories!

ಇನ್ನಾದರೂ ಬಿಸಿಸಿಐ ಭಾರತ ಕ್ರಿಕೆಟ್‌ ತಂಡ ರೂಪಿಸೀತೆ?

* ರಾಂ ರಾಜ್‌

ಬೆಂಗ-ಳೂ-ರು : ‘ಇಂಡಿ-ಯಾ, ವಿ ಆರ್‌ ಸಾರಿ’- ಲಂಕಾ ವಿರು-ದ್ಧ ಶಾರ್ಜಾ ಕಪ್‌ ಕ್ರಿಕೆ-ಟ್‌ ಫೈನ-ಲ್ಸ್‌-ನ-ಲ್ಲಿ ಭಾನು-ವಾ-ರ ಭಾರ-ತ ಐತಿ-ಹಾ-ಸಿ-ಕ ಹೀನಾ-ಯ ಸೋಲುಂ-ಡಾ-ಗ ಕ್ರೀಡಾಂ-ಗ-ಣ-ದ-ಲ್ಲಿ ಅಭಿ-ಮಾ-ನಿ-ಯಾ-ಬ್ಬ ತೋರು-ತ್ತಿ-ದ್ದ ಬ್ಯಾನ-ರ್‌-ನ-ಲ್ಲಿ-ದ್ದ ಬರೆ-ಹವಿದು.

ಸಾರಿ- ಭಾ-ರ-ತೀ-ಯ-ರು ತಮ್ಮ ತಪ್ಪು-ಗ-ಳ-ನ್ನು ತಿದ್ದಿ-ಕೊಂ-ಡಿ-ಲ್ಲ, ಸರಿ-ಯಾ-ಗಿ ಹೋಂವ-ರ್ಕ್‌ ಮಾಡಿ-ಲ್ಲ, ಕಾರ್ಯ-ತಂ-ತ್ರ -ಹೇ-ಗೆ ರೂಪಿ-ಸ-ಬೇ-ಕೆಂ-ಬು-ದ-ರ ಅರಿ-ವೇ ಇಲ್ಲ, ಟೀಂವ-ರ್ಕ್‌ ಅಂತೂ ಇಲ್ಲ-ವೇ ಇಲ್ಲ. ಭಾರ-ತ-ದ ಕ್ರಿಕೆ-ಟ್‌ನಲ್ಲಿ ಬರೀ ಸಾರಿ-ಗ-ಳೇ ಕೇಳಿ ಬರು-ತ್ತಿ-ವೆ. ಇತ-ರೆ ತಂಡ-ಗ-ಳು ಟೀಂ ವರ್ಕ್‌ ಹೇಗಿ-ರ-ಬೇ-ಕೆಂ-ದು ಕಾರ್ಯ-ತಂ-ತ್ರ ರೂಪಿ-ಸು-ತ್ತಾ, ಪಂದ್ಯ-ದಿಂ-ದ ಪಂದ್ಯ-ಕ್ಕೆ ತಿ-ದ್ದಿಕೊ-ಳ್ಳು-ತ್ತಾ ಮುಂದು-ವ-ರೆ-ಯು-ತ್ತಿ-ದ್ದ-ರೆ, ನಮ್ಮ ತಂಡ ಈವ-ತ್ತೂ ತನ್ನ ಇಬ್ಬ-ರು ಮೂವ-ರು ಆಟ-ಗಾ-ರ-ರ-ನ್ನು ನೆಚ್ಚಿ-ಕೊಂ-ಡೇ ಅಖಾಡ-ಕ್ಕೆ ಇಳಿ-ಯು-ತ್ತಿ-ದೆ.

ವಿಶ್ವ-ದ ಅಗ್ರ ಕ್ರಮಾಂ-ಕ-ದ ಬ್ಯಾಟ್ಸ್‌-ಮ-ನ್‌, ಒಂದು ದಿನ-ದ ಅಂತ-ರ-ರಾ-ಷ್ಟ್ರೀ-ಯ ಪಂ-ದ್ಯ-ದ-ಲ್ಲಿ ಅತಿ ಹೆಚ್ಚು ರನ್‌ ಗಳಿ-ಸಿ-ದ -ಮಾ-ಸ್ಟ-ರ್‌ ಬ್ಲಾಸ್ಟ-ರ್‌ ಇವ-ರೆ-ಲ್ಲ-ರ-ನ್ನು ಹೊಂದಿದ್ದೂ ಭಾರ-ತ ಒಂದು -ಬ-ಲಾ-ಢ್ಯ ತಂಡ ಮಾತ್ರ ಆಗಿ-ಲ್ಲ. ತಂಡ-ಕ್ಕೆ ವಿದೇ-ಶೀ ತರ-ಬೇ-ತುದಾರ-ನ ನೇಮ-ಕಾ-ತಿ-ಯ ಬಗೆ-ಗೆ ಚಿಂತಿ-ಸು-ತ್ತಿ-ರು-ವ ಬಿ ಸಿ ಸಿ ಐ, ತಂಡ-ದ ಕಾರ್ಯ-ತಂ-ತ್ರ -ಉ-ತ್ತ-ಮ ಪಡಿ-ಸು-ವ -ಕು-ರಿ-ತು ಚಿಂತಿ-ಸು-ತ್ತಿ-ದೆ-ಯೇ?

ಓ-ಬಿ-ರಾ-ಯ-ನ ಕಾಲ-ದ ಕಾರ್ಯ-ತಂ-ತ್ರ : ದಕ್ಷಿ-ಣ ಆಫ್ರಿಕ-ದ ಮಾಜಿ ತರ-ಬೇ-ತು-ದಾ-ರ ಬಾಬ್‌ ವೂಲ್ಮ-ರ್‌, - ಪಂದ್ಯ-ಗ-ಳ-ನ್ನು ಮೂಕ ಪ್ರೇಕ್ಷ-ಕ-ನಂ-ತೆ ವೀಕ್ಷಿ--ಸ-ದೆ, ಲ್ಯಾಪ್‌ ಟಾಪ್‌ ಸಮೇ-ತ ಕುಳಿ-ತು, ತನ್ನ ತಂಡ-ದ ಆಟ-ಗಾ-ರ-ರ ಸಾಮ-ರ್ಥ್ಯ- ಲೋಪ-ಗ-ಳ-ನ್ನು ಪತ್ತೆೆ- ಹ--ಚ್ಚಿ ದಾಖ-ಲಿ-ಸು-ತ್ತಿ-ದ್ದ-ರು. ಆಯಾ ಆಟ-ಗಾ-ರ-ನ -ನ್ಯೂ-ನ-ತೆ-ಗ-ಳನ್ನು ಸರಿ ಪಡಿ-ಸ-ಲು ತರ-ಬೇ-ತಿ ನೀ-ಡು-ತ್ತಿ-ದ್ದ-ರು. ಈಗ ಶ್ರೀಲಂ-ಕಾ-ದ ತರ-ಬೇ-ತು-ದಾ-ರ ಡೇವ್‌ ವಾಟ್‌-ಮೋ-ರ್‌ ಸೇರಿ-ದಂ-ತೆ ಬಹು-ತೇ-ಕ ತರ-ಬೇ-ತು-ದಾ-ರ-ರು ತಂಡ-ದ ಸಾಮ-ರ್ಥ್ಯ ಹೆಚ್ಚಿ-ಸ-ಲು ಲ್ಯಾಪ್‌ ಟಾಪ್‌- ಬಳ-ಸು-ತ್ತಿ-ದ್ದಾ-ರೆ. ಆದ-ರೆ ಭಾರ-ತ-ದ ತರ-ಬೇ-ತು-ದಾ-ರ-ನ ಲ್ಯಾಪ್‌ ಟಾಪ್‌ ಎಲ್ಲಿ ?

ಹಿಂದೆ ಕಪಿ-ಲ್‌ ದೇ-ವ್‌ ಆಡು-ತ್ತಿ-ದ್ದ ಕಾಲ-ದ-ಲ್ಲಿ, ಅವ-ರು ಕುಂಬ್ಳೆ ಸೇರಿ ಲ್ಯಾಪ್‌ ಟಾಪ್‌ ಬ-ಳ-ಸು-ತ್ತಿ-ದ್ದ-ರು. -ಕಾರ್ಯತಂ-ತ್ರ ರೂಪಿ-ಸು-ವ ಕೆಲ-ಸವನ್ನು ಕುಂಬ್ಳೆ ಮಾಡು-ತ್ತಿ-ದ್ದ-ರು. ಕಪಿ-ಲ್‌ ನಿರ್ಗ-ಮ-ನ-ದೊಂ-ದಿ-ಗೆ ಲ್ಯಾಪ್‌ ಟಾಪ್‌ ಮಾಯ-ವಾ-ಯಿ-ತು. ಒಂ-ದು ತಂಡ-ವಾ-ಗಿ ಭಾರ-ತ ಎಷ್ಟು ದುರ್ಬ-ಲ-ವಾ-ಗಿ-ದೆ ಎಂಬು-ದ-ನ್ನು ಭಾನು-ವಾ-ರ-ದ ಪಂದ್ಯ -ಸಾಬೀ-ತು ಪಡಿ-ಸಿ-ದೆ.

ಲಂ-ಕಾ-ದ ಶ್ಲಾಘ-ನೀ-ಯ ಕಾರ್ಯ-ತಂ-ತ್ರ : ಒಂ-ದು ಕಡೆ ಶ್ರೀಲಂ-ಕಾ-ದ ಅಗ್ರ ಕ್ರಮಾಂ-ಕ-ದ ಬ್ಯಾಟ್ಸ್‌-ಮ-ನ್‌-ಗ-ಳು ಅಗ್ಗ-ವಾ-ಗಿ ಔಟಾ--ಗು-ತ್ತಿ-ದ್ದ-ರೆ ಮತ್ತೊಂ-ದೆ-ಡೆ ತ-ಳ-ವೂ-ರಿ-ದ ನಾಯ-ಕ. 5ನೇ ವಿ-ಕೆ-ಟ್‌-ಗೆ ಆತ-ನೊಡ-ನೆಜೊತೆ-ಯಾ-ಗು-ವ ಅರ್ನಾ-ಲ್ಡ್‌ (ಆಡಿ-ರು-ವು-ದು ಕೇವ-ಲ 36 ಪಂದ್ಯ-ಗ-ಳು) -ಸ್ವ-ಲ್ಪ-ವೂ ಸ್ವಾರ್ಥ ತೋರ-ದೆ, ಸ್ಟ್ರೈಕ್‌ ರೊಟೇ-ಟ್‌ ಮಾಡಿ ನಾಯ-ಕ-ನಿ-ಗೆ ಮಾನ-ಸಿ-ಕ ಸ್ಥೈರ್ಯ ತುಂಬಿ ದೊಡ್ಡ ಹೊಡೆ-ತ-ಗ-ಳಿ-ಗೆ ಬೆನ್ನು ತಟ್ಟು-ವು-ದೂ ಒಂದು ಕಾರ್ಯತಂತ್ರ-ವೇ.

ಭಾರ-ತ-ದ ಯಾವ ಬ್ಯಾಟ್ಸ್‌-ಮ-ನ್‌ ನ್ಯೂನ-ತೆ ಏನು ಎಂಬು-ದ-ನ್ನು ಲೆಕ್ಕಾ-ಚಾ-ರ ಮಾಡಿ ಚೆಂಡು ಎಸೆ-ದ ವಾಸ್‌, ಆತ-ನ ಚೇಂಜ್‌ ಆಫ್‌ ಪೇಸ್‌, ಬಿದ್ದ ಚೆಂಡು ಎಷ್ಟ-ರ ಮಟ್ಟಿ-ಗೆ ತಿರು-ಗು-ತ್ತ-ದೆಂ-ಬುದ-ನ್ನು ಬ್ಯಾಟ್ಸ್‌-ಮ-ನ್‌ ಊಹಿ-ಸ-ದಂ-ತೆ ಬೌಲ್‌ ಮಾಡು-ವ ಮು-ರ-ಳಿ-ಧ-ರ-ನ್‌ ಕಾಯ-ರ್ತಂ-ತ್ರ ಶ್ಲಾಘ-ನಾ-ರ್ಹ. ಆದ-ರೆ ಜಯ-ಸೂ-ರ್ಯ -ದಾ-ಳಿ-ಗೆ ಕಡಿವಾಣ ಹಾಕ-ಲು ಭಾರ-ತ ಯಾವ ಕಾರ್ಯ-ತಂ-ತ್ರ ರೂಪಿ-ಸಿ-ತು?

ಬಿ ಸಿ ಸಿ ಐಗೆ ಕಿವಿ-ಮಾ-ತು : ‘ಯುವ--ರಾ-ಜ್‌ ತನ್ನ ನ್ಯೂನ-ತೆ-ಗ-ಳ-ನ್ನು ಸರಿ ಪಡಿ-ಸಿಕೊ-ಳ್ಳ-ಲು ನಾವು ಅವ--ಕಾ-ಶ ನೀಡು-ತ್ತೇ-ವೆ’ ಎಂದು ಘೋಷಿ-ಸು-ವ ನಾಯ-ಕ, ಅದು ಹೇಗೆ ಎಂಬು-ದ-ರ ಬಗೆ-ಗೂ ಯೋಚಿ-ಸ-ಬೇ-ಕ--ಲ್ಲ-ವೇ? ಎಲ್ಲಾ ಆಟ-ಗಾ-ರ-ರೂ ತಂತ-ಮ್ಮ ತಪ್ಪು-ಗ-ಳ-ನ್ನು ತಾವೇ ಹೇಗೆ ತಿದ್ದಿ-ಕೊಂ-ಡಾ-ರು? ಅದ-ಕ್ಕೆ ಸೂಕ್ತ ಮಾರ್ಗ-ದ-ರ್ಶ-ನ ಬೇಡ-ವೆ?

ಬಿ ಸಿ ಸಿ ಐ ಗೆ ಕ್ರಿಕೆ-ಟ್‌ ಒಂದು ತಂಡ-ದ ಕ್ರೀಡೆ, ಒಬ್ಬಿಬ್ಬರ ಆಟ-ವ-ಲ್ಲ ಎಂಬು-ದು ಮನ-ದ-ಟ್ಟಾ-ಗಿ-ದೆ-ಯೇ? ಇನ್ನು ಮುಂದಾ-ದ-ರೂ ತಂಡ-ದ ಆಯ್ಕೆ ವೇಳೆ ವಿಭಾ-ಗ, ಶಿಫಾ-ರ-ಸು ಎಂಬಿ-ತ್ಯಾ-ದಿ ಅಂಶ-ಗಳ-ನ್ನು ಬದಿ-ಗೊ-ತ್ತಿ ಅರ್ಹ-ತೆ-ಯ-ನ್ನೇ ಪರಿ-ಗ-ಣಿ-ಸೀತೆ?

ಹೀಗೇ ಬರೆ-ಯು-ತ್ತಾ ಹೋದಂ-ತೆ ಪ್ರಶ್ನೆ-ಗ-ಳು -ಹು--ಟ್ಟು-ತ್ತ-ಲೇ ಇರು-ತ್ತ-ವೆ. ಆದ-ರೆ ಇವ-ಕ್ಕೆ-ಲ್ಲಾ ಉತ್ತ-ರ ಸಿಗ-ಬೇ-ಕ-ಷ್ಟೆ. ಭಾರ-ತ ಕ್ರಿಕೆ-ಟ್‌ ತಂಡ ತ-ಪ್ಪು ತಿದ್ದಿ-ಕೊ---ಳ್ಳ-ಲು ನಿ-ಮ್ಮ-ದೇ-ನಾ-ದ-ರೂ ಸ-ಲ-ಹೆ ಇದ್ದ-ಲ್ಲಿ ಖಂಡಿ-ತ ನಮ-ಗೆ ಬರೆ-ಯಿ-ರಿ. ನಮ್ಮ ಇ- ಮೇಲ್‌ [email protected]

(ಇನ್ಫೋ ವಾರ್ತೆ)

-ಧಿಂಡ್ಸಾ ಅವರಿಗೆಸಿ-ಬಿ-ಐ ಸಲ್ಲಿಸಿರುವ ವರದಿಯಲ್ಲೇ-ನಿ-ದೆ?
ಕಪ್ಪಿ-ಟ್ಟ ಮುಖ-ಕ್ಕೆ ಮತ್ತೆ ಮಸಿ ಬಳಿದ ಸನತ್‌ ಜಯ-ಸೂ-ರ್ಯ

ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+