ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಷನ್‌ ಕಾಶ್ಮೀರ್‌

By Staff
|
Google Oneindia Kannada News

* ಸುಮನ್‌ ಗುಹಾ ಮಜುಂದಾರ್‌

ನ್ಯೂಯಾರ್ಕ್‌ : ಜಮ್ಮು- ಕಾಶ್ಮೀ-ರದಲ್ಲಿ ಹಾಸು ಹೊಕ್ಕಾ-ಗಿ-ರು-ವ ಕ್ರೌರ್ಯ, ಉಗ್ರ-ಗಾ-ಮಿ-ಗ-ಳ ಗುಂಡುಗ-ಳು -ಚಿ-ಮ್ಮಿ-ಸಿ-ದ ರಕ್ತ-ದ ಕಲೆ-ಗ-ಳೇ ಜನ-ರ ತಲೆ-ಯ-ಲ್ಲಿ ತುಂಬಿ-ರು-ವ ಈವ-ತ್ತಿ-ನ ಪರಿ-ಸ್ಥಿ-ತಿ-ಯ-ಲ್ಲಿ ಕಾಶ್ಮೀ-ರದ ಸೊಗ-ಡ-ನ್ನು ಬಿಂಬಿ-ಸು-ವ ಹಿಂದಿ ಚಿತ್ರ ‘ಮಿಷ-ನ್‌ ಕಾಶ್ಮೀ-ರ್‌’ ಹತ್ತಿ-ರ-ದ ಬ್ರಾಡ್‌-ವೇ-ನ-ಲ್ಲಿ-ರು-ವ ಲೋಯ-ಸ್‌ ಚಿತ್ರ-ಮಂ-ದಿ-ರ-ದ-ಲ್ಲಿ ಶುಕ್ರ-ವಾ-ರ ರಾತ್ರಿ ಪ್ರದ-ರ್ಶ-ನ ಕಂಡಿ-ದೆ. ನ್ಯೂಯಾ-ರ್ಕ್‌-ನ-ಲ್ಲಿ ತೆರೆ ಕಂಡ ಮೊದ-ಲ ಭಾರ-ತ-ದ ಚಿತ್ರ ಎಂಬ ಇತಿ-ಹಾ-ಸ-ವ-ನ್ನೂ ನಿರ್ಮಿ-ಸಿ-ದೆ.

ಯುವ ಹೃದ-ಯ- ಮನ-ಸ್ಸು-ಗ-ಳ-ನ್ನು ಹೊಕ್ಕಿ-ರು-ವ -ಹೃತಿ-ಕ್‌ ರೋಷ-ನ್‌, ನಶೀಲಿ ಕಣ್ಣಿ-ನ ಜಾಕಿ ಷ್ರಾಫ್‌ ಹಾಗೂ ವಾಸ್ತ-ವ್‌ ಚಿತ್ರ-ದ ಅಭಿ-ನ-ಯ-ದಿಂ-ದ ಜನ ಮನ ಸೂರೆ-ಗೊಂ-ಡಿ-ರು-ವ ಸಂಜ-ಯ್‌ ದತ್‌ ಅಭಿ-ನ-ಯ-ದ ಈ ಚಿತ್ರಕ್ಕೆ ಮೆಚ್ಚು-ಗೆ ವ್ಯಕ್ತ-ವಾ-ಗಿ-ದೆ. ಕಾಶ್ಮೀ-ರ-ದಂ-ಥ ವಸ್ತು-ವ-ನ್ನು ಒ-ಳ-ಗೊಂ-ಡಿರು-ವಾ-ಗ ಸಹ-ಜ-ವಾ-ಗೇ ಟೀಕೆಗಳೂ ಹ-ರಿ-ದಿ-ವೆ.

ಕಥೆ ಹೀಗಿ-ದೆ... ಉಗ್ರ-ರ -ಮೇ--ಲಿ-ನ ಪೊಲೀ-ಸ್‌ ದಾಳಿ- ವೇಳೆ -ಕಾ-ಶ್ಮೀ-ರ-ದ ನಿರ್ದೋ-ಷಿ- ಮುಸ್ಲಿಂ ಕುಟಂಬದ ಒಬ್ಬ ಮಗ-ನ-ನ್ನು-ಳಿ-ದು ತಂದೆ- ತಾಯಿ, ಹೆಣ್ಣು -ಮ-ಗು, ಮುಸ್ಲಿಂ ಪೊಲೀ-ಸ್‌ ಅಧಿ-ಕಾ-ರಿ-ಯಾ-ಬ್ಬ-ನಿಂದ ಹತ್ಯೆ-ಗೀ-ಡಾ-ಗು-ತ್ತಾ-ರೆ. ಬದು-ಕು-ಳಿಯು-ವ -ಮ-ಗ ಅಲ್ತಾ-ಫ್‌ (ಹೃತಿ-ಕ್‌)-ನ-ನ್ನು ಇನ್ಸ್‌-ಪೆ-ಕ್ಟ-ರ್‌ ಜನ-ರ-ಲ್‌ ಇ-ನಾ-ಯ-ತ್‌ ಖಾನ್‌ ( ಸಂಜ-ಯ್‌ ದತ್‌) ದತ್ತು ತೆಗೆ-ದು-ಕೊಂ-ಡು ಬೆಳೆ-ಸು-ತ್ತಾ-ನೆ. ಒಂದೊ-ಮ್ಮೆ ತನ್ನ ತಂದೆ ತಾಯಿ-ಯ-ರ ಹತ್ಯೆ ಬಗೆ-ಗೆ ಅಲ್ತಾ-ಫ್‌-ಗೆ ತಿಳಿ-ಯುತ್ತ-ದೆ. ತ-ನ್ನ ಸಾಕು-ತ್ತಿ-ರು-ವ ಖಾನ್‌, ಮುಸು-ಕಿ-ನ ಧಾರಿ-ಯಾ-ಗಿ ಆ ಹತ್ಯೆ ಮಾಡಿ-ದ್ದೂ ತಿಳಿ-ಯು-ತ್ತ-ದೆ. ಆಗ ಅಲ್ತಾ-ಫ್‌ ಮುಸು-ಕುಧಾರಿಯಾಗು-ತ್ತಾ-ನೆ, ಗೆರಿ-ಲ್ಲಾ ಗ್ಯಾಂಗ್‌ ಸೇರು-ತ್ತಾ-ನೆ.

-ಹ-ತ್ತು ವರ್ಷ-ಗ-ಳ ನಂತ-ರ : - ಮಿಷ-ನ್‌ ಕಾಶ್ಮೀ-ರ್‌ ಎಂಬ ಕಾರ್ಯ-ತಂ-ತ್ರ-ದ-ಲ್ಲಿ ಸ್ವಾರ್ಥ ಸಾಧ-ನೆ-ಗೆ ತನ್ನ-ನ್ನು ಬಳ-ಸಿ-ಕೊ-ಳ್ಳು-ವ ಹಿಲಾ-ಲ್‌ ಕೊಹಿ-ಸ್ತಾ-ನಿ (ಜಾಕಿಶ್ರಾ-ಫ್‌) ಯ ಅಸ-ಲಿ-ಯ-ತ್ತು ಅ-ಲ್ತಾ-ಫ್‌-ಗೆ ತಿಳಿ--ಯು-ತ್ತ-ದೆ. ಹಜ-ರ-ತ್‌-ಬಾ-ಲ್‌ ಮಸೀ-ದಿ ಮತ್ತು ಶಂಕ-ರಾ-ಚಾ-ರ್ಯ ದೇವ-ಸ್ಥಾ-ನ-ಗ-ಳ-ನ್ನು ಒಡೆ-ಯು-ವಂ-ತೆ ಕೊಹಿ-ಸ್ತಾ-ನಿ ಪದೇ ಪದೇ ಹೇಳಿ-ದ-ರೂ ಅಲ್ತಾಫ್‌ ಅದ-ನ್ನು ಮಾಡು-ವು-ದಿ-ಲ್ಲ. ಹಿಲಾ-ಲ್‌ ಕೈಗೊಂ-ಬೆ-ಯಾ-ಗಿ ಅಮಾ-ಯ-ಕ-ರ ಹತ್ಯೆ ಮಾಡು-ವು-ದ-ನ್ನು ಕಾಶ್ಮೀ-ರಿ ಜನ ಎಂದಿ-ಗೂ ಕ್ಷಮಿ-ಸು-ವು-ದಿ-ಲ್ಲ ಎಂಬ ಬಾಬಾ (ಖಾನ್‌) -ಮಾ-ತು-ಗ-ಳು ಯು-ವ-ಕ-ನ ಮನಃ ಪರಿ-ವ-ರ್ತ-ನೆ-ಗೆ ಕಾರ--ಣ-ವಾ-ಗು-ತ್ತ-ವೆ.

ಕೊಹಿ-ಸ್ತಾ-ನಿ ಮಾಡಿ-ಸು-ತ್ತಿ-ರು-ವ ಕೆಲ-ಸ-ಗ-ಳಿಂ-ದ ಕಾಶ್ಮೀ-ರಿಗಳ ಪತ-ನ-ವಾ-ಗು-ತ್ತ-ದೆ-ಯೇ ಹೊರ-ತು, ಒಳಿ-ತ-ಲ್ಲ ಎಂಬು-ದನ್ನು ಅ-ರಿಯು-ವ ಅಲ್ತಾ-ಫ್‌ ತನ್ನ ಸಾಕು ತಂ-ದೆ-ಯ-ನ್ನು ಕೊಲ್ಲು-ವ ಇರಾ-ದೆ-ಯ-ನ್ನೂ ಬಿಡುತ್ತಾ-ನೆ. ಇ-ಷ್ಟೆ-ಲ್ಲ-ವ-ನ್ನೂ ಕೇವ-ಲ ಎರ-ಡೇ ಗಂಟೆ-ಗ-ಳ-ಲ್ಲಿ ತೋ-ರಿ-ಸು-ವ ಪ್ರೀಮಿ-ಯ-ರ್‌ ಷೋ ನ್ಯೂಯಾ-ರ್ಕ್‌-ನ-ಲ್ಲಿ-ರು-ವ ಎನ್‌ ಆರ್‌ ಐಗಳ ಮೆಚ್ಚು-ಗೆ-ಗೆ ಪಾ-ತ್ರ-ವಾ-ಗಿ-ದೆ.

ಷೋನ-ಲ್ಲಿ -ಚಿ-ತ್ರ-ದ-ಲ್ಲಿ ನಟಿ-ಸಿ-ರು-ವ ತಾರೆ-ಯ-ರ-ಲ್ಲ-ದೆ ಸುನಿ-ಲ್‌ ದತ್‌, ಚಿತ್ರದ ನಿರ್ದೇ-ಶ-ಕ ವಿಧು ವಿನೋ-ದ್‌ ಚೋಪ್ರ, ಸಂಗೀ-ತ ನಿರ್ದೇ-ಶ-ಕ--ರಾ-ದ ಶಂಕ-ರ್‌ ಮ-ಹ-ದೇ-ವ-ನ್‌, ಎಹ್ಸಾ-ನ್‌ ನೂರಾ-ನಿ ಹಾಗೂ ಲಾಯ್‌ ಮೆಂಡೋ-ನ್ಸ ಮತ್ತು ಕಲಾ ನಿರ್ದೇ-ಶ-ಕ ನಿತಿ-ನ್‌ ದೇಸಾ-ಯಿ ಹಾ-ಜ-ರಿ-ದ್ದ-ರು.

-ಬ-ರ-ಬ-ರು-ತ್ತಾ ಮಸು-ಕಾ-ಗು-ತ್ತಿ-ರು-ವ ಕಾಶ್ಮೀ-ರಿ ಧರ್ಮ ಹಾಗೂ ಅಲ್ಲಿ-ನ ಜನ-ರ ಸಹಿ-ಷ್ಣು-ತೆ-ಯನ್ನು ಚಿತ್ರ-ದ-ಲ್ಲಿ ಬಿಂಬಿ-ಸ-ಬೇ-ಕೆಂ-ಬು-ದು ನನ್ನ ಉದ್ದೇ-ಶ-ವಾ-ಗಿತ್ತು. ಅದು ಸಾಕ-ಷ್ಟು ಈಡೇ-ರಿ-ದೆ ಎಂದು ವಿಧು ವಿನೋ-ದ್‌ ಚೋಪ್ರ ಹರ್ಷ-ದಿಂ-ದ ಹೇಳಿ-ದ-ರು. ಈ-ಗಾ-ಗ-ಲೇ ಈ ಚಿ-ತ್ರ-ದ ಆಡಿ-ಯೋ ಕೆಸೆ-ಟ್ಟು-ಗ-ಳು ಸಾಕ-ಷ್ಟು ಬಿಕ-ರಿ-ಯಾ-ಗಿ-ವೆ. ಕೌಂಟ್‌ ಡೌನ್‌ ಕಾರ್ಯಕ್ರ-ಮ-ಗ-ಳ ಯಾದಿ-ಯ-ಲ್ಲೂ ಚಿತ್ರ-ದ - ‘ಭೂ-ಮು-ರೋ..’ ಹಾಡು ನಂಬ-ರ್‌ ಒನ್‌. ಸಿನಿ ಮಾರ್ಕೆ-ಟ್‌-ನ-ಲ್ಲಿ ಹೊಸ ಅಲೆಯೆ-ಬ್ಬಿಸಿ-ರು-ವ ಹಾರ್ಟ್‌ಥ್ರೋಬ್‌ ಹೃ-ತಿ-ಕ್‌ ಆಕ-ರ್ಷ-ಣೆ, ಜಾಕಿ- ದತ್‌-ರಂ-ಥ ಅನು-ಭ-ವಿ ನಟ--ರು ಜನ-ರ-ನ್ನು ಸೆಳೆ-ಯು-ವ ನಿರೀ-ಕ್ಷೆ-ಗ-ಳಿ-ವೆ. ಚಿತ್ರ ಹಿಟ್‌ ಯಾ ಮಿಸ್‌ ಎಂ-ಬು-ದು ಇನ್ನೊಂ-ದೆ-ರ-ಡು ವಾ-ರ-ಗ-ಳಲ್ಲಿ ತಿಳಿ-ಯ-ಲಿ-ದೆ.

(ಐ ಎ ಎನ್‌ ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X