ಮುಂಬರುವ ದಿನಗಳಲ್ಲಿ ಭಾರತಕ್ಕೆ ಐಟಿ ತಂತ್ರಜ್ಞರ ಕೊರತೆ ?
*ಮಹ್ಮದ್ ಶಫೀಕ್
ಹೈದ-ರಾ-ಬಾ-ದ್ : ಪ್ರಸ್ತು-ತ ಇರು-ವ 4 ಬಿಲಿ-ಯ-ನ್ ಡಾಲ-ರ್ ಸಾಫ್ಟ್-ವೇ-ರ್ ಉ-ತ್ಪ-ನ್ನ-ಗ-ಳ ರಫ್ತು ಸಾಮ-ರ್ಥ್ಯ-ವ-ನ್ನು 2008 ರೊಳ-ಗೆ 50 ಬಿಲಿ-ಯ-ನ್ ಡಾಲ-ರ್‌ಗೆ ಹೆಚ್ಚಿ-ಸ-ಲು ಭಾರ-ತ-ಕ್ಕೆ 2.2 ದಶ-ಲ-ಕ್ಷ ಅತ್ಯು-ನ್ನ-ತ ದರ್ಜೆ-ಯ ತಂತ್ರ-ಜ್ಞ-ರ ಅವ-ಶ್ಯ-ಕ-ತೆ ಇದೆ ಎಂದು ಇಲ್ಲಿ-ನ ಟೆ-ಕ್ನಾ-ಲ-ಜಿ ಪಾರ್ಕ್-ನ ನಿರ್ದೇ-ಶ-ಕ ಎಂ. ವಿಜಯ ಕುಮಾರ್ ಹೇಳಿ-ದ್ದಾ-ರೆ.
-ಐ-ಟಿ ಜಗ-ತ್ತಿ-ನ-ಲ್ಲಿ ಭಾರ-ತ ಸೂಪ-ರ್ ಪವ-ರ್ ಅನ್ನಿ-ಸಿ-ಕೊ-ಳ್ಳ-ಲು ಅಂತಿ-ಮ-ವಾ-ಗಿ ಇಲ್ಲಿ-ನ ತಂ-ತ್ರ-ಜ್ಞ-ರೇ ಕಾರ-ಣ-ರಾ-ಗು-ತ್ತಾ-ರೆ, ಆದ್ದ-ರಿಂ-ದ ಉತ್ತ-ಮ ತಂತ್ರ-ಜ್ಞ-ರ-ನ್ನು ರೂಪಿ-ಸ-ಲು ಶಿಕ್ಷ-ಣ, ಕೈಗಾ-ರಿ-ಕಾ ಸಂಸ್ಥೆ-ಗ-ಳು ಹಾಗೂ ಸರ್ಕಾ-ರ ಪ್ರಯ-ತ್ನಿ-ಸ-ಬೇ-ಕು ಎಂದು ವಿಜ-ಯ್ ಕುಮಾ-ರ್ ಹೇಳಿ-ದ-ರು. ಅವ-ರು, ಹೈದ-ರಾ--ಬಾ-ದಿ-ನ ಎಸ್-ಟಿ-ಪಿ-ಐ ಮತ್ತು ಶ್ರೀನಿ-ಧಿ ವಿಜ್ಞಾ-ನ ಮತ್ತು ತಾಂತ್ರಿ-ಕ ಸಂಸ್ಥೆ ಶನಿ-ವಾ-ರ ಏರ್ಪ-ಡಿ-ಸಿ-ದ್ದ ಇಂಡ-ಸ್ಟ್ರಿ ಇನ್-ಸ್ಟಿ-ಟ್ಯೂ-ಷ-ನ್ ಇಂಟ-ರ್ಯಾ-ಕ್ಷ-ನ್ ಮೀಟ್ ಉದ್ದೇ-ಶಿ-ಸಿ ಮಾತ-ನಾ-ಡು-ತ್ತಿ--ದ್ದ-ರು.
ಐಟಿ ಶಿಕ್ಷ-ಣ-ವ-ನ್ನು ಒಂದು ಆಂದೋ-ಲ-ನ-ದಂ-ತೆ ಪರಿ-ಗ-ಣಿ-ಸ-ಬೇ-ಕು, ಚೀನಾ, ಬಾಂಗ್ಲಾ ಮತ್ತು ಫಿಲಿ-ಫೈ-ನ್ಸ್-ಗ-ಳು ಐಟಿ ಶಿಕ್ಷ-ಣ-ದ-ಲ್ಲಿ ಭಾರ-ತ-ಕ್ಕಿಂ-ತ ಮುಂದಿ-ವೆ, ಯುರೋ-ಪ್, ಅಮೇ-ರಿ-ಕಾ-ಗ-ಳಿ-ಗೆ ಹಾರು-ತ್ತಿ-ರು-ವ ಪ್ರತಿ-ಭಾ-ವಂ-ತ-ರ-ನ್ನು ದೇಶ-ದ-ಲ್ಲೇ ಉಳಿ-ಸಿ-ಕೊಳ್ಳು-ವು-ದು ಐ-ಟಿ ಶಿಕ್ಷ-ಣ-ದ-ಷ್ಟೇ ಮುಖ್ಯ ಎಂದ-ರು.
ವಿಫ್ರೋ ಟೆಕ್ನಾಲ-ಜಿ-ಸ್-ನ ಹೈದ-ರಾ-ಬಾ--ದ್ ಶಾಖೆ-ಯ ಹಿರಿ-ಯ ಉಪಾ-ಧ್ಯ-ಕ್ಷ ದೇವ-ಶಿ-ಶ್ ಘೋಷ್ ಅವ-ರು, ಕೈಗಾ-ರಿ-ಕಾ ಸಂಸ್ಥೆ ಹಾಗೂ ಶಿಕ್ಷ-ಣ ಸಂಸ್ಥೆ-ಗ-ಳ ಪರ-ಸ್ಪ-ರ ಒಡ-ನಾ-ಟ-ದಿಂ-ದ ಪೂರ-ಕ ಲಾಭ ಸಾಧ್ಯ ಎಂದು ಹೇಳಿ-ದ-ರು. ಹೈದರಾ-ಬಾ-ದ್-ನ ಕೆಲ-ವು ಇಂಜಿ-ನಿ-ಯ-ರಿಂ-ಗ್ ಕಾಲೇ-ಜು-ಗ-ಳ- ಒಡೆ-ತ-ನ-ವ-ನ್ನು ವಹಿ-ಸಿ-ಕೊಂ-ಡು, ವಿದ್ಯಾ-ರ್ಥಿ-ಗ-ಳಿ-ಗೆ ಹೆಚ್ಚಿ-ನ ಅವ-ಕಾ-ಶ-ಗ-ಳ-ನ್ನು ಕಲ್ಪಿ-ಸ-ಲು ಕೆಲ-ವು ಕಂಪ-ನಿ-ಗ-ಳು ಆಸ-ಕ್ತಿ ತೋ-ರಿ-ಸಿ-ವೆ ಎಂದ-ರು.
ಸಭೆ-ಯ-ಲ್ಲಿ ಅನೇ-ಕ ಐಟಿ ತಂತ್ರ-ಜ್ಞ-ರು, ಕೈಗಾ-ರಿ-ಕೋ-ದ್ಯ-ಮಿ-ಗ-ಳು, -ಸ-ರ್ಕಾ-ರಿ ಮತ್ತು ಸರ್ಕಾ-ರೇ-ತ-ರ ಸಂಘ-ಟ-ನೆ-ಗ-ಳ ಪ್ರತಿ-ನಿ-ಧಿ-ಗ-ಳು ಭಾಗ-ವ-ಹಿ-ಸಿ-ದ್ದ-ರು. ಐಟಿ ಶಿಕ್ಷ-ಣ ನೀತಿ-ಯ ಪ್ರಾಥ-ಮಿ-ಕ ಸ್ವರೂ-ಪ-ವ-ನ್ನೇ ಸರ್ಕಾ-ರ ಬದ-ಲಿ-ಸ-ಬೇಕು ಹಾಗೂ ಪ್ರತಿ-ಭಾ-ವಂ-ತ-ರಿ-ಗೆ ಮನೆ-ಯ-ಲ್ಲಿ-ಯೇ ಕೆಲ-ಸ ಅನ್ನು-ವ ನೀ-ತಿ-ಯ-ನ್ನು ಕಂಪನಿಗ-ಳು ಪ್ರೋ-ತ್ಸಾ-ಹಿ-ಸ-ಬೇ-ಕು ಎನ್ನು-ವ ಅಭಿ-ಪ್ರಾ-ಯ ಸಭೆ-ಯ-ಲ್ಲಿ ವ್ಯಕ್ತ-ವಾ-ಯಿ-ತು.
(ಐಎ-ಎ-ನ್-ಎ-ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications