ಪಟಾಕಿ ಸಿಡಿ-ತ :ಆಸ್ಪ-ತ್ರೆ ಸೇರಿ-ದ್ದ ಮಾಜಿ ಸಚಿವರ ತಂದೆ ಸೇರಿ ಇಬ್ಬ-ರ ನಿಧನ
ಬೆಂಗ-ಳೂ-ರು : ಶುಕ್ರ-ವಾ-ರ (ಅ.27) ಪಟಾ-ಕಿ ಸಿಡಿ-ತ-ದಿಂ-ದ ಸೇಂಟ್ ಜಾನ್ಸ್ ಆಸ್ಪ-ತ್ರೆ ಸೇರಿ-ದ್ದ ಮಾಜಿ -ಸ-ಚಿ-ವ ರಾಮ ಲಿಂಗಾ-ರೆ-ಡ್ಡಿ ಅವ-ರ ತಂದೆ ವೆಂಕ-ಟ-ರೆ-ಡ್ಡಿ ಶನಿ-ವಾ-ರ ಬೆಳಿ-ಗ್ಗೆ 2. 30 ರ ಸುಮಾ-ರಿ-ಗೆ ನಿಧ-ನ-ರಾ-ಗಿ-ದ್ದಾ-ರೆ. ಅವ-ರಿ-ಗೆ 74 ವರ್ಷ ವಯಸ್ಸಾ-ಗಿ-ತ್ತು .
ಮ-ಧು-ಗಿ-ರಿ ತಾಲ್ಲೂ-ಕಿ-ನ ಸುದ್ದು-ಗುಂ-ಟೆ ಗ್ರಾಮ-ದ-ಲ್ಲಿ ವಾಸಿ-ಸು-ತ್ತಿ-ದ್ದ ವೆಂಕ-ಟ-ರೆ-ಡ್ಡಿ- , ತಮ್ಮ ತೋಟ-ದ-ಲ್ಲಿ ಕೆಲ-ಸ ಮಾಡು-ವ ರೈತ-ರಿ-ಗೆ ಪಟಾ-ಕಿ ಹಾಗೂ ಹೊಸ ಬಟ್ಟೆ ತರ-ಲೆಂ-ದು ಬೆಂಗ-ಳೂ-ರಿ-ಗೆ ಬಂದು ಲಕ್ಕ ಸಂದ್ರ-ದಲ್ಲಿರು-ವ ಪುತ್ರ-ನ ಮನೆ-ಯ-ಲ್ಲಿ ತಂಗಿ-ದ್ದ-ರು. ಖರೀ-ದಿ-ಸಿ-ದ್ದ ಬಟ್ಟೆ ಹಾಗೂ ಪಟಾ-ಕಿ-ಯ-ನ್ನು ಮಂಚ-ದ ಕೆಳ-ಗಿಟ್ಟು ಮಲ-ಗಿ-ದ್ದ ಅವ-ರು, ಗುರು-ವಾ-ರ ಬೆಳ-ಗಿ-ನ ಜಾವ ಬೀಡಿ ಸೇದ-ಲು ಗೀಚಿ ಎಸೆ-ದ ಬೆಂಕಿ ಕಡ್ಡಿ ತಗು-ಲಿ ಉಂಟಾ-ದ ಪಟಾ-ಕಿ ಸ್ಫೋಟ-ದಿಂ-ದ ಗಾಯ-ಗೊಂ-ಡಿ-ದ್ದ-ರು.
ಬೆಂಗ-ಳೂ-ರು ನಗ-ರ ಪಾಲಿ-ಕೆ-ಯ ಲಕ್ಕ-ಸಂ-ದ್ರ ವಿಭಾ-ಗ-ದ ಸದ-ಸ್ಯ-ರಾ-ಗಿ 1971 ರಿಂದ 5 ವರ್ಷ- ಸೇವೆ ಸಲ್ಲಿ-ಸಿ-ದ್ದ- ಮೃ-ತ-ರು, ಪತ್ನಿ, ಓರ್ವ ಪುತ್ರ ಹಾಗೂ ಮೂವ-ರು ಹೆ-ಣ್ಣು ಮಕ್ಕ-ಳ-ನ್ನು ಅಗ-ಲಿ-ದ್ದಾ-ರೆ.
ಪ-ಟಾ-ಕಿ ಸಿಡಿ-ತ-ಕ್ಕೆ ಸುಧಾ-ಮ ನಗ-ರ-ದ ಬಾಲ-ಕ ಗಣೇ-ಶ-ನ ಬಲಿ
-ಹೊ-ಸ ತಿಪ್ಪ ಸಂದ್ರ-ದ ಸುಧಾ-ಮ ನಗ-ರ ನಿವಾ-ಸಿ 10 ವರ್ಷ--ದ ಬಾಲ-ಕ ಗಣೇ-ಶ ಪಟಾ-ಕಿ ಸ್ಫೋಟ-ದಿಂ-ದ ಮೃತ- ಪ-ಟ್ಟಿ-ದ್ದಾ--ನೆ. ಗಾಯ-ಗೊಂ-ಡ ಬಾ-ಲ-ಕ-ನಿ-ಗೆ ವಿಕ್ಟೋ-ರಿ-ಯಾ ಆಸ್ಪ-ತ್ರೆ-ಯ-ಲ್ಲಿ ಚಿಕಿ-ತ್ಸೆ ನೀಡಿ-ದ-ರೂ ಉಪ-ಯೋ-ಗ-ವಾ-ಗ-ಲಿ-ಲ್ಲ .
ಪಟಾ-ಕಿ ಖರೀ-ದಿ-ಸ-ಲು ತಾಯಿ ಹಣ ನೀ-ಡ-ಲಿ-ಲ್ಲ-ವೆಂ-ದು- ಬೇಸ-ರ-ಗೊಂ-ಡ ಬಾಲ-ಕ, ರಸ್ತೆ-ಯ-ಲ್ಲಿ ಟುಸ್ಸೆಂ-ದ ಪಟಾ-ಕಿ-ಗ-ಳ-ನ್ನು ಆರಿ-ಸಿ ತಂ-ದು ಮನೆ-ಯ-ಲ್ಲಿ ಗುಡ್ಡೆ ಹಾಕಿ-ದ್ದ. ಆ ಪಟಾ-ಕಿ ರಾಶಿ-ಗೆ ಶನಿ-ವಾ-ರ ಬೆಳಿ-ಗ್ಗೆ ಬೆಂಕಿ ತಾ-ಗಿ-ಸಿ-ದ ಗಣೇ-ಶ, ಉಂಟಾ-ದ ಭಾರೀ ಸಿಡಿ-ತ-ದ-ಲ್ಲಿ ಗಾಯ-ಗೊಂ-ಡು ಆಸ್ಪ-ತ್ರೆ ಸೇರಿ-ದ್ದ.
ನಗ-ರ-ದ ವಿವಿ-ಧ ಭಾಗ-ಗಳ-ಲ್ಲಿ ಪಟಾ-ಕಿ ಸಿಡಿ-ತ-ದಿಂ-ದ ಅನೇ-ಕ-ರು ಗಾಯ-ಗೊಂ-ಡ ಹಾಗೂ ತೆಂಗಿ-ನ ಮರ-ಗ-ಳಿ-ಗೆ ಬೆಂ-ಕಿ ತಾಗಿ-ದ ಘಟ-ನೆ-ಗ-ಳು ವರ-ದಿ-ಯಾ-ಗಿವೆ.
(ಯುಎ-ನ್-ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications