Get Updates
Get notified of breaking news, exclusive insights, and must-see stories!

ಮ್ಯಾಚ್‌ ಫಿಕ್ಸಿಂಗ್‌ -ತನಿ-ಖೆ : ಸೋಮವಾರ ಸರ್ಕಾರಕ್ಕೆ ಸಿಬಿ-ಐ ವರದಿ

ನವ-ದೆ-ಹ-ಲಿ : ಈಗಾ-ಗ-ಲೇ ಮಾಧ್ಯ-ಮ-ಗ-ಳ ಮೂಲ-ಕ ಮನೆ ಮನೆ ಅಂಗ-ಳ ತಲು-ಪಿ-ರು-ವ ಕ್ರಿಕೆ-ಟ್‌ ಮ್ಯಾ-ಚ್‌ ಫಿಕ್ಸಿಂ-ಗ್‌ ಪ್ರಕ-ರ-ಣ-ಕ್ಕೆ ಸಂಬಂ-ಧಿ-ಸಿ-ದಂ-ತೆ ತನ್ನ ತನಿ-ಖಾ ವರ-ದಿ-ಯ-ನ್ನು ಸಿಬಿ-ಐ ಸೋಮ-ವಾ-ರ ಸರ್ಕಾ-ರ-ಕ್ಕೆ ಸ-ಲ್ಲಿ-ಸ-ಲಿ-ದೆ.

ಪ್ರಸ್ತು-ತ ಸಿಬಿ-ಐ ನಿರ್ದೇ-ಶ-ಕ ಆರ್‌.ಕೆ. ರಾಘ-ವ-ನ್‌ ಅವ-ರು ಅಥೆ-ನ್ಸ್‌-ನ-ಲ್ಲಿ ನಡೆ-ಯು-ವ ಇಂಟ-ರ್‌ ಪೋಲ್‌ ಸಮ್ಮೇ-ಳ-ನ-ದ-ಲ್ಲಿ ಭಾಗ-ವ-ಹಿ-ಸ-ಲು ತೆರ-ಳಿ-ರು-ವು-ದ-ರಿಂ-ದ ಸಿಬಿ-ಐ-ನ ವಿಶೇ-ಷ ನಿರ್ದೇ-ಶ-ಕ ಆರ್‌.ಎನ್‌. ಸವಾ-ನಿ ಅವ-ರು ತನಿ-ಖಾ ವರ-ದಿ-ಯ-ನ್ನು -ಕೇಂ-ದ್ರ ಕ್ರೀಡಾ ಸಚಿ-ವ ಸುಖ-ದೇ-ವ್‌ ಸಿಂಗ್‌ ಧಿಂಡ್ಸಾ ಅವ-ರಿ-ಗೆ ಸಲ್ಲಿ-ಸು-ವ-ರು.

ಇಬ್ಬ-ರು ಮಾಜಿ ನಾಯ-ಕ-ರು ಸೇರಿ-ದಂ-ತೆ ಐವ-ರು ಆಟ-ಗಾ-ರ-ರು ಹಾಗೂ ತಂಡ-ದ ಮಾಜಿ ಫಿಸಿ-ಯೋ ಥೆರ-ಪಿ-ಸ್ಟ್‌ ಒಬ್ಬ-ರು ಮೋಸ-ದಾ-ಟ-ದ-ಲ್ಲಿ ಭಾಗಿ-ಯಾ-ಗಿ-ರು-ವ ಕುರಿ-ತು ಸಿಬಿ-ಐ ತನ್ನ ವರ-ದಿ-ಯ-ಲ್ಲಿ ಸಾಕ್ಷ್ಯಾಧಾ-ರ-ಗ-ಳೊಂ-ದಿ-ಗೆ ಪ್ರಸ್ತಾ-ಪಿ-ಸಿ-ದೆ. ಸುಮಾ-ರು ಆರು ತಿಂ-ಗ-ಳು ಕಾಲ-ದ ತನ್ನ ತನಿ-ಖೆ-ಯ-ಲ್ಲಿ ಸಿಬಿ-ಐ ಅನೇ-ಕ ಅಧಿ-ಕಾ-ರಿ-ಗ-ಳ, ಮಾಜಿ ಹಾಗೂ ಹಾಲಿ ಆಟ-ಗಾ-ರ-ರ ಮತ್ತು ಬುಕ್ಕಿ-ಗ-ಳ ಹೇಳಿ-ಕೆ-ಗ-ಳ-ನ್ನು ಸಂಗ್ರ-ಹಿ-ಸಿ-ದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+