ಬೆಂಗಳೂರಲ್ಲಿ ಸಂಯುಕ್ತ ರಾಷ್ಟ್ರಗಳ ದಿನಾಚರಣೆ,ವಿಶೇಷ ವಸ್ತು ಪ್ರದರ್ಶನ
ಬೆಂಗಳೂರು : ಸೈಂಟ್ ಜೋಸೆಫ್ಸ್ ಬಾಲಕರ ಶಾಲೆಯ ಸಭಾಂಗಣದಲ್ಲಿ -ಮಂ-ಗ-ಳ-ವಾ-ರ ಅಪ-ರೂ-ಪ-ದ ವಸ್ತು ಪ್ರದರ್ಶನ. ಸಂಯುಕ್ತ ರಾಷ್ಟ್ರಗಳ ದಿನಾಚರಣೆಯ ಅಂಗವಾಗಿ ಯುನೆಸ್ಕೋದ ಇಂಡಿಯನ್ ನ್ಯಾಷನಲ್ ಫೆಡರೇಷನ್ ವಿವಿಧ ಸಂಘ ಸಂಸ್ಥೆಗಳ ಸಹ-ಯೋ-ಗ-ದ-ಲ್ಲಿ ಈ ಪ್ರದ-ರ್ಶನ-ವ-ನ್ನು ಆಯೋ-ಜಿ-ಸಿ-ತ್ತು .
ಪ್ರಥಮ ಬಾರಿಗೆ ನಡೆದ ವಸ್ತು ಪ್ರದರ್ಶನದಲ್ಲಿ ಭಿತ್ತಿ ಪತ್ರಗಳು, ಗೋಡೆ ಪತ್ರಿಕೆಗಳು, ಪುಸ್ತಕಗಳು, ಮತ್ತಿತರ ಸಂಯುಕ್ತ ರಾಷ್ಟ್ರಗಳ ಪ್ರಸಿದ್ಧ ಸಾಹಿತ್ಯ ಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸಂಯುಕ್ತ ರಾಷ್ಟ್ರಗಳ ನಕಾಶೆಗಳು, ಸದಸ್ಯ ರಾಷ್ಟ್ರಗಳ ಕುರಿತ ವಿವರ ಮತ್ತು ಸಂಯುಕ್ತ ರಾಷ್ಟ್ರಗಳ ಇತರ ಪ್ರಮುಖ ಸಂಘನೆಗಳ ಕುರಿತ ಮಾಹಿತಗಳು ಪ್ರದರ್ಶನದಲ್ಲಿ ವೀಕ್ಷಕರ ಗಮನ ಸೆಳೆದವು.
ಪ್ರೌಢ ಶಾಲಾ ಮಕ್ಕಳಿಗೆ ಮಾಹಿತಿ ಒದಗಿಸುವ ದೃಷ್ಟಿಯಿಂದ, ವಿಶೇ-ಷ-ವಾ-ಗಿ ಪ್ರೌಢ ಶಾಲೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಐಸಿಎಸ್‌ಇ ಆಧಾರಿತ ಪಠ್ಯಕ್ಕೆ ಪೂರಕವಾಗುವಂತೆ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಯುನೆಸ್ಕೋದ ಇಂಡಿಯನ್ ನ್ಯಾಷನಲ್ ಫಡರೇಷನ್‌ನ್ನು 1985ರಲ್ಲಿ ಫಾದರ್ ಲಾರೆನ್ಸ್ ಡಿಸೋಜಾ ಮಂಗಳೂರಿನಲ್ಲಿ ಸ್ಥಾಪಿಸಿದ್ದರು. ಈ ಸಂಘಟನೆಯು ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಕಚೇರಿಯ ಸೂಚನೆ ಅನು-ಸಾ-ರ ಕೆಲಸ ನಿರ್ವಹಿಸುತ್ತದೆ. ಮತ್ತೆ ನವೆಂಬರ್ ನಾಲ್ಕರಂದು ಯುನೆಸ್ಕೋ ದಿನಾಚರಣೆಯ-ನ್ನು ಫೆಡರೇಷನ್ ಆಚರಿಸಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications