Get Updates
Get notified of breaking news, exclusive insights, and must-see stories!

ಇಎಸ್‌ಪಿಎನ್‌ ಕ್ರೀಡಾ ಕ್ವಿಜ್‌ : ಪೂರ್ಣಪ್ರ-ಜ್ಞ ಶಾಲೆಗೆ ಪ್ರಶಸ್ತಿ

ಬೆಂಗ-ಳೂ-ರು : ಮಂಗ-ಳ-ವಾ-ರ -ನ-ಡೆ-ದ ಇ ಎಸ್‌ ಪಿ ಎನ್‌ ಸ್ಟಾರ್‌ ಸ್ಪೋರ್ಟ್ಸ್‌ ಚಾನೆ-ಲ್‌ ಆ-ಯೋ-ಜಿ-ಸಿ-ದ್ದ ಕ್ರೀಡಾ ರ-ಸ-ಪ್ರ-ಶ್ನೆ ಕಾರ್ಯ-ಕ್ರ-ಮ-ದ-ಲ್ಲಿ ಪೂರ್ಣ-ಪ್ರ-ಜ್ಞ ಶಾ-ಲೆ-ಯ ಕಿರ-ಣ್‌ ಲಿಂಗ-ರಾ-ಜು ಹಾಗೂ ವರು-ಣ್‌ ವೆಂಕ-ಟೇ-ಶ್‌ ಪ್ರಶ-ಸ್ತಿ ಗಳಿ-ಸಿ-ದ-ರು.

ಅಂಬೇ-ಡ್ಕ-ರ್‌ ಭವ-ನ-ದ-ಲ್ಲಿ ನಡೆ-ದ 5 ಸುತ್ತಿ-ನ ರಸ-ಪ್ರ-ಶ್ನೆ ಸ್ಪರ್ಧೆ-ಯ-ಲ್ಲಿ ಪೂರ್ಣಪ್ರಜ್ಞ ಶಾಲೆ-ಯ ಜೋಡಿ 65 ಅಂಕ-ಗ-ಳ-ನ್ನು ಗಳಿ-ಸಿ-ತು. 80 ಶಾಲೆ-ಗ-ಳ 170 ವಿದ್ಯಾ-ರ್ಥಿ-ಗ-ಳು -ಸ್ಪ-ರ್ಧೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದ-ರು. 45 -ಅಂ-ಕಗಳ-ನ್ನು ಪಡೆ-ದ ಇಂದಿ-ರಾ ನಗ-ರ-ದ ನ್ಯಾಷ-ನ-ಲ್‌ ಪಬ್ಲಿ-ಕ್‌ ಶಾಲೆ-ಯ ಕಾರ್ತಿ-ಕ್‌- ರಾಹು-ಲ್‌ ಜೋಡಿ ದ್ವಿತೀ-ಯ ಸ್ಥಾ-ನ ಗಳಿ-ಸಿ-ದ-ರೆ, ಜ್ಯೂಬಿ-ಲಿ ಶಾಲೆ-ಯ ಕೃಷ್ಣ-ರಾ-ಜ್‌ ಹಾಗೂ ಅನಿ-ಲ್‌ 3ನೇ ಸ್ಥಾನ ಪಡೆ-ದ-ರು. ಕ್ವಿಜ್‌ ಮಾಸ್ಟ-ರ್‌ ಚಾರು-ಶ-ರ್ಮ ಸ್ಪ-ರ್ಧೆ ನಡೆ-ಸಿ-ಕೊ-ಟ್ಟ-ರು.

-ದೇ-ಶಾ-ದ್ಯಂ-ತ ಒಂದು ತಿಂಗ-ಳ ಕಾಲ ಇ ಎಸ್‌ ಪಿ ಎನ್‌ ಚಾನೆ-ಲ್‌ ನಡೆ-ಸ-ಲಿ-ರು-ವ ಸ್ಪರ್ಧೆ-ಗ-ಳ-ಲ್ಲಿ -ಇ-ದು ಮೊದ-ಲ-ನೆ-ಯ-ದಾ-ಗಿ-ತ್ತು. ಚೆನ್ನೈ, ದೆಹ-ಲಿ, ಚಂಡೀ-ಗ-ಢ, ಕಲ್ಕ-ತ್ತ ಹಾಗೂ ಪುಣೆ-ಯ-ಲ್ಲೂ ರಸ-ಪ್ರ-ಶ್ನೆ ಸ್ಪರ್ಧೆ-ಗ-ಳ-ನ್ನು ಚಾನೆ-ಲ್‌ ನಡೆ-ಸ-ಲಿ-ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+