ಮಾ-ಸ್ಕೋ-ದ-ಲ್ಲಿ ಪರಿ-ಸ-ರ ಚಿಂತೆ, ಬೆಳ್ಳಂದೂ-ರಿ-ನ-ಲ್ಲಿ ಬೆ-ಳ್ನೊ-ರೆ ಒರ-ತೆ
ಮಾಸ್ಕೊ : ಬೆಂಗ-ಳೂ-ರಿ-ನ ಬೆಳ್ಳಂ-ದೂ-ರಿ-ನ-ಲ್ಲಿ ಕೈಗಾ-ರಿ-ಕೆ-ಗ-ಳ ತ್ಯಾಜ್ಯ-ದ ಬೆಳ್ನೊ-ರೆ ಬುರು-ಗಿ-ನ-ಲ್ಲಿ ಹ-ಳ್ಳಿ ಹೈದ-ರು ಓಕು-ಳಿ-ಯಾ-ಡುತ್ತಿ-ದ್ದ-ರೆ, ತಿಳಿ-ದ ಮಂದಿ ಅದು ನಮಗೆ ಸಂಬಂ-ಧಿ-ಸಿ-ದ್ದ-ಲ್ಲ ಅನ್ನು-ವಂ-ತೆ ಜಾ-ಣ ಕುರು-ಡ-ರಾ-ಗಿ-ರು-ವ ಹೊತ್ತಿ-ನಲ್ಲಿ ದೂರ- ದೇಶ-ದಿಂ-ದ ಪರಿ-ಸ-ರ ಜಾ-ಗೃ-ತಿ-ಗೆ ಸಂಬಂ-ಧಿ-ಸಿ-ದ ಸುದ್ದಿ-ಯಾಂ-ದು ಹೊರ ಬಿದ್ದಿ-ದೆ. ಈ ಹೊತ್ತಿ-ನ ದುರಂ-ತ-ದ ಬಗ್ಗೆ ನಾವು ನಿರಾ-ತಂ-ಕ-ದಿಂ-ದಿ-ರು-ವಾ-ಗ, ಮುಂದಿ-ನ ದಿನ-ಗ-ಳ ಬಗ್ಗೆ ರಷ್ಯ-ನ್ನ-ರು ಕಾ-ಳ-ಜಿ ವಹಿ-ಸು-ತ್ತಿ-ದ್ದಾ-ರೆ.
ಅಣು ತ್ಯಾಜ್ಯ-ಗ-ಳ ವಿಸ-ರ್ಜನೆ ಕುರಿ-ತಂ-ತೆ -ಪ್ರ-ಜಾ-ಭಿ-ಪ್ರಾ-ಯ ಕೋರು-ವಂ-ತೆ ರಷ್ಯಾ-ದ ಅಧ್ಯ-ಕ್ಷ ವ್ಲಾಡಿ-ಮಿ-ರ್ ಪುಟಿ-ನ್ ಅವ-ರ-ನ್ನು ಒತ್ತಾ-ಯಿ-ಸ-ಲು ಸುಮಾ-ರು 2.5 ದಶ-ಲ-ಕ್ಷ ಸಹಿ ಸಂಗ್ರಹಿ-ಸ-ಲಾ-ಗಿ-ದೆ ಎಂದು ಮಾಸ್ಕೋ-ದಿಂ-ದ ಗ್ರೀನ್-ಪೀ-ಸ್ ಪರಿ-ಸ-ರ ಸಂಘ-ಟ-ನೆ ಮಂಗ-ಳ-ವಾ-ರ ಹೊರ-ಡಿ-ಸಿ-ರು-ವ ಪ್ರಕ-ಟ-ಣೆ-ಯ-ಲ್ಲಿ ತಿಳಿ-ಸಿ-ದೆ.
ರ-ಷ್ಯಾ-ದ- ವಿವಿ-ಧ ಭಾಗ-ಗ-ಳಿಂ-ದ -ನಾ-ವು 2.5 ದಶ-ಲ-ಕ್ಷ ಸಹಿ ಸಂಗ್ರ-ಹಿ-ಸಿ-ದ್ದೇ-ವೆ. ಸಂವಿ-ಧಾ-ನ ರೀತ್ಯ ಪ್ರಜಾ-ಭಿ-ಪ್ರಾ-ಯ ಕೋರ-ಲು 2 ದಶ-ಲ-ಕ್ಷ ಸಹಿ-ಗ-ಳು ಸಾಕಾ-ಗು-ತ್ತ-ವೆ ಎಂದು -ಪ್ರ-ಕ-ಟ-ಣೆ ತಿಳಿ-ಸಿ-ದೆ.
ವಿದೇ-ಶ-ಗ-ಳಿಂ-ದ ಅಣು ತ್ಯಾಜ್ಯ-ಗ-ಳ ಆಮ-ದು, ಸಂಗ್ರ-ಹ-ಣೆ, ಮತ್ತು ವಿಸ-ರ್ಜ-ನೆ ಕುರಿ-ತಂ-ತೆ ಅಣುಶ-ಕ್ತಿ ಸಚಿ-ವಾ-ಲ-ಯ-ವು -ಪ-ರಿ-ಸ-ರ ಸಂಬಂ-ಧಿ ಕಾನೂ-ನು-ಗ-ಳ-ಲ್ಲಿ ತಿದ್ದು-ಪ-ಡಿ ತರ-ಲು ಯೋಚಿ-ಸು-ತ್ತಿ-ದೆ, ರಷ್ಯಾ-ದ ಅಣು ಸ್ಥಾವ-ರ-ಗ-ಳ-ನ್ನು ಮೇ-ಲ್ದ-ರ್ಜೆ-ಗೇ-ರಿ-ಸ-ಲು ನಿಧಿ ಸಂಗ್ರ-ಹಿ-ಸು-ತ್ತಿ-ದೆ, ಇದ-ರಿಂ-ದಾ-ಗಿ ಮುಂ-ದಿ-ನ ದಿನ-ಗ-ಳ-ಲ್ಲಿ ಅಣು- ತ್ಯಾಜ್ಯದ ತಿಪ್ಪೆ ಗುಂಡಿ-ಯಾ-ಗಿ ರಷ್ಯಾ ರೂ-ಪು-ಗೊ-ಳ್ಳು-ತ್ತ-ದೆ ಎಂದು ಗ್ರೀನ್-ಪೀ-ಸ್ ಸಂಘ-ಟ-ನೆ -ದೂ-ರಿ-ದೆ.
ಸಂ-ವಿ-ಧಾ-ನದ ಪ್ರಕಾ-ರ ಪು-ಟಿ-ನ್-ರ-ವ-ರು ಮೂರ್ನಾ-ಲ್ಕು ತಿಂಗ-ಳ-ಲ್ಲಿ ಜನಾ-ಭಿ-ಪ್ರಾ-ಯ ಕೋರ-ದಿ-ದ್ದ-ಲ್ಲಿ , ಅವ-ರ ನಿರ್ಣ-ಯ-ವ-ನ್ನು ನ್ಯಾಯಾ-ಲ-ಯ-ದ-ಲ್ಲಿ ಪ್ರಶ್ನಿ-ಸು-ವು-ದಾ-ಗಿ -ಗ್ರೀ-ನ್-ಪೀ-ಸ್ ಹೇಳಿ-ದೆ.
ಆದ-ರೆ, ಅಣು-ತ್ಯಾ-ಜ್ಯ ಆಮ-ದು ಮಾಡಿ-ಕೊ-ಳ್ಳ-ಲು ಸರ್ಕಾ-ರ ಉದ್ದೇಶಿ-ಸಿ-ಲ್ಲ , ಅಣು ಇಂಧ-ನ-ವ-ನ್ನು ಮಾತ್ರ ಆಮ-ದು ಮಾಡಿ-ಕೊ-ಳ್ಳ-ಲು ಉದ್ದೇ-ಶಿ-ಸಿ-ದ್ದೇ-ವೆ ಎಂದು ಅಣುಶ-ಕ್ತಿ ಸಚಿ-ವಾ-ಲ-ಯ- ತನ್ನ ವೆಬ್-ಸೈ-ಟ್-ನ-ಲ್ಲಿ ಸ್ಪಷ್ಟ-ಪ-ಡಿ-ಸಿ-ದೆ. ಅಣುಚಕ್ರ-ದ-ಲ್ಲಿ ಮರು-ಬ-ಳ-ಕೆ ಸಾ-ಧ್ಯ-ವಿ-ರು-ವ ಅಣು ಇಂಧ-ನವನ್ನು ಸುರ-ಕ್ಷಿ-ತ-ವಾ-ಗಿ ಸಂಗ್ರ-ಹಿ-ಸ-ಲಾ-ಗು-ವು-ದು, ಇದರ ಆಮ-ದಿ-ನಿಂ-ದ ರಷ್ಯಾ ಕೋಟ್ಯಂ-ತ-ರ ಡಾಲರ್ ವಿದೇ-ಶಿ ವಿನಿ-ಮ-ಯ ಗಳಿ-ಸು-ವು-ದು ಎಂದು ಸಚಿ-ವಾ-ಲ-ಯ ತಿಳಿ-ಸಿ-ದೆ.
ಮಳೆ-ಯಿ-ಂ-ದಾ-ಗಿ ಬೆಳ-ಕಿ-ಗೆ ಬಂದ ಬೆಳ್ಳಂ-ದೂ-ರಿ-ನ ಬೆಳ್ನೊ-ರೆ-ಯ ಕಥೆ
ಕೆರೆ-ಯ ಸಮೀ-ಪ ಪ್ರತಿ ದಿನ-ವೂ ರೂಪು-ಗೊ-ಳ್ಳು-ತ್ತಿ-ರುವ ನೊರೆ ರಾಶಿ-ಗ-ಳಿಂ-ದಾ-ಗಿ ಬೆಳ್ಳಂ-ದೂ-ರು ಸುದ್ದಿ-ಯ-ಲ್ಲಿ-ದೆ. ಈ ನೊರೆ-ಯಿಂ-ದಾ-ಗಿ-ಯೇ ಬೆಳೆ ಹಾಳಾ-ಯಿ-ತು ಎಂದು ರೈತ-ರು ಗೋಳಾ-ಡು-ತ್ತಿ-ದ್ದ-ರೆ, ಆಡ-ಲಿಕ್ಕೆ ವೈನಾ-ಯಿತು ಎಂದು ಹಳ್ಳಿ ಹೈಕ-ಳು ಖು-ಷಿ ಪಡು-ತ್ತಿ-ದ್ದಾ-ರೆ. ಇದಾ-ವು-ದ-ರ ಪರಿ-ವೆ-ಯೂ ಇ-ಲ್ಲ-ದೆ ನೊರೆ- ಬೆಟ್ಟ-ವ ಭೇದಿ-ಸಿ ಮುನ್ನು-ಗ್ಗು-ತ್ತ-ದೆ ಬೆಂಗ-ಳೂ-ರು ಮಹಾ-ನ-ಗ-ರ ಸಾರಿ-ಗೆ-ಯ ಬಸ್ಸು .
ಸುಮಾ-ರು 40 ಎಕ-ರೆ ವ್ಯಾಪ್ತಿ-ಯ ಕೆರೆ-ಯ ಜಲಾ-ನ-ಯ-ನ ಪ್ರದೇ-ಶ-ಗ-ಳ-ಲ್ಲಿ ರು-ವ ಕೈಗಾರಿ-ಕೆ-ಗಳು ವಿಸ-ರ್ಜಿ-ಸು-ವ ತ್ಯಾಜ್ಯ ಈ ನೊರೆ-ಗೆ ಕಾರ-ಣ-ವಾ-ಗಿ-ದೆ. ಕೆರೆಗೆ ಕೈಗಾ-ರಿ-ಕಾ ತ್ಯಾಜ್ಯ-ಗ-ಳು ಸೇರುತ್ತಿ-ರು-ವ ಬ-ಗ್ಗೆ ಪರಿ-ಸ-ರ-ವಾ-ದಿ-ಗ-ಳು ದನಿ ಎತ್ತಿ-ದ-ರೂ, ಅದು ಸರ್ಕಾ-ರ-ಕ್ಕೆ ಜಾ-ಗೃ-ತಿ ಮೂಡಿ-ಸು-ವ-ಷ್ಟು ಗಟ್ಟಿ-ಯಾ-ಗಿ-ರ-ಲಿ-ಲ್ಲ . ರೈತ-ರ -ಕೈ ಚೆಲ್ಲು-ವಿ-ಕೆ, ಸಾರ್ವ-ಜ-ನಿ-ಕ-ರ ಸೋ-ಜಿ-ಗ ಎಲ್ಲಾ ಸ್ಥಳೀ-ಯ ಮಟ್ಟ-ದ-ಲ್ಲಿ-ಯೇ ಉಳಿ-ದಿವೆ.
ಬಿಸಿ-ಲು ಏರಿ-ದಂ-ತೆ-ಲ್ಲಾ ಕಪ್ಪು ಬಣ್ಣ-ಕ್ಕೆ ತಿರುಗು-ವ, ನಾತ-ದ ನೊರೆ-ಯಿಂ-ದಾ-ಗಿ ಏನೆ-ಲ್ಲಾ ಅಪಾ-ಯ-ಗ-ಳು ಸಂ-ಭ-ವಿ-ಸ-ಬ-ಹು-ದು ಎನ್ನು-ವ ಪರೀ-ಕ್ಷೆ-ಗೆ -ಕ-ರ್ನಾ-ಟ-ಕ ಮಾಲಿ-ನ್ಯ ನಿಯಂ-ತ್ರ-ಣ ಮಂಡ-ಳಿ-ಯ ಅಧಿ-ಕಾ-ರಿ-ಗ-ಳು ನೊರೆ-ಯ ಸ್ಯಾಂಪ-ಲ್ ಒ-ಯ್ದಿ-ದ್ದಾ-ರೆ.
-ಕೆ-ಲ-ವು ವರ್ಷ-ಗಳಿಂ-ದ ನೊರೆಯ ಹಾವ-ಳಿ ಮಾಮೂ-ಲಾ-ಗಿ-ದ್ದ-ರೂ, ಅದು -ಮಾ-ಧ್ಯ-ಮ-ಗ-ಳ ಮೂಲ-ಕ -ಬೆ-ಳ-ಕು ಕಂಡ-ದ್ದು ಮೊನ್ನೆ-ಯ ಭಾರೀ ಮಳೆ-ಯಿಂ-ದಾ-ಗಿ. ಮಳೆ ಬಂದಾ-ಗ ಬುರು-ಗು ಹೆಚ್ಚಾ-ಗು-ವು-ದು -ಸಾ-ಮಾ-ನ್ಯ-ವಾ-ದ-ರೂ, ಮೊನ್ನೆ-ಯ ಮಳೆ-ಗೆ ನೊರೆ ಬೆಟ್ಟ-ದಂ-ತೆ -ಎ-ದ್ದು ನಿಂತಿ-ತ್ತು . ಸದ್ಯ-ಕ್ಕೆ ಬಯ-ಲಿ-ಗೆ ಬಂದಿ-ರು-ವು-ದು ಬೆಳ್ಳಂ-ದೂ-ರಿ-ನ ಬೆಳ್ನೊ-ರೆ ಮಾತ್ರ. ಉಳಿ-ದ ಬೆಳ್ಳಂ-ದೂ-ರು-ಗ-ಳು ಪೊರೆ ಕಳ-ಚ-ಲು ಶಕ್ತ-ವಾ-ದಂ--ಥಾ ಭಾರೀ ಮಳೆ-ಯ ನಿರೀ-ಕ್ಷೆ-ಯ-ಲ್ಲಿ-ವೆ.
(ಯುಎ-ನ್-ಐ/ -ಇ-ನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications