Get Updates
Get notified of breaking news, exclusive insights, and must-see stories!

ಬುವಾ ಪುರಾಣಮಠರಿಗೆ ಗಾನಯೋಗಿ ಪಂಚಾಕ್ಷರಿಪ್ರತಿಷ್ಠಾನ ಪ್ರಶಸ್ತಿ

ಬೆಂಗ-ಳೂ-ರು : ಗಾನ-ಯೋ-ಗಿ ಶ್ರೀ ಪಂಚಾ-ಕ್ಷ-ರಿ ಪ್ರತಿ-ಷ್ಠಾ-ನ ನೀಡು-ತ್ತಿ-ರು-ವ ರಾಷ್ಟ್ರ ಮಟ್ಟ-ದ ಪ್ರಶ-ಸ್ತಿ-ಗೆ ಗದ-ಗಿ-ನ ಪಂಚಾ-ಕ್ಷ-ರಿ ಗವಾ-ಯಿ-ಗ-ಳ ಶಿಷ್ಯ-ರಾ-ದ ಗ್ವಾಲಿ-ಯ-ರ್‌ ಘರಾ-ಣ-ದ ಪ್ರಸಿ-ದ್ಧ ಗಾಯ-ಕ ಮೃ-ತ್ಯುಂ-ಜ-ಯ ಬುವಾ ಪುರಾ-ಣಿಮ-ಠ ಆಯ್ಕೆ-ಯಾ-ಗಿ-ದ್ದಾ-ರೆ.

ಬೆಳ-ಗಾ-ವಿ-ಯ ಜಿ.ಎ. ಹೈಸ್ಕೂಲು ಮತ್ತು ಟ್ರೆೃನಿಂ-ಗ್‌ ಕಾಲೇ-ಜಿ-ನ-ಲ್ಲಿ ಮೇಷ್ಟ್ರಾ-ಗಿ -ಪಾ-ಠ ಹೇಳಿ-ದ ಇವ-ರ ಕೃತಿ-ಯಾಂ-ದು ವಿಶ್ವ-ವಿ-ದ್ಯಾ-ಲ-ಯ-ದ ಪ-ದ-ವಿ ತರ-ಗ--ತಿ-ಗೆ ಪಠ್ಯ-ವಾ-ಗಿತ್ತು. ಅಖಿಲ ಭಾರ-ತ ಗಾಂ-ಧರ್ವ ಮ-ಹಾ ವಿದ್ಯಾಲ-ಯ ಇ-ವ-ರಿ-ಗೆ ಸಂಗೀ-ತ ಅಲಂ-ಕಾ-ರ ಪ್ರಶ-ಸ್ತಿ ನೀಡಿ-ದೆ. ಕರ್ನಾ-ಟ-ಕ ಗಾನ ಕಲಾ ಪರಿ-ಷ-ತ್ತು, ಧಾರ-ವಾ-ಡ-ದ ಸಂಗೀ-ತ ಕಲಾ ನೃತ್ಯ ಅಕಾ-ಡೆ-ಮಿ ಹಾಗೂ ಸಂಗೀ-ತ ಕಲಾ ವಿಕಾ-ಸ ಸಭಾ-ಗ-ಳು ಇವ-ರಿ-ಗೆ ಪ್ರಶ-ಸ್ತಿಗಳ-ನ್ನು ಕೊಟ್ಟು ಗೌರ-ವಿ-ಸಿ-ವೆ.

ದಿವಂ-ಗ-ತ ಬಸ-ವ-ರಾ-ಜ ರಾಜ-ಗು-ರು ಹಾಗೂ ಸಿದ್ಧ-ರಾ-ಮ ಜಂಬ-ಲ-ದಿ-ನ್ನಿಯಂಥ ಕಲಾ-ವಿ-ದ-ರ ಬಂಧು-ಗ-ಳಾ-ದ ಬುವಾ ಅವ-ರಿ-ಗೆ ಪಂಚಾ-ಕ್ಷ-ರಿ ಪ್ರತಿ-ಷ್ಠಾ-ನ ನೀಡ-ಲಿ-ರು-ವ ಪ್ರಶ-ಸ್ತಿ 50 ಸಾವಿ-ರ ರುಪಾ-ಯಿ ನಗ--ದು ಕಾಣಿ-ಕೆ-ಯ-ನ್ನೊ-ಳ-ಗೊಂ-ಡಿ-ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+