Get Updates
Get notified of breaking news, exclusive insights, and must-see stories!

ದ್ರಾವಿ-ಡ್‌ ಬೆರಳಿಗೆ ಗಾಯ : -ಮಹಮ-ದ್‌ ಕೈಫ್‌-ಗೆ ಷಾರ್ಜಾ ಯೋಗ

rahul dravidಮುಂಬ-ಯಿ : ಷಾರ್ಜಾ ಟೂರ್ನಿ-ಯ-ಲ್ಲಿ ಆಡು-ತ್ತಿ--ರು-ವ ಭಾರ-ತ ಕ್ರಿಕೆ-ಟ್‌ ತಂಡ-ದ ಉಪ-ನಾ-ಯ-ಕ ರಾ-ಹು-ಲ್‌ ದ್ರಾವಿ-ಡ್‌ ಗಾಯ-ಗೊಂ-ಡಿ-ದ್ದು , ಅವ-ರ ಸ್ಥಾ-ನ-ಕ್ಕೆ ಉತ್ತ-ರ ಪ್ರದೇ-ಶ-ದ ಮಹ-ಮ-ದ್‌ ಕೈಫ್‌ -ಅ-ವ-ರ- ಹೆಸ-ರ-ನ್ನು ಭಾರ-ತೀ-ಯ ಕ್ರಿಕೆ-ಟ್‌ ನಿಯಂ-ತ್ರ-ಣ -ಮಂಡ-ಳಿ ಮಂಗಳ-ವಾ-ರ ಪ್ರಕ-ಟಿ-ಸಿ-ದೆ.

ಜಿಂಬಾ-ಬ್ವೆ ವಿರು-ದ್ಧ-ದ ಪಂದ್ಯ-ದ-ಲ್ಲಿ ಫೀ-ಲ್ಡ್‌ ಮಾಡು-ವಾ-ಗ ದ್ರಾವಿ-ಡ್‌ ಅವ-ರ ಬೆರ-ಳಿ-ಗೆ ಗಾಯ-ವಾ-ಗಿ-ದೆ, ಅವರಿ-ಗೆ ಕನಿ-ಷ್ಠ ಎರ-ಡು ವಾರ-ಗ-ಳ ವಿಶ್ರಾಂ-ತಿ-ಯ ಅಗ-ತ್ಯ-ವಿ-ರುವು-ದ-ರಿಂ-ದ -ಭಾ-ರ-ತ-ಕ್ಕೆ ವಾಪ-ಸ್ಸಾ-ಗುವ-ರು, ಅವ-ರ ಸ್ಥಾನ-ದ-ಲ್ಲಿ ಆಡ-ಲು ಒಂದೆ-ರ-ಡು ದಿನ-ಗ-ಳ-ಲ್ಲೇ ಕೈಫ್‌ ಷಾರ್ಜಾ-ಕ್ಕೆ ತೆರ-ಳು-ವ-ರು- ಎಂದು ಬಿಸಿ-ಸಿ-ಐ ಕಾರ್ಯ-ದ-ರ್ಶಿ ಜಯ-ವಂ-ತ ಲೆಲೆ ಬರೋ-ಡಾ-ದ-ಲ್ಲಿ ತಿಳಿ-ಸಿ-ದ್ದಾ-ರೆ.

Mohamed kaif, Capt. 0f under 19 world championsನವಂ-ಬ-ರ್‌ 10 ರಿಂದ ಪ್ರಾರಂ-ಭ-ವಾ-ಗು-ವ ಬಾಂ-ಗ್ಲಾ ವಿರು-ದ್ಧ-ದ ಟೆಸ್ಟ್‌-ಗೂ ದ್ರಾವಿ-ಡ್‌ ಲಭ್ಯ-ವಾ-ಗು-ವ ಬಗ್ಗೆ ಅನು-ಮಾ-ನ ವ್ಯಕ್ತ ಪಡಿ-ಸಿ-ದ- ಲೆಲೆ, ಹೊಸ ವಿದೇ-ಶಿ ಕೋ-ಚ್‌ -ನೇ-ಮಕ ಆಗು-ವ-ವ-ರೆ-ಗೂ ಕೋಚ್‌ ಸ್ಥಾನ-ದ-ಲ್ಲಿ ಅನ್ಷು-ಮ-ನ್‌ ಗಾಯ-ಕ್‌-ವಾ-ಡ್‌ ಮುಂದು-ವ-ರೆ-ಯು-ವ-ರು ಎಂದು ಸ್ಪಷ್ಟ-ಪ-ಡಿ-ಸಿ-ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+