Get Updates
Get notified of breaking news, exclusive insights, and must-see stories!

ಕಪಿ-ಲ್‌ -ದೇ-ವ್‌ : ಕ್ರಿಕೆ-ಟ್‌-ನಿಂ-ದ ಪುಟ್ಬಾ-ಲ್‌-ನ-ತ್ತ ವಲ-ಸೆ

ಮುಂಬ-ಯಿ : ಮ್ಯಾಚ್‌ ಫಿಕ್ಸಿಂ-ಗ್‌ ಹಗ-ರ-ಣ-ದ-ಲ್ಲಿ ಸುಖಾ-ಸು-ಮ್ಮ-ನೆ ಸಿಕ್ಕಿ ಹಾಕಿ-ಕೊಂ-ಡ ಭಾ-ರ-ತ ಕ್ರಿಕೆ-ಟ್‌ ತಂಡ-ದ ಮಾಜಿ ನಾಯ-ಕ ಕಪಿ-ಲ್‌-ದೇ-ವ್‌ ಈಗ ಭಾರ-ತ-ದ-ಲ್ಲಿ ಪುಟ್‌-ಬಾ-ಲ್‌- ಅಭಿ-ವೃ-ದ್ಧಿ-ಗೆ ಶ್ರಮಿ-ಸು-ವು-ದಾ-ಗಿ ಹೇಳಿ-ದ್ದಾ-ರೆ.

ಅ-ನ-ಧಿ-ಕೃ-ತ ಮೂಲ-ಗ-ಳ ಪ್ರಕಾ-ರ, ಸಿಬಿ-ಐ ಸಲ್ಲಿ-ಸ-ಲಿ-ರು-ವ ಮ್ಯಾಚ್‌--ಫಿ-ಕ್ಸಿಂ-ಗ್‌ ವರ-ದಿ-ಯ-ಲ್ಲಿ ಕಪಿ-ಲ್‌ ಅವ-ರ ಹೆಸ-ರಿ-ಲ್ಲ . ಆದ-ರೂ, ಆಪಾ-ದ-ನೆ-ಗ-ಳಿಂ-ದ ನೊಂದಿ-ರು-ವ ಕಪಿ-ಲ್‌ ಪ್ರಸ್ತು-ತ ತಮ್ಮ ಗಮ-ನ-ವ-ನ್ನು ಬೇರೆ ಕ್ರೀಡೆ-ಯ-ತ್ತ ಹರಿ-ಸ-ಲು ನಿಶ್ಚ-ಯಿ-ಸಿ-ದ್ದಾ-ರೆ. ಇತ್ತೀ-ಚೆ-ಗೆ ಭಾರ-ತ ಕ್ರಿಕೆ-ಟ್‌ ತಂಡ-ದ ತರ-ಬೇ-ತು-ದಾ-ರ-ನ ಸ್ಥಾನಕ್ಕೂ ಅವ-ರು ರಾಜೀ-ನಾ-ಮೆ -ನೀ-ಡಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

-ಮಿ-ಲೇ-ನಿ-ಯಂ ಸೂಪ-ರ್‌ ಕಪ್‌ ಪುಟ್ಬಾ-ಲ್‌-ನ ಸಂಘ-ಟ-ಕ ಹೆನ್ನಾ ಜುನೆ-ಜಾ ಅವ-ರೊಂ-ದಿ-ಗೆ ಶುಕ್ರ-ವಾ-ರ ಮುಂಬ-ಯಿ-ಯಲ್ಲಿ ಕಪಿ-ಲ್‌ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು. ಅವ-ರೊಂ-ದಿ-ಗೆ ಕ್ಯಾಮ-ರೂ-ನ್‌-ನ ಒಂದು ಕಾಲ-ದ ಪ್ರಸಿ-ದ್ಧ ಆಟ-ಗಾ-ರ ರೋಜ-ರ್‌ ಮಿಲ್ಲಾ ಅವ-ರೂ ಇದ್ದ-ರು.

ಮುಂದಿ-ನ ವರ್ಷ ಜನ-ವ-ರಿ 10 ರಿಂದ ಪ್ರಾರಂ-ಭ-ವಾ-ಗು-ವ ಮಿಲೇ---ನಿಯಂ ಸೂಪ-ರ್‌ ಕಪ್‌ ಪುಟ್ಬಾ-ಲ್‌ ಟೂರ್ನಿ-ಯಲ್ಲಿ ವಿಶ್ವ-ದ ಪ್ರಮು-ಖ ತಂಡ-ಗ-ಳು ಪಾಲ್ಗೊ-ಳ್ಳ-ಲಿ-ದ್ದು, ಕಪಿ-ಲ್‌-ದೇ-ವ್‌ ಅವ-ರು ಚಾಂಪಿ-ಯ-ನ್‌-ಷಿ-ಪ್‌ ಕುರಿ-ತು ಸ-ಲ-ಹೆ ನೀಡ-ಲಿ-ದ್ದಾ-ರೆ. ಟೂರ್ನಿ-ಯ ಫೈನ-ಲ್‌ ಪಂದ್ಯ ಜನ-ವ-ರಿ 25 ರಂದು ಕಲ್ಕ-ತ್ತಾ-ದ-ಲ್ಲಿ ನಡೆ-ಯ-ಲಿ-ದೆ. 3 ಲಕ್ಷ 50 ಸಾವಿ-ರ ಅಮೆ-ರಿ-ಕ-ನ್‌ ಡಾಲ-ರ್‌ ಬಹು-ಮಾ-ನ ಮೊತ್ತ-ದ ಟೂರ್ನಿ-ಯ ವಿಜೇ-ತ- ತಂಡ 1 ಲಕ್ಷ 50 ಸಾವಿ-ರ ಡಾಲ-ರ್‌ ಪಡೆ-ಯ-ಲಿ-ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+