Get Updates
Get notified of breaking news, exclusive insights, and must-see stories!

ಏಕ ಸೂರಿನಡಿ ಸಮಾವೇಶಗೊಂಡ ಬೆಂಗಳೂರು ಸೈಬರ್‌ ಕೆಫೆಗಳು

ಬೆಂಗಳೂರು : ಬೆಂಗಳೂರು ಸೈಬರ್‌ ಅಸೋಸಿಯೇಶನ್‌ -ಸಂ-ಘ (ಬಿಸಿ-ಎ) ಶುಕ್ರ-ವಾ-ರ ಪ್ರಾರಂ-ಭ-ಗೊಂ-ಡಿ-ದ್ದು, ವೇದಿಕೆಯಲ್ಲಿ 680 ಕ್ಕೂ ಹೆಚ್ಚು ಸೈಬರ್‌ ಕೆಫೆಗಳು ಹೆಸ-ರು ದಾಖ-ಲಿ-ಸಿವೆ.

ಬೆಂಗಳೂರಿನಲ್ಲಿ ಸುಮಾರು 1000 ಕ್ಕೂ ಹೆಚ್ಚು ಸೈಬರ್‌ ಕೆಫೆಗಳಿದ್ದು , ಅವು-ಗ-ಳು ಅಸೋಸಿಯೇಷನ್‌ನಡಿಯಲ್ಲಿ ತಮ್ಮ ಕಷ್ಟ ಸುಖ ಹಂಚಿಕೊಳ್ಳಲಿವೆ. ಈ ಸಂಘಟನೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿಯೂ ತನ್ನ ಶಾಖೆ ಆರಂಭಿಸಲಿ-ದೆ.

ಟೆಲಿಕಾಂ ಮತ್ತಿತರ ಇಲಾಖೆ, ಸಂಸ್ಥೆಗಳೊಂದಿಗೆ ಸೈಬರ್‌ ಕೆಫೆಗಳು ವ್ಯವಹರಿಸುವ ಸಂದರ್ಭದಲ್ಲಿ ಈ ಸಂಘಟನೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಗಿರೀಶ್‌ ಗೌ-ಡ ಹೇಳಿದ್ದಾರೆ. ಸೆಮಿನಾರ್‌ ಮತ್ತು ಕಾರ್ಯಾಗಾರಗಳ ಮೂಲಕ ಗ್ರಾಹಕರ ಸಂಬಂಧ ನಿರ್ವಹಣೆ ಯಂತಹ ವಿಷಯಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಗುವುದು ಎಂದ ಅವರು, ಬಿಸಿಎ ಲಾಭ ಕೇಂದ್ರೀಕೃತ ಸಂಘಟನೆ ಅಲ್ಲ ಎಂದರು. ಎಲ್ಲಾ ಕೆಫೆಗಳು ಒಂದು ಸಿದ್ಧಾಂತದಡಿ ಕೆಲಸ ಮಾಡುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರಕಲಿದೆ ಎಂದು ಹರೀಶ್‌ ಹೇಳಿದರು.

ಸಂಘಟನೆಯ ಬಗೆಗೆ ಹೆಚ್ಚಿನ ಮಾಹಿತಿಗೆ ಹರೀಶ್‌ ಗೌಡ ಅವರನ್ನು ಸಂಪರ್ಕಿಸಬಹುದು.

ದೂರ-ವಾ-ಣಿ : 080 - 3091212, ಮೊಬೈ-ಲ್‌ : 9844108390

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+