Get Updates
Get notified of breaking news, exclusive insights, and must-see stories!

ಹೆಲಿ-ಕ್ಯಾ-ಪ್ಟ-ರ್‌ ದುರ್ಬ-ಳ-ಕೆ : ಮೂವ-ರು ಮಾಜಿ ಪ್ರಧಾ-ನಿ-ಗ-ಳ ವಿರು-ದ್ಧ ದಾವೆ

*ಶುಭಾಂ-ಗಿ ಖಪ್ರೆ

ನವ-ದೆ-ಹ-ಲಿ : ಮಿಲಿ-ಟ-ರಿ ಹೆಲಿ-ಕ್ಯಾ-ಪ್ಟ-ರ್‌-ಗ-ಳ-ನ್ನು ಅನ-ಧಿ-ಕೃ-ತವಾಗಿ ಬಳ-ಸಿ-ದ ಕುರಿ-ತು ಮೂವ-ರು ಮಾಜಿ ಪ್ರಧಾ-ನಿ-ಗ-ಳ ವಿರು-ದ್ಧ ಮೊಕ-ದ್ದ-ಮೆ ಹೂಡ-ಲು ಕೇಂದ್ರ ಸರ್ಕಾ-ರ ನಿರ್ಧ-ರಿ-ಸಿ-ದ್ದು, ಮೊದ-ಲ ಹಂತ-ವಾ-ಗಿ ಮಾ-ಜಿ ಪ್ರಧಾ-ನಿ ಚಂದ್ರ-ಶೇ-ಖ-ರ್‌ ಅವ-ರಿಂ-ದ 59.1 ದಶ-ಲ-ಕ್ಷ ರುಪಾ-ಯಿ-ಗ-ಳ-ನ್ನು ವಸೂ-ಲಿ ಮಾಡ-ಲು ಗುರು-ವಾ-ರ ದೆಹ-ಲಿ ಹೈಕೋ-ರ್ಟ್‌-ನ-ಲ್ಲಿ ಮೊಕ-ದ್ದ-ಮೆ ಹೂಡಿ--ದೆ.

ಉ-ಳಿ-ದಿ-ಬ್ಬ-ರು ಮಾಜಿ ಪ್ರ-ಧಾ-ನಿ-ಗ-ಳಾ-ದ ದೇವೇ-ಗೌ-ಡ ಮತ್ತು ನರ-ಸಿಂ-ಹ-ರಾ-ವ್‌ ವಿರು-ದ್ಧ ಮುಂದಿ-ನ ವಾರ-ದ-ಲ್ಲಿ ಇದೇ ರೀತಿ-ಯ ದಾವೆ ಹೂಡ-ಲಾ-ಗು-ವು-ದು ಎಂದು ಅಟಾ-ರ್ನಿ ಜನ-ರ-ಲ್‌ ಕೆ.ಕೆ. ಸೂದ್‌ ಐಎ-ಎ-ನ್‌-ಎ-ಸ್‌-ಗೆ ತಿಳಿ-ಸಿ-ದ್ದಾ-ರೆ. -ತೃ-ಪ್ತಿ-ಕ-ರ ಸ-ಮ-ಜಾ-ಯಿ-ಷಿ ದೊರ-ಕ-ದ ಕಾರ-ಣ ಚಂದ್ರ-ಶೇ-ಖ-ರ್‌ ವಿರು-ದ್ಧ ದಾವೆ ಹೂಡ-ಲು ಸರ್ಕಾ-ರ ನಿರ್ಧ-ರಿ-ಸಿದೆ ಎಂದು ನ್ಯಾಯ-ಮೂ-ರ್ತಿ-ಗ-ಳಾ-ದ ಅರುಣ್‌-ಕು-ಮಾ-ರ್‌ ಮತ್ತು ಎ.ಕೆ. ಶಿಕಾ-ರಿ ಅವ-ರಿ-ಗೆ ಸೂದ್‌ ತಿಳಿ-ಸಿ-ದ್ದಾ-ರೆ. -ನ-ರ-ಸಿಂ-ಹ-ರಾ-ವ್‌ ಅವ-ರಿಂ-ದ 55.2 ದಶ-ಲ-ಕ್ಷ ರುಪಾ-ಯಿ-ಗ-ಳ ಬಾ-ಕಿ ಹಾಗೂ ದೇವೇ-ಗೌ-ಡ-ರಿಂ--ದ 5.46 ದಶ-ಲ-ಕ್ಷ ರುಪಾ-ಯಿ-ಗ-ಳ ಬಾಕಿ ವಸೂ-ಲಿ ವಿ-ಧೇ-ಯ-ಕ-ಗ-ಳ-ನ್ನು ಸೂದ್‌ ಅವ-ರು ನ್ಯಾಯಾ-ಲ-ಯ-ದ ಗಮ-ನ-ಕ್ಕೆ ತಂದ-ರು.

ನರ-ಸಿಂ-ಹರಾ-ವ್‌ ಮತ್ತು ದೇವೇ-ಗೌ-ಡ-ರ ವಿರು-ದ್ಧ ಮೊಕ-ದ್ದ-ಮೆ-ಗ-ಳನ್ನು ಸ-ಲ್ಲಿ-ಸಿ-ದ ನಂತ-ರ ಡಿ-ಸೆಂ-ಬ-ರ್‌ 7 ರ ಒಳ-ಗಾ-ಗಿ ಪ್ರಮಾ-ಣ-ಪ-ತ್ರ-ವ-ನ್ನು ಸಲ್ಲಿ-ಸು-ವಂ-ತೆ ಸರ್ಕಾ-ರಕ್ಕೆ ಆ-ದೇ-ಶಿ-ಸಿರುವ ನ್ಯಾಯಾ-ಲ-ಯ ಪ್ರಕ-ರ-ಣ-ಕ್ಕೆ ಸಂಬಂ-ಧಿ-ಸಿ-ದಂ-ತೆ ಸಂಪೂ-ರ್ಣ ಮಾಹಿ-ತಿ-ಯ-ನ್ನು ಒದ-ಗಿ-ಸು-ವಂ-ತೆ ಸೂಚಿ-ಸಿ-ದೆ.

ಮಾಜಿ ಪ್ರಧಾ-ನಿ-ಗ-ಳ ಮಿಲಿ-ಟ-ರಿ ಹೆಲಿ-ಕ್ಯಾ-ಪ್ಟ-ರ್‌ ದು-ರ್ಬ-ಳ-ಕೆ-ಯ ಹಗ-ರ-ಣ ಮೊದ-ಲ ಬಾರಿ-ಗೆ ನ್ಯಾಯಾ-ಲ-ಯ-ದ ಕಟ್ಟೆ-ಯೇ-ರಿ-ದ್ದು 1999 ರಲ್ಲಿ . ಬಿ.ಎಲ್‌. ವಧೇ-ರಾ ಎನ್ನು-ವ ವಕೀ-ಲ-ರು ಪ್ರಕ-ರ-ಣ-ಕ್ಕೆ ಸಂಬಂ-ಧಿ-ಸಿ-ದಂ-ತೆ 115.5 ದಶ-ಲ-ಕ್ಷ ರುಪಾ-ಯಿ-ಗ-ಳ-ನ್ನು ವಸೂ-ಲು ಮಾಡು-ವಂ-ತೆ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿ-ಯ-ನ್ನು ಸಲ್ಲಿ-ಸಿ-ದ್ದ-ರು. ಸಮಾ-ಜ-ವಾ-ದಿ ಪಕ್ಷ-ದ ನಾಯ-ಕ ಮುಲಾ-ಯಂ ಸಿಂಗ್‌ ಯಾ-ದ-ವ-ರ ವಿರು-ದ್ಧ ಹೆಲಿ-ಕ್ಯಾ-ಪ್ಟ-ರ್‌ ದುರ್ಬ-ಳ-ಕೆ-ಯ ಸಾ-ರ್ವ-ಜ-ನಿ-ಕ ಹಿತಾ-ಸ-ಕ್ತಿ ಮೊಕ-ದ್ದ-ಮೆ-ಯ-ನ್ನು ಸಲ್ಲಿ-ಸ-ಲಾ-ಗಿ-ತ್ತು .

ದೇವೇ-ಗೌ-ಡ ಮತ್ತು ಚಂದ್ರ-ಶೇ-ಖ-ರ್‌ ಹಣ ವಾಪ-ಸ್ಸಾ-ತಿ-ಗೆ ನಾವು -ಬಾ-ಧ್ಯ-ರ-ಲ್ಲ ಎಂದು ಹೇಳಿ-ದ್ದಾ-ರೆ. ಮುಲಾ-ಯಂ ಹಾಗೂ ಚಂ-ದ್ರಶೇಖ-ರ್‌ ಅವ-ರು ನಾವು ಅಧಿ-ಕೃ-ತ ಪ್ರವಾ-ಸಗ-ಳಿ-ಗ-ಷ್ಟೇ ಹೆಲಿ-ಕ್ಯಾ-ಪ್ಟ-ರ್‌ ಬ-ಳ-ಸಿ-ದ್ದೇ-ವೆ ಎಂದು ಸ್ಪಷ್ಟ-ಪ-ಡಿ-ಸಿ-ದ್ದಾ-ರೆ. -ದೇ-ವೇ-ಗೌ-ಡ-ರು ಅಧಿ-ಕಾ-ರ-ದಿಂ-ದ ಕೆಳ-ಗಿ-ಳಿ-ದ ನಂತ-ರ ಅವ-ರ ಪಕ್ಷ ಎರ-ಡು ಪಾಲಾ-ಗಿ-ರು-ವು-ದ-ರಿಂ-ದ ಯಾವ ಗುಂಪು ಬಾಕಿ ತೀ-ರಿ-ಸ-ಬೇ-ಕು ಎನ್ನು-ವ ಗೊಂದ-ಲ-ವೂ ಇದೆ. ನರ-ಸಿಂ-ಹ-ರಾ-ವ್‌ ಅವ-ರ ಬಾಕಿ ತೀರಿ-ಸು-ವ ಬಗೆ-ಗೆ ಈ-ಚೆ-ಗೆ ಕಾಂ-ಗ್ರೆ-ಸ್‌ ಪಕ್ಷ -ಬಾ-ಯಿ ಬಿಡು-ತ್ತಿ-ಲ್ಲ . ಈ ಮೊದ-ಲು ಮಾಜಿ ಪ್ರಧಾ-ನಿ ರಾಜೀ-ವ್‌ ಗಾಂಧಿ ಅವ-ರು ಇಂಥಾ ಪ್ರಕ-ರ-ಣ ಎದು-ರಿ-ಸಿ-ದಾ-ಗ 18.6 ದಶ-ಲ-ಕ್ಷ ರುಪಾ-ಯಿ-ಗ-ಳ-ನ್ನು ಪಕ್ಷ ಪಾವ-ತಿ-ಸಿತ್ತು .

(ಐಎ-ಎ-ನ್‌-ಎ-ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+